ಹೆಚ್ಚಿನ

ಈ ಸಂಖ್ಯೆಗಳಲ್ಲಿ ಒಂದು ಸಂಖ್ಯೆ ಆರಿಸಿಕೊಳ್ಳಿ ಅದೇ ನಿಮ್ಮ ಹಾವಭಾವ ವ್ಯಕ್ತಿತ್ವದ ಬಗ್ಗೆ ಸೂಪರ್ ಆಗಿ ಹೇಳುತ್ತೆ.

ಜನ ತಮಗಿಂತ ಹೆಚ್ಚು ಬೇರೆಯವರ ಬಗ್ಗೆ ತಿಳಿದುಕೊಳ್ಳುವುದೇ ಹೆಚ್ಚು. ಈ ಮಾನಸಿಕ ಪರೀಕ್ಷೆಗಳು ನಾವು ನಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತವೆ. ನಮ್ಮ ಮತ್ತು ನಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವುದು ಬರೀ ನಮ್ಮ ಆತ್ಮವಿಶ್ವಾಸ ಹೆಚ್ಚಿಸುವುದಷ್ಟೇ ಅಲ್ಲದೆ ದುರ್ಬಲ ಪರಿಸ್ಥಿತಿಯ ಬಗ್ಗೆ ಕೂಡ ಎಚ್ಚೆತ್ತು ಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
ನಮ್ಮ ದೇಹದ ಭಾಷೆ ಮತ್ತು ಹಾವ ,ಭಾವಗಳ ಬಗ್ಗೆ ನಡೆಸಿರುವ ಒಂದು ಅಧ್ಯಯನದ ಆಧಾರದ ಮೇಲೆ ಈ ರೀತಿ ಹೇಳಿದ್ದಾರೆ. ನಿಮ್ಮ ಬಗ್ಗೆ ಗೊತ್ತಿಲ್ಲದೇ ಇರುವ ವಿಷಯವನ್ನು ಸಹ ಇದರಲ್ಲಿ ನೀವು ತಿಳಿದುಕೊಳ್ಳಬಹುದು. ಈ ಕೆಳಗಿರುವ ನಾಲ್ಕು ಸಂಖ್ಯೆ ಗಳಲ್ಲಿ ಒಂದು ಸಂಖ್ಯೆ ಆರಿಸಿಕೊಳ್ಳಿ ನಿಮ್ಮ ಹಾವಭಾವ ವ್ಯಕ್ತಿತ್ವದ ಬಗ್ಗೆ ನೀವು ತಿಳಿದುಕೊಳ್ಳಬಹುದು.

 

 

 

ಸಂಖ್ಯೆ ಒಂದು
ಅತ್ಯಂತ ಯಶಸ್ವಿ ವ್ಯಕ್ತಿ ಎಂದು ಅಂದುಕೊಂಡಿದ್ದರೆ, ಮೊದಲ ಹೆಣ್ಣು ಅತ್ಯಂತ ಯಶಸ್ವಿ ಎಂದು ಭಾವಿಸಿದರೆ ನೀವು ಹೊಸ ಸವಾಲುಗಳನ್ನು ತೆಗೆದುಕೊಳ್ಳುವ ಬಗ್ಗೆ ಹಿಂಜರಿದಿರುವ ಒಬ್ಬ ಆತ್ಮವಿಶ್ವಾಸದ ವ್ಯಕ್ತಿ. ಪ್ರತಿ ಸವಾಲನ್ನು ನೀವು ಆಶಾವಾದ, ಉತ್ಸಾಹ ಹಾಗೂ ವಿಶ್ವಾಸದೊಂದಿಗೆ ಎದುರಿಸುತ್ತೀರಿ. ನೀವು ಗೌರವಾನ್ವಿತ ವ್ಯಕ್ತಿ ಎಂದು ಅನ್ನಿಸಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೀರಿ. ನಿಮಗಿಂತ ಬೇರೆ ಯಾರೂ ಉತ್ತಮವಾಗುವುದಕ್ಕೆ ನೀವು ಅವಕಾಶ ಕೊಡುವುದಿಲ್ಲ.

