ಸಮಾಚಾರ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿ ಈ ಕೆಲಸ ಮಾಡಿದ್ರೆ ನಿಮಗೆ ಕಾದಿದೆ ಗಂಡಾಂತರ

ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ, SBI ಮೈಸೂರು, ಹೈದರಾಬಾದ್, ಟ್ರಾವಂಕೋರೆ, ಜೈಪುರ ಹಾಗು ಪಟಿಯಾಲ ಬ್ಯಾಂಕ್ ವಿಲೀನ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಇನ್ನು ಜೀರೋ ಬ್ಯಾಲೆನ್ಸ್ ಅಕೌಂಟ್ ಹೊರತು ಪಡಿಸಿ ಉಳಿದ ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ಹಣ ಕಡಿತ ಮಾಡುವ ನಿಯಮವು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದಾರೆ. ಇನ್ನು ಆಧಾರ ಹಾಗು ಪಾನ್ ಕಾರ್ಡ್ ಬಂದಾಗಿನಿಂದ ಕಾಳಾಧನಿಕರಿಗೆ ಎಲ್ಲಿಲ್ಲದ ತೊಂದರೆ ಆಗುತ್ತಿದೆ. ದೊಡ್ಡ ಮೊತ್ತದ ಬ್ಯಾಂಕ್ ವಹಿವಾಟುಗಳೆಲ್ಲ ಸುಲಭವಾಗಿ ಸಿಕ್ಕಿಬಿಡುತ್ತಿವೆ.

ಆಧಾರ ವನ್ನು ಗ್ಯಾಸ್ ಕನೆಕ್ಷನ್ ಗೆ ಲಿಂಕ್ ಮಾಡಿ ಎಂದಾಕ್ಷಣ ಅನೇಕ ನಕಲಿ ಗ್ಯಾಸ್ ಬಳಕೆದಾರ ಕಡಿವಾಣ ಬಿದ್ದಿದೆ. ಎಂದು ತಿಳಿದು ಬಂದಿದೆ. ಇನ್ನು ಈಗ ಬರುತ್ತಿರುವ ಬ್ರೇಕಿಂಗ್ ಸುದ್ದಿ ಏನಪ್ಪಾ ಎಂದರೆ ಈಗಗಾಲೇ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿದ್ದೀರಿ ಅಲ್ಲವೇ! ನಿಮ್ಮ ಬಳಿ ಇನ್ನು ಎರಡು ಮೂರು ಬ್ಯಾಂಕ್ ಖಾತೆಗಳಿದ್ದರೆ ಅವುಗಳ ಎಲ್ಲ ಡೀಟೇಲ್ ಆಧಾರ್ ಸಂಗ್ರಹಿಸಿ ಇಟ್ಟುಕೊಳ್ಳಲಿದೆ ಎನ್ನಲಾಗಿದೆ.

 

 

ಮೂಲಗಳ ಮಾಹಿತಿ ಪ್ರಕಾರ ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಆಧಾರ್ ಅಂಕೆ ನಮೂದಿಸಿದರು ಕೂಡ ನಿಮ್ಮ ಬ್ಯಾಂಕ್ ಖಾತೆಗಳು ಬೇರೆ ಯಾವೆಲ್ಲ ಬ್ಯಾಂಕಿನಲ್ಲಿ ಇವೆ ಮತ್ತು ಎಷ್ಟು ಹಣ ಟ್ರಾನ್ಸಾಕ್ಷನ್ ಆಗಿದೆ ಎಲ್ಲವನ್ನು ತಿಳಿಯುವ ಸೌಲಭ್ಯಕ್ಕೆ ಮುಂದಾಗಿದೆ ಎನ್ನಲಾಗಿದೆ.

ನೀವು ಸರಿಯಾಗಿ ತೆರಿಗೆ ಕಟ್ಟುತ್ತಾ ಬಂದಿದ್ದಾರೆ ಯಾವುದೇ ತೊಂದರೆ ಇಲ್ಲ ಆದರೆ ನೀವೇನಾದರೂ ತೆರಿಗೆ ಕಟ್ಟದೆ ಬ್ಯಾಂಕ್ ವಹಿವಾಟು ಮಾಡಿದ್ದರೆ ಸಮಸ್ಯೆ ತಪ್ಪಿದ್ದಲ್ಲ. ಅಲ್ಲದೆ ಕಳೆದ 5 ವರ್ಷದ ಡೀಟೇಲ್ ಕೂಡ ನೋಡಬಹುದು. . ಈ ಸುದ್ದಿಯನ್ನು ಆದಷ್ಟು ಜನರಿಗೆ ತಲುಪಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top