fbpx
ಆರೋಗ್ಯ

ಎಷ್ಟು ಕಷ್ಟ ಪಟ್ಟರು ಈ ಕುಡಿತದ ಚಟದಿಂದ ಹೊರಬರುವುದಕ್ಕೆ ಆಗ್ತಾ ಇಲ್ವಾ ,ಜಾಸ್ತಿ ಹಣ ಖರ್ಚು ಮಾಡದೇ ಮನೆಯಲ್ಲಿ ಇರುವ ಈ ವಸ್ತುಗಳನ್ನು ಉಪಯೋಗಿಸಿಕೊಂಡು ಕುಡಿತದ ಚಟದಿಂದ ಬೇಗ ಹೊರ ಬನ್ನಿ

ಕುಡಿತದ ಚಟವನ್ನು ಹೆಚ್ಚು ದುಡ್ಡು ಖರ್ಚು ಮಾಡದೆ ಬಿಡೋದು ಹೀಗೆ ಗೊತ್ತಾ .

ಈಗಿನ ಕಾಲದಲ್ಲಿ ಕುಡಿಯುವುದು ಒಂದು ಸಾಮಾನ್ಯ ಕ್ರಿಯೆಯಾಗಿ ಮಾರ್ಪಾಡಾಗಿದೆ ,ಚಿಕ್ಕ ವಯಸ್ಸಿಂದ ದೊಡ್ಡ ವಯಸ್ಸಿನವರ ವರೆಗೆ ಎಲ್ಲರು ಕುಡಿಯುತ್ತಾರೆ , ಆದರೆ ಇದು ನಿಮ್ಮ ದೇಹಕ್ಕೆ ಮಾಡುವ ಹಾನಿ ಅಷ್ಟಿಷ್ಟಲ್ಲ. ಲೇಟ್ ಆದರು ಪರ್ವಾಗಿಲ್ಲ ಇದರ ತೊಂದರೆಗಳನ್ನು ತಪ್ಪಿಸಿಕೊಳ್ಳಲು ಹೀಗೆ ಮಾಡಿ .

ಹತ್ತರಿಂದ ಹನ್ನೆರಡು ಕಪ್ಪು ಮೆಣಸು ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಐದರಿಂದ ಆರು ತುಳಸಿ ಎಲೆಗಳನ್ನು ನೀರಿನಲ್ಲಿ ನೆನೆಹಾಕಿ ನಂತರ ಬೆಳಗ್ಗೆ ಈ ಮಿಶ್ರಣವನ್ನು ಸೋಸಿಕೊಂಡು ,ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಂದು ತಿಂಗಳು ಈ ಕ್ರಿಯೆ ಮಾಡಿದರೆ ಕಿಡ್ನಿ ಶುದ್ದಿಯಾಗುವುದಲ್ಲದೆ ದೇಹದ ಹಾನಿಕಾರಕ ಅಂಶಗಳು ಸಹ ದೇಹದಿಂದ ಹೊರಗೆ ಹೋಗುತ್ತವೆ .

  • ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಬೆಳಗ್ಗೆ ಈ ಮಿಶ್ರಣಕ್ಕೆ ಅರ್ಧ ಚಮಚ ಜೇನು ತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
  • ದಿನಕ್ಕೆ ಎರಡು ಲೋಟ ಆಪಲ್ ಜ್ಯೂಸು ಕುಡಿಯಿರಿ .

 

 

  • ದಿನಕ್ಕೆ ಒಂದು ಲೋಟ ದ್ರಾಕ್ಷಿ ರಸ ಕುಡಿಯಿರಿ.
  • ದಿನಕೆ ಎರಡು ಸಾರಿ ಐದರಿಂದ ಆರು ಹಸಿ ಕರ್ಜುರಾವನ್ನು ನೀರಿನಲ್ಲಿ ನೆನೆಸಿ ಅಥವಾ ಹಾಗೆ ತಿನ್ನುವುದು .
  • ಒಂದು ಲೋಟ ಮಜ್ಜಿಗೆಗೆ ಮೂರು ಚಮಚ ಹಾಗಲಕಾಯಿಯ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು .

 

 

  • ಒಂದು ಲೋಟ ನೀರಿಗೆ ಒಂದು ಟೀ ಚಮಚ ಶುಂಠಿ ರಸ ಮತ್ತು ಒಂದು ಟೀ ಚಮಚ ನಿಂಬೆ ರಸ ಬೆರೆಸಿ ದಿನಕ್ಕೆ ಒಂದು ಬಾರಿ ಕುಡಿಯುವುದು .

ಈ ಮೇಲಿನ ಎಲ್ಲ ವಿಧಾನಗಳು ನಿಮ್ಮ ದೇಹದ ಕಷ್ಮಲಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ , ಅಲ್ಲದೆ ಈಗಾಗಲೇ ನಿಮ್ಮ ಮೂತ್ರ ಪಿಂಡ ,ಕೋಶಗಳಿಗೆ ಆಗಿರುವ ತೊಂದರೆಯನ್ನು ಸಹ ತಪ್ಪಿಸುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top