ಸಮಾಚಾರ

ಎಲ್ಲ ವಿಷಯದಲ್ಲಿ ಫಸ್ಟ್ ಎನ್ನುವ ಹೆಣ್ಮಕ್ಳು ಈ ವಿಷಯದಲ್ಲಿ ಮಾತ್ರ ಯಾವಾಗಲೂ ಲಾಸ್ಟ್ ಅಂತೇ ,ನೋಡಿ ಯಾವುದು ಆ ವಿಷಯ

ನಾವು ಸ್ವಾಭಾವಿಕವಾಗಿ ಒಂದು ಮಾತು ಕೇಳಿರುತ್ತೇವೆ ಅದೇನೆಂದರೆ ಮಹಿಳೆಯರು ಯಾವಾಗಲು ಎಲ್ಲ ವಿಚಾರದಲ್ಲಿ ಫಸ್ಟ್ ಅಂತ. ಆದರೆ ನಿಮ್ಮ ಗಮನಕ್ಕೆ ಇರಲಿ ಮಹಿಳೆಯರು ಈ ವಿಚಾರದಲ್ಲಿ ಯಾವಾಗಲು ಲಾಸ್ಟ ಇರ್ತಾರಂತೆ. ಹಾಗಾದರೆ ಅದು ಯಾವ ವಿಚಾರ ನೋಡೋಣ ಬನ್ನಿ.

ಸರ್ವೆ ಒಂದರ ಪ್ರಕಾರ ಶೇ.70ರಷ್ಟು ಮಹಿಳೆಯರು ರಿಲೇಷನ್‌ಶಿಪ್ ವಿಚಾರದಲ್ಲಿ ಆಸಕ್ತಿ ತೋರಲ್ಲ ಎನ್ನಲಾಗಿದೆ. ಆದರೆ ಪುರುಷರು ಮಾತ್ರ ರಿಲೇಷನ್‌ಶಿಪ್ ವಿಚಾರದಲ್ಲಿ ಆಸಕ್ತಿ ಯಾವತ್ತೂ ಮುಂದಂತೆ. 90 % ಪುರುಷರು ಆಸಕ್ತಿ ತೋರುತ್ತಾರೆ ಎನ್ನಲಾಗಿದೆ. ಮಹಿಳೆಯರು ಮಾತ್ರ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಾರೆ ಎನ್ನಲಾಗಿದೆ.

 

 

ಮಹಿಳೆಯರು ರಿಲೇಷನ್‌ಶಿಪ್ ವಿಚಾರದಲ್ಲಿ ಆಸಕ್ತಿ ತೋರಲ್ಲ ಎಂಬ ವಿಚಾರವನ್ನು ಖುದ್ದು ಮಹಿಳೆಯರಲ್ಲಿ ಕೇಳಿದಾಗ, ಶೇ.19ರಷ್ಟು ಮಹಿಳೆಯರು ಆಸಕ್ತಿ ತೋರುತ್ತೇವೆ ಎಂದು ಹೇಳಿದ್ದಾರೆ. ಶೇ.11ರಷ್ಟು ಮಂದಿ ಮಹಿಳೆಯರು ’ಆಗಿರಬಹುದು’ ಎಂದು ಉತ್ತರ ನೀಡಿದ್ದಾರೆ. ಶೇ.70ರಷ್ಟು ಮಂದಿ ಮಹಿಳೆಯರು ಮಾತ್ರ ತಾವು ಎಂತಹ ಪರಿಸ್ಥಿತಿಯಲ್ಲೂ ಮೊದಲು ಪ್ರಪೋಸ್ ಮಾಡುವ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ.

ಹುಡುಗಿಯರಿಗೆ ತಂದೆ ತಾಯಿ ಬಗ್ಗೆ ಅವರಿಗೆ ಸಾಕಷ್ಟು ಭಯ ಇರುತ್ತದೆ ಎಂದು ತಿಳಿದು ಬಂದಿದೆ. ಇದೆ ಕಾರಣಕ್ಕೆ ಹಲವು ಹುಡುಗಿಯರು ರಿಲೇಶನ್ ನಲ್ಲಿ ಇರಲು ಭಯಸುವುದಿಲ್ಲ. ಇನ್ನು ಕೆಲವು ಹುಡುಗಿಯರು ತಾವು ಪ್ರೊಪೋಸ್ ಮಾಡಿದಾಗ ಎಲ್ಲಾದರೂ ಹುಡುಗ ನೋ ಎಂದರೆ ಹೇಗೆ ಎಂದು ಭಯ ಇರುತ್ತೆ ಇದೆ ಕಾರಣಕ್ಕೆ ಅವರು ಪ್ರಪೋಸ್ ಮಾಡಲು ಹೋಗಲ್ಲ ಎಂದು ಸಮೀಕ್ಷೆ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top