ಹೆಚ್ಚಿನ

ಚಾಣಕ್ಯನ ಪ್ರಕಾರ ಸಾಮಾನ್ಯವಾಗಿ ಹೆಣ್ಮಕ್ಳು ಮಾಡೋ ತಪ್ಪುಗಳು ಯಾವುದಂತೆ ಗೊತ್ತಾ

ಈ ಕೆಟ್ಟ ಅಭ್ಯಾಸದಿಂದ ಹೊರಬಂದರೆ ಮಹಿಳೆಯರ ಹಿಂದೆ ಯಶಸ್ಸು ಬರುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಮಹಿಳೆಯರ ಬಗ್ಗೆ ವಿವರವಾಗಿ ಹೇಳಿದ್ದಾರೆ. ಮಹಿಳೆಯರು ಕೆಲವೊಂದು ನ್ಯೂನ್ಯತೆಗಳನ್ನು ಚಾಣಕ್ಯ ಸ್ಪಷ್ಟವಾಗಿ ತಿಳಿಸಿ ಕೊಟ್ಟಿದ್ದಾರೆ . ನ್ಯೂನ್ಯತೆಗಳನ್ನು ಮೆಟ್ಟಿ ನಿಂತಲ್ಲಿ ಮಹಿಳೆಯರು ಶೀಘ್ರವಾಗಿ ಯಶಸ್ಸನ್ನು ಗಳಿಸಬಹುದು ಎಂದು ಅವರು ಹೇಳಿದ್ದಾರೆ .

 

 

 

ಮಹಿಳೆಯರು ಧೈರ್ಯ ಶಾಲಿಯಾಗಿರುವುದು ಒಳ್ಳೆಯ ಸಂಗತಿಯಾಗಿದೆ :ಆದರೆ ಅದು ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗಾಗಿ ಅತಿ ಧೈರ್ಯ ಪ್ರದರ್ಶನ ಒಳ್ಳೆಯದಲ್ಲ. ಇದನ್ನು ಮಹಿಳೆಯರು ಮರೆಯುತ್ತಾರೆ ಎಂದು ಚಾಣಕ್ಯ ಹೇಳಿದ್ದಾರೆ .

ಮಹಿಳೆಯರು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾರೆ:ಈ ಬುದ್ಧಿ ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ಇದು ಅತಿಯಾದರೂ ಕಷ್ಟ. ಅತಿಯಾಸೆ ಒಳ್ಳೆಯದಲ್ಲ . ಅದರಲ್ಲೂ ದುರಾಸೆಗೆ ಒಳಗಾಗುವ ಮಹಿಳೆಯರು ತಪ್ಪು ಮಾಡುವುದು ಹೆಚ್ಚು.

ಸಣ್ಣ ಸಣ್ಣ ವಿಚಾರಕ್ಕೂ ಕೋಪ ಅಥವಾ ಸೊಕ್ಕು ತೋರಿಸುತ್ತಾರೆ:ಹೆಚ್ಚಿನ ಹುಡುಗಿಯರು ಈ ರೀತಿ ಮಾಡುತ್ತಾರೆ .ಇದು ಕೂಡ ಒಳ್ಳೆಯದಲ್ಲ. ಇದು ಮಹಿಳೆಯರ ಗೌರವವನ್ನು ಮರ್ಯಾದೆಯನ್ನು ಹಾಳು ಮಾಡುತ್ತದೆ

ಹಿಂದೆ ಮುಂದೆ ಯೋಚಿಸದೆ ಮಾತನಾಡುವುದು:ಚಾಣಕ್ಯನ ಪ್ರಕಾರ ಪೂರ್ವಾಪರ ಯೋಚನೆ ಮಾಡದೆ ಮಹಿಳೆಯರು ಮಾತನಾಡುತ್ತಾರಂತೆ ಅವರ ಮಾತು ಅವರಿಗೆ ಮುಂದೆ ಆಪತ್ತು ತರುವ ಸಾಧ್ಯತೆ ಇರುತ್ತದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top