ಸಂಖ್ಯೆ ಎರಡು
ನಿಮ್ಮ ಬುದ್ಧಿಗಿಂತ ನಿಮ್ಮ ಮನಸ್ಸು ನಿಮ್ಮ ಮೇಲೆ ಹಿಡಿತವನ್ನು ಹೊಂದಿದೆ. ನೀವು ನಿಮ್ಮ ಬುದ್ಧಿ ಹೇಳುವ ಮಾತಿಗಿಂತ ನಿಮ್ಮ ಮನಸ್ಸಿನ ಮಾತು ಕೇಳುತ್ತೀರ. ಬಹುತೇಕ ಸಮಯದಲ್ಲಿ ನೀವು ಸರಿಯಾಗಿಯೇ ಇರುತ್ತೀರ. ಯಾವುದೇ ತರ್ಕವನ್ನು ನೀವು ಒಪ್ಪಿಕೊಳ್ಳುವುದಿಲ್ಲ . ನೀವು ಎಲ್ಲ ವಿಷಯವನ್ನು ತುಂಬಾನೇ ಚೆನ್ನಾಗಿ ಗ್ರಹಿಸುತ್ತೀರಿ. ಹಾಗೆಯೇ ಅನುಸರಿಯುತ್ತೀರಿ ಕೂಡ. ನಿಮ್ಮನ್ನು ಅಷ್ಟು ಸುಲಭವಾಗಿ ಯಾರೂ ಮರಳು ಮಾಡಲು ಸಾಧ್ಯವಿಲ್ಲ ಸಾಧ್ಯ ಮಾಡುವುದಕ್ಕೆ ಆಗುವುದು ಸಹ ಇಲ್ಲ.

ಸಂಖ್ಯೆಮೂರು
ನೀವು ತುಂಬಾನೇ ತರ್ಕಬದ್ಧವಾಗಿ ಯೋಚನೆ ಮಾಡುತ್ತೀರ, ಯಾವುದೇ ಮಾರ್ಗ ಆರಿಸಿಕೊಳ್ಳುವ ಮೊದಲು ಅದರ ಬಗ್ಗೆ ವಿವರವಾಗಿ ವಿಶ್ಲೇಷಣೆ ಮಾಡುತ್ತೀರಿ, ಅದಕ್ಕೆ ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೀರಿ. ಆದರೆ ನೀವು ತೆಗೆದುಕೊಳ್ಳುವ ನಿರ್ಧಾರ ಯಾವಾಗಲೂ ಸರಿಯಾಗಿಯೇ ಇರುತ್ತದೆ.

ಸಂಖ್ಯೆ ನಾಲ್ಕು
ನಿಮಗೆ ಅತಿಯಾದ ಮಹತ್ವಾಕಾಂಕ್ಷೆ ಇಲ್ಲ. ಆದರೆ ನಿಮಗೆ ನಿಮ್ಮ ಸಾಮರ್ಥ್ಯ ಏನು ? ಏನು ಸಾಧಿಸಬಹುದು ? ಎನ್ನುವುದು ನಿಮಗೆ ಚೆನ್ನಾಗಿಯೇ ತಿಳಿದಿರುತ್ತದೆ. ನಿಮ್ಮ ಗುರಿಯನ್ನು ಸಾಧಿಸಲು ನೀವು ತುಂಬಾ ಕಷ್ಟ ಪಡುತ್ತೀರ. ನಿಮ್ಮ ವಿರುದ್ಧ ಸ್ಪರ್ಧಿಸಲು ಬೇರೆ ಯಾರೂ ಇಲ್ಲ ? ಎನ್ನುವುದು ನಿಮಗೇ ಗೊತ್ತು. ಹಾಗೆಯೇ ನೀವು ಪ್ರತಿನಿತ್ಯ ಉತ್ತಮವಾದ ಪ್ರಯತ್ನವನ್ನು ಪಡುತ್ತೀರ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವುದಕ್ಕೆ ನಿಮಗೆ ತೊಂದರೆ ಇಲ್ಲ. ಆದರೆ ಅದನ್ನು ಎದುರಿಸಲು ನಿಮ್ಮ ಕಂಫರ್ಟ್ ಜೋನ್ ಬಿಟ್ಟು ಹೊರಗೆ ಬರುವುದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top