ಸಿನಿಮಾ

ಮದುವೆಯ ಮುಂಚೆಯೇ ಗರ್ಭಿಣಿಯಾಗಿದ್ದ ಖ್ಯಾತ ನಟಿ

ಬಾಲಿವುಡ್ ನಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದು ಆ ನಂತರ ಸೆಲೆಬ್ರಿಟಿ ಟಾಕ್ ಶೋನಲ್ಲಿ ಅತಿಥಿಗಳ ಬೆವರಿಳಿಸುತ್ತಿದ್ದ ನೇಹಾ ದುಪಿಯಾ ಹಾಗೂ ಬಾಲಿವುಡ್ ನ ಖ್ಯಾತ ನಿರೂಪಕ ಅಂಗದ್ ಬೇಡಿ ಇದೇ ವರ್ಷದ ಮೇ ತಿಂಗಳಿನಲ್ಲಿ ಮದುವೆಯಾಗಿದ್ದರು .

ಇದೀಗ ಹೊಸ ವಿಷಯ ಏನೆಂದರೆ ನೇಹಾ ದುಪಿಯಾ ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗಲಿದ್ದಾರೆ, ಆದರೆ ಆಕೆ ಮದುವೆಯಾಗಿ ಕೇವಲ ಮೂರು ತಿಂಗಳುಗಳಷ್ಟೇ ಕಳೆದಿವೆ ತಮ್ಮ ಮದುವೆ ಸಮಾರಂಭದಲ್ಲೂ ಸಹ ಕೇವಲ ಕುಟುಂಬದ ಆಪ್ತ ವಲಯದವರಿಗೆ ಮಾತ್ರ ಪ್ರವೇಶವಿದ್ದು ತಮ್ಮ ಮದುವೆಯನ್ನು ಗುಟ್ಟಾಗಿ ಇರಿಸಿದ್ದರು ಈ ದಂಪತಿಗಳು, ಆ ನಂತರ ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈ ವಿಷಯವನ್ನು ಬಹಿರಂಗಗೊಳಿಸಿದ್ದರು .

ನೇಹಾ ದುಪಿಯಾ ಹಾಗೂ ಅಂಗದ್ ಬೇಡಿ ತಾವು ತಾಯಿ ತಂದೆ ಆಗ್ತಿರೋ ವಿಷಯವನ್ನು ಬಹಳ ಖುಷಿಯಿಂದ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ, ತಮ್ಮ ಮಗುವಿನ ಬೇಬಿ ಬಂಪ್ ಜೊತೆ ಹಾಕಿಕೊಂಡಿರುವ ಫೋಟೋಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ, ಬಾಲಿವುಡ್ ನ ಖ್ಯಾತ ತಾರೆಯರ ದಂಡು ಈ ದಂಪತಿಗಳಿಗೆ ಶುಭ ಕೋರಿದ್ದಾರೆ.

 

 

ಹಾಗೂ ಅನೇಕರು ಇಷ್ಟು ಕಡಿಮೆ ಸಮಯದಲ್ಲಿ ಕೋಳಿ ಕೂಡ ಮೊಟ್ಟೆ ಇಡುವುದಿಲ್ಲ ಎಂದು ಕುಟುಕಿದ್ದಾರೆ, ಅದೇನೇ ಆಗಲಿ ತಮ್ಮ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಂಡು ಮದುವೆಯಾಗಿ ಖುಷಿಯಿಂದ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಈ ದಂಪತಿಗಳು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top