ಆರೋಗ್ಯ

ಲೊ ಬಿ.ಪಿ ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಇಲ್ಲಿದೆ ನೋಡಿ ಸುಲಭವಾದ ಮನೆ ಮದ್ದು.

ಲೊ ಬಿ.ಪಿ ಕಡಿಮೆ ರಕ್ತದ ಒತ್ತಡಕ್ಕೆ   ಚಿಂತೆ ಬೇಡ ಸುಲಭವಾದ ಮನೆ ಮದ್ದುಗಳಿವೆ .

ರಕ್ತದ ಒತ್ತಡ ಕಡಿಮೆ ಮಾಡಲು ಹಲವಾರು ಕಾರಣಗಳಿವೆ ನಮ್ಮ ಜೀವನ ಶೈಲಿ ಅದರಲ್ಲಿ ಬಹಳ ಮುಖ್ಯವಾದದ್ದು.
ಸರಿಯಾಗಿ ರಕ್ತ ಸಂಚಾರವಾಗದೆ ಹೃದಯ ಮತ್ತು ಯಕೃತ್‌, ಹೃದಯ, ಕಿಡ್ನಿ, ಮೆದುಳಿಗೂ ಹಾನಿಮಾಡುತ್ತದೆ.

ಬೀಟ್‌ರೂಟ್ ಜ್ಯೂಸ್:

ಬೀಟ್‌ರೂಟ್ ಅನ್ನು ಮೊದಲು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಹೋಳು ಮಾಡಿಕೊಂಡು ರುಬ್ಬಿಕೊಂಡು ಜ್ಯೂಸು ತಯಾರಿ ಮಾಡಿಕೊಳ್ಳಬೇಕು ,ರಕ್ತಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ
ಹಾಗು ಕಡಿಮೆ ರಕ್ತದೊತ್ತಡದ ಸಮಸ್ಯೆ ನಿವಾರಣೆಯಾಗುತ್ತದೆ.

ಉಪ್ಪು ನೀರು:

ಉಪ್ಪಿನಲ್ಲಿನ ಸೋಡಿಯಂ ಅಂಶ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಉಪ್ಪಿನ ನೀರು ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆ ನಿವಾರಣೆಯಾಗುತ್ತದೆ
ಉಪ್ಪನ್ನು ಮಿತವಾಗಿ ಬಳಸಬೇಕು ಏಕೆಂದರೆ ಅತಿಯಾದ ಉಪ್ಪಿನಂಶ ಒಳ್ಳೆಯದಲ್ಲ.

ತುಳಸಿ:

ತುಳಸಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಪೊಟಾಶಿಯಮ್, ಮೆಗ್ನೀಶಿಯಮ್ ಮುಂತಾದ ಸತ್ವಗಳು ಮೆದುಳು ಮತ್ತು ದೇಹವನ್ನು ಸುಃಸ್ಥಿತಿಯಲ್ಲಿಡುತ್ತವೆ.

 

 

ಒಣದ್ರಾಕ್ಷಿ:

ಕಾಬೂಲ್ ಒಣದ್ರಾಕ್ಷಿಗಳನ್ನು ರಾತ್ರಿ ನೀರಿಗೆ ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ ಮತ್ತು ನೀರನ್ನು ಕುಡಿಯಿರಿ.

ಬಾದಾಮಿ:

ಮೂರು ಬಾದಾಮಿಯನ್ನು ರಾತ್ರಿ ಹಾಲಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ ಮತ್ತು ನೀರನ್ನು ಕುಡಿಯಿರಿ.

ಕಾಫಿ:

ಕೆಫಿನ್ ಅಂಶವುಳ್ಳ ಕಾಫಿ , ಚಾಕೊಲೇಟ್, ಕೋಲಾ ಇವುಗಳಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.

ಕ್ಯಾರೆಟ್ ಜ್ಯೂಸ್:

ಒಂದು ಲೋಟ ಕ್ಯಾರೆಟ್ ಜ್ಯೂಸ್‌ಗೆ ಎರಡು ಹನಿ ಜೇನುತುಪ್ಪ ಹಾಕಿ ಕುಡಿದರೆ ಕಡಿಮೆ ರಕ್ತದೊತ್ತಡ ಹೆಚ್ಚಾಗುತ್ತದೆ.

ನಿಂಬೆಹಣ್ಣಿನ ರಸ:

ನಿಂಬೆಹಣ್ಣಿನ ರಸ ಬೆರೆಸಿ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ.
ನಿಂಬೆಹಣ್ಣಿನ ರಸವನ್ನು ಕಬ್ಬಿನ ಹಾಲಿನೊಂದಿಗೆ ಕುಡಿಯಿರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top