ಆರೋಗ್ಯ

ತುಂಬಾ ಜನ ಹೆಣ್ಮಕ್ಳು ದಪ್ಪ ಹುಬ್ಬನ್ನು ಇಷ್ಟ ಪಡ್ತಾರೆ ಅಂದ್ರೆ ಬೆಳೆಯೋದೇ ಇಲ್ಲ ಅಂತವರು ಹೀಗೆ ಮಾಡಿ ಹುಬ್ಬು ಸಹಜವಾಗಿ ಚೆನ್ನಾಗಿ ಬೆಳೆಯುವುದು

ದಪ್ಪ ಹುಬ್ಬುಗಳನ್ನು ಸಹಜವಾಗಿ ಬೆಳೆಯುವುದು ಹೇಗೆ ತಿಳ್ಕೊಳ್ಳಿ .

ಹರಳೆಣ್ಣೆ :

ಹರಳೆಣ್ಣೆ ಯನ್ನು ಹತ್ತಿಯಲ್ಲಿ ಅದ್ದಿ 2-3 ನಿಮಿಷಗಳ ಕಾಲ ನಿಮ್ಮ ಹುಬ್ಬುಗಳಿಗೆ ಮಸಾಜ್ ಮಾಡಿ, ಸುಮಾರು ಅರ್ಧ ಘಂಟೆಯವರೆಗೆ ಅದನ್ನು ಬಿಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ .

 

 

ತೆಂಗಿನ ಎಣ್ಣೆ :

ತೆಂಗಿನ ಎಣ್ಣೆ ಯನ್ನು ಹತ್ತಿಯಲ್ಲಿ ಅದ್ದಿ 2-3 ನಿಮಿಷಗಳ ಕಾಲ ನಿಮ್ಮ ಹುಬ್ಬುಗಳಿಗೆ ಮಸಾಜ್ ಮಾಡಿ, ಸುಮಾರು ಅರ್ಧ ಘಂಟೆಯವರೆಗೆ ಅದನ್ನು ಬಿಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ .

ಆಲಿವ್ ಎಣ್ಣೆ:

ಇದು ಕೂದಲು ಬೆಳವಣಿಗೆಗೆ ಒಳ್ಳೆಯದು ಮತ್ತು DTH ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ. ಈ ಹಾರ್ಮೋನ್ ಕೂದಲಿನ ಕೋಶವನ್ನು ತಡೆದು ಕೂದಲು ನಷ್ಟವನ್ನು ತಡೆಯುತ್ತದೆ.

ಬಾದಾಮಿ ತೈಲ :

ಬಾದಾಮಿ ತೈಲ ಪ್ರೋಟೀನ್ಗಳು ಮತ್ತು ವಿಟಮಿನ್ಗಳ ಎ, ಬಿ ಮತ್ತು ಇ ಹೆಚ್ಚಿನ ಸಾಂದ್ರತೆಯಲ್ಲಿ ಹೊಂದಿದೆ ಬಾದಾಮಿ ತೈಲದಲ್ಲಿ ಒಮೆಗಾ 9, 6 ಮತ್ತು 3 ಕೊಬ್ಬಿನಾಮ್ಲಗಳು ಕೂದಲನ್ನು ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಹಾನಿಗಳಿಂದ ಕೂದಲುಗಳನ್ನು ರಕ್ಷಿಸುತ್ತವೆ.

ಈರುಳ್ಳಿ ರಸ:

ಈರುಳ್ಳಿ ರಸ ವನ್ನು 2-3 ನಿಮಿಷಗಳ ಕಾಲ ನಿಮ್ಮ ಹುಬ್ಬುಗಳ ಮೇಲೆ ಮಸಾಜ್ ಮಾಡಿ ಅರ್ಧ ಘಂಟೆಯವರೆಗೆ ಬಿಟ್ಟುಬಿಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ದಾಸವಾಳ :

ದಾಸವಾಳದ ಹೂವನ್ನು ಜಜ್ಜಿ ನಿಮ್ಮ ಹುಬ್ಬುಗಳ ಮೇಲೆ ಮಸಾಜ್ ಮಾಡಿ ಅರ್ಧ ಘಂಟೆಯವರೆಗೆ ಬಿಟ್ಟುಬಿಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ದಪ್ಪ ಹುಬ್ಬುಗಳನ್ನು ಪಡೆಯಲು ಪ್ರತಿದಿನ ಪುನರಾವರ್ತಿಸಿ.

ಲೋಳೆಸರ :

ಲೋಳೆಸರವನ್ನು ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ನಿಮ್ಮ ಹುಬ್ಬುಗಳಿಗೆ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಹಾಲು :

ಹಾಲನ್ನು ಹತ್ತಿಯಲ್ಲಿ ಅದ್ದಿ ನಿಮ್ಮ ಹುಬ್ಬುಗಳಿಗೆ ಮಸಾಜ್ ಮಾಡಿ 15-20 ನಿಮಿಷಗಳ ಕಾಲ ಬಿಟ್ಟು ನೀರಿನಿಂದ ತೊಳೆಯಿರಿ, ದಿನಕ್ಕೆ ಹಲವಾರು ಬಾರಿ ಪುನರಾವರ್ತಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top