ಭವಿಷ್ಯ

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದರೆ ಒಳ್ಳೆದಾ ಕೆಟ್ಟದ್ದಾ.

ದೇವಾಲಯದ ಮುಂಭಾಗದಲ್ಲಿ ಚಪ್ಪಲಿಗಳನ್ನ ಬಿಡುತ್ತೇವೆ.ಆದರೆ ಈ ಚಪ್ಪಲಿಗಳನ್ನ ಯಾರೋ ಕದ್ದಿಕೊಂಡು ಹೋಗತ್ತಾರೆ,ಅದು ಒಳ್ಳೆಯದು ಅಂತೇ.ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗೋದು ಸಾಮಾನ್ಯ ಸಂಗತಿ.ಚಪ್ಪಲಿ ಕಳ್ಳತನವಾದರೆ ನಮಗೆ ನಷ್ಟವೇ ಆದರೆ ಜ್ಯೋತಿಷ್ಯಶಾಸ್ತ್ರ. ಬೇರೆಯದನ್ನೇ ಹೇಳುತ್ತದೆ.ಜ್ಯೋತಿಷ್ಯಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಕಳ್ಳತನವಾಗುವುದು ಶುಭ ಸಂಕೇತ.ಅದರಲ್ಲೂ ಶನಿವಾರ ಚಪ್ಪಲಿ ಕಳ್ಳತನವಾದರೆ ಬಹಳ ಒಳ್ಳೆಯದು ಅಂತೇ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರ ಚಪ್ಪಲಿ ಕಳ್ಳತನವಾದರೆ ಶೀಘ್ರವೇ ಕೆಟ್ಟ ಸಮಯ ಕಳೆಯಲಿದೆ ಎಂದುರ್ಥ.ಶನಿ ದೋಷ ಕೆಳೆದು ಒಳ್ಳೆಯದು ಆಗುವುದರ ಸಂಕೇತವಿದು.

 

 

 

ದೇಹದ ಪ್ರತಿಯೊಂದು ಅಂಗಕ್ಕೂ ಗ್ರಹಕ್ಕೂ ಸಂಬಂಧವಿದೆ.ಪಾದಗಳನ್ನು ಶನಿಗೆ ಹೋಲಿಸಲಾಗುತ್ತದೆ,ಹಾಗೆ ಚಪ್ಪಲಿ ಮತ್ತು ಬೂಟು ಕಳ್ಳತನವಾದರೆ ಶನಿಯೇ ಕಾರಣ.ಹಾಗಿಯೇ ಶನಿವಾರ ಚಪ್ಪಲಿ ದಾನ ಮಾಡಿದರೆ ಶನಿ ಪ್ರಸನ್ನನಾಗುತ್ತಾನೆ ಶೀಘ್ರದಲ್ಲಿಯೇ ಅದೃಷ್ಟ ದಾರಿ ತೋರಿಸುತ್ತಾನೆ.ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಗ್ರಹ ದೋಷವಿರುತ್ತದೋ ಅವರಿಗೆ ಸುಲಭವಾಗಿ ಜಯ ದೊರಕುವುದಿಲ್ಲ.ಗ್ರಹದೋಷವಿದ್ದವರು ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ಜಲವನ್ನ ಅರ್ಪಿಸಬೇಕುಪ್ರತಿದಿನ ದೇವಸ್ಥಾನಕ್ಕೆ ಹೋಗಬೇಕು ಪ್ರತಿದಿನ ಹನುಮಾನ್ ಚಾಲೀಸ್ ಓದಬೇಕುಹೀಗೆ ಚಪ್ಪಲಿಯಿಂದ ಶನಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top