ಆರೋಗ್ಯ

ಇಷ್ಟು ಮಾಡಿ ಸಾಕು ನಿಮ್ಮ ದೇಹದ ಕೊಬ್ಬು ಕಮ್ಮಿಯಾಗಿ ಸೂಪರ್ ಸ್ಲಿಮ್ ಆಗ್ತೀರಾ

ದೇಹದ ಕೊಬ್ಬು ಕಡಿಮೆ ಆದಷ್ಟು ಬೇಗ ಕಡಿಮೆ ಮಾಡೋಕೆ ಇಷ್ಟು ಮಾಡಿದ್ರೆ ಸಾಕು.

 

ನಿಮ್ಮ ಚಯಾಪಚಯ ಹೆಚ್ಚಿಸಲು ಮತ್ತು ತ್ವರಿತವಾಗಿ ನಿಮ್ಮ ಹೊಟ್ಟೆ ಕೊಬ್ಬನ್ನು ಕರಗಿಸುವ ರುಚಿಯಾದ ಕಾಫಿ ಕುಡಿಯಿರಿ .ಕೆಫೀನ್ ನಿಮ್ಮ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಕೊಬ್ಬಿನಾಮ್ಲಗಳ ಆಕ್ಸಿಡೀಕರಣವನ್ನು ಹೆಚ್ಚಿಸುತ್ತದೆ ಆದ್ದರಿಂದಲೇ ಆಗಾಗ ಕಾಫಿ ಕುಡಿಯಿರಿ ,ಆದರೆ ಕೆಫಿನ್ ಅಷ್ಟು ಒಳ್ಳೆಯದಲ್ಲ  ಅತಿಯಾದರೆ ಅಮೃತವು ವಿಷವೇ ಅಗತ್ಯಕ್ಕಿಂತ ಹೆಚ್ಚು ಸೇವಿಸಬೇಡಿ .ನೀವು ಕಾಫಿ ಕುಡಿಯುವಾಗಿ ನಿಮ್ಮ ಕಾಫಿಗೆ ಇವನ್ನು ಸೇರಿಸಿ ಕುಡಿಯಿರಿ ಆದಷ್ಟು ಬೇಗ ತೂಕ ಕಡಿಮೆಯಾಗುತ್ತದೆ.

ಬೇಕಿರುವ ಪದಾರ್ಥಗಳು :

1 ಟೀಚಮಚ ಕಾಫಿ ಪುಡಿ

1 ಟೀಚಮಚ ಪುಡಿಮಾಡಿದ ದಾಲ್ಚಿನ್ನಿ

1 ಟೀಚಮಚ ಜೇನುತುಪ್ಪ

ಮೂರು ನಾಲ್ಕು ಹನಿ ತೆಂಗಿನ ಎಣ್ಣೆ

 

ತಯಾರಿ ಮಾಡುವ ವಿಧಾನ :

ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಒಂದು ಗ್ಲಾಸ್ ನೀರು ಹಾಕಿ ಕುದಿಯಲು ಬಿಡಿ ನಂತರ ಆರಲು ಬಿಟ್ಟು
ಕುಡಿಯಿರಿ ನಿಮ್ಮ ಚಯಾಪಚಯವನ್ನು ದಾಲ್ಚಿನ್ನಿಯಾಗಿ ಹೆಚ್ಚಿಸುತ್ತದೆ ,
ತೆಂಗಿನ ಎಣ್ಣೆ ಕೊಬ್ಬು ಕರಗಿಸಲು ಸಹಾಯಕ .
ಜೇನುತುಪ್ಪವು ನಿಮ್ಮ ದೇಹವನ್ನು ಪೋಷಕಾಂಶಗಳೊಂದಿಗೆ ಸಮೃದ್ಧಿಗೊಳಿಸುತ್ತದೆ.
ಕೆಫಿನ್ ಕೊಬ್ಬಿನಾಮ್ಲಗಳ ಆಕ್ಸಿಡೀಕರಣವನ್ನು ಹೆಚ್ಚಿಸುತ್ತದೆ

 

 

ದೇಹದ ತೂಕ ಕಡಿಮೆಮಾಡೋಕೆ ಇದು ಬಹಳ ಸುಲಭವಾದ ಮತ್ತೆ ನೈಸರ್ಗಿಕವಾದ ವಿಧಾನ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top