ಸಮಾಚಾರ

ಹೆಣ್ಮಕ್ಳು ತನ್ನ ಹುಡುಗನಿಂದ ಈ ವಿಷಯಗಳನ್ನು ತುಂಬಾ ನಿರೀಕ್ಷಿಸುತ್ತಾಳಂತೆ,ಏನ್ ಆ ವಿಷಯ ನೀವೇ ನೋಡಿ

ನೀವು ಯಾವಾಗಲೂ ನಿಮ್ಮ ಸಂಗತಿಯನ್ನು ಗಮವವನ್ನು ಸೆಳೆಯಲು ಅವಳನ್ನು ಮೆಚ್ಚಿಸುವಂತಹ ಕೆಲಸವನ್ನೇ ಮಾಡುವ ಹಲವು ಮಾರ್ಗಗಳಿವೆ! ನೀವು ಹದಿಹರೆಯದ ಹುಡುಗನೇ ಆಗಿರಿ ಅಥವಾ 25 ವರ್ಷದ ಪ್ರೌಢ ಹುಡುಗ ಆಗಿರಲಿ, ನೀವು ನಿಮ್ಮ ಗೆಳತಿಯನ್ನು ಮೆಚ್ಚಿಸಲು ಆಯ್ದುಕೊಳ್ಳುವ ವಿಧಾನಗಳು ಒಂದೇ ರೀತಿಯಾಗಿರುತ್ತದೆ. ಹಾಗಾದರೆ ನೋಡೋಣ ಬನ್ನಿ.

ಅಪ್ಪುಗೆ:
ಬಹಳಷ್ಟು ದಿನಗಳ ತನಕ ಹುಡುಗನನ್ನ ಭೇಟಿ ಮಾಡಲಾಗದ ಸಂದರ್ಭದಲ್ಲಿ, ಅಂದರೆ, ಸ್ವಲ್ಪ ದಿನಗಳ ಕಾಲ ದೂರದೂರಿಗೆ ಆತ ಹೋಗುವ ಸಂದರ್ಭದಲ್ಲಿ, ಹುಡುಗಿ ಹುಡುಗನಿಂದ ಬಯಸುವ ವಿರಹದ ಅಪ್ಪುಗೆ ಇದು. ತನ್ನನ್ನ ಗಟ್ಟಿಯಾಗಿ ತಬ್ಬಿ ವಿದಾಯ ಹೇಳಿಹೋಗಲಿ ಎಂದು ಆಕೆ ಬಯಸುತ್ತಾಳೆ.

ಮನೆ ಕೆಲಸದಲ್ಲಿ ಸಹಾಯ:

ಅವಳು ಒಬ್ಬಳೇ ಮನೆಕೆಲಸ ಮಾಡಿ ಸುಸ್ತಾಗಿದ್ದರೆ ನೀವು ಅವಳಿಗೆ ಮನೆಕೆಲಸ ಮಾಡಲು ಸಹಾಯ ಮಾಡಿ. ಇದರಿಂದ ಅವಳಿಗೆ ನಿಮ್ಮ ಮೇಲೆ ಹೆಚ್ಚಾಗಿ ಒಲವು ಬರುತ್ತೆ.

ಅನಿರೀಕ್ಷಿತ ಚುಂಬನ:
ಚುಂಬನ, ತನ್ನ ಭಾವನೆಯನ್ನು ನಲ್ಲ, ನಲ್ಲೆಯ ಹೃದಯಕ್ಕೆ ತಲುಪಿಸುವ ಅತಿ ಸುಂದರ ಹಾಗೂ ಭಾವುಕ ಬಂಧನ. ಆಕೆಗೆ ನೀವು ಹೊರಗೆ ಹೋಗುವಾಗ ನೀಡಿದ ಚುಂಬನ ಅವಳ ಮನಸ್ಸಿಗೆ ಮುದ ನೀಡುತ್ತೆ.

 

ಅನಾರೋಗ್ಯದ ಸಮಯದಲ್ಲಿ ಕಾಳಜಿ:
ಅವಳ ಅನಾರೋಗ್ಯದ ಸಮಯದಲ್ಲಿ ನೇರವಾಗಿ. ನನ್ನ ಪತಿ ನನ್ನ ಮೇಲೆ ಅತೀವ ಕಾಳಜಿ ಹೊಂದಿದ್ದಾನೆ ಎಂಬ ಭಾವನೆ ಅವಳಲ್ಲಿ ಮೂಡುತ್ತದೆ.

ಸಂಶಯ ಬೇಡ:
ಅವರ ಪ್ರತಿ ನಡೆಯಲ್ಲೂ ಮೂಗು ತೂರಿಸಿ ಸಂಶಯ ಪಟ್ಟರೆ ನಿಮ್ಮ ಸಂಭಂದದಲ್ಲಿ ಸಮಸ್ಯೆ ತಲೆದೋರುತ್ತದೆ.

 

ನಿದ್ದೆಯ ಅಪ್ಪುಗೆ
ನಿದ್ದೆಯಿಂದ ಎಚ್ಚರವಾದಾಗ, ತನ್ನ ಹುಡುಗ ತನ್ನನ್ನ ಬಿಗಿದಪ್ಪಿ ಮಲಗಿದ್ದು ಅನುಭವಕ್ಕೆ ಬಂದಾಗ, ಆಕೆಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ನಿದ್ದೆಯಲ್ಲಿಯೂ ತನ್ನ ಬಿಡದೆ ತಬ್ಬಿ ಮಲಗಿರುವ ಆತನನ್ನ ಮಗುವಂತೆ ಪ್ರೀತಿಸುತ್ತಾಳೆ ಅವಳು.

ಅವಳ ಕಷ್ಟಕ್ಕೆ ಸ್ಪಂದಿಸಿ:
ಅವಳ ಕಷ್ಟಕ್ಕೆ ನೀವು ಸ್ಪಂದಿಸಿದರೆ ಉದಾಹಣೆಗೆ ಚಳಿಯಾದಾಗ ಅವಳಿಗೆ ಜಾಕೆಟ್ ನೀಡುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top