ಉದ್ಯೋಗ

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಡಿಪ್ಲೊಮೊ ಓದಿರೋರಿಗೆ ಒಳ್ಳೊಳ್ಳೆ ಅವಕಾಶಗಳಿವೆ ಬೇಗ ಅರ್ಜಿ ಹಾಕಿ

ಪಿಜಿಸಿಐಎಲ್ ನೇಮಕಾತಿ 2018:

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) 58 ಡಿಪ್ಲಾಮೋ ಟ್ರೇನಿ ಮತ್ತು ವಿವಿಧ ಉದ್ಯೋಗ ಪೋಸ್ಟ್ಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ನೇಮಕ ಮಾಡುತ್ತಿದೆ. ಅರ್ಜಿ ಹಾಕಲು ಅಧಿಕೃತ ವೆಬ್ಸೈಟ್ PGCIL ಉದ್ಯೋಗ ಅಧಿಸೂಚನೆಯನ್ನು ಸರಿಯಾಗಿ ಓದಿ ಆನ್ಲೈನ್ ​​ಮೂಲಕ ಅರ್ಜಿಗಳನ್ನು ಹಾಕಬಹುದು. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಧಿಕೃತ ವೆಬ್ಸೈಟ್ www.powergridindia.com

ಸರ್ಕಾರಿ ಇಲಾಖೆಯ ಹೆಸರು: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್)
ಪೋಸ್ಟ್ಗಳ ಸಂಖ್ಯೆ: 58
ಜಾಹೀರಾತು ಸಂಖ್ಯೆ: ER-II / HR / Rectt / 2018/01
ಪಿಜಿಸಿಐಎಲ್ ನೇಮಕಾತಿ 2018 ಖಾಲಿ ಕೆಲಸ ವಿವರಗಳು

ಪೋಸ್ಟ್ ಹೆಸರು : ಡಿಪ್ಲೋಮ ಟ್ರೈನಿ (ಎಲೆಕ್ಟ್ರಿಕಲ್)
ಪೋಸ್ಟ್ಗಳ ಸಂಖ್ಯೆ:25
ಶಿಕ್ಷಣ ಅರ್ಹತೆ: ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅನ್ನು ಮಾನ್ಯತೆ ಪಡೆದ ಟೆಕ್ನಿಕಲ್ ಬೋರ್ಡ್ / ಇನ್ಸ್ಟಿಟ್ಯೂಟ್ನಿಂದ ಪಡೆದಿರಬೇಕು .

ಪೋಸ್ಟ್ ಹೆಸರು :ಡಿಪ್ಲೊಮಾ ಟ್ರೇನೀ (ಸಿವಿಲ್)
ಪೋಸ್ಟ್ಗಳ ಸಂಖ್ಯೆ:5
ಶಿಕ್ಷಣ ಅರ್ಹತೆ: ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್ ಅನ್ನು ಮಾನ್ಯತೆ ಪಡೆದ ಟೆಕ್ನಿಕಲ್ ಬೋರ್ಡ್ / ಇನ್ಸ್ಟಿಟ್ಯೂಟ್ನಿಂದ ಪಡೆದಿರಬೇಕು .

ಪೋಸ್ಟ್ ಹೆಸರು : ಆಫೀಸರ್ ಟ್ರೈನಿ (ಎಚ್ಆರ್)
ಪೋಸ್ಟ್ಗಳ ಸಂಖ್ಯೆ:3
ಶಿಕ್ಷಣ ಅರ್ಹತೆ:ಎಂಜಿನಿಯರಿಂಗ್ ಟ್ರೇನೀ (ಎಚ್ಆರ್) ಎರಡು ವರ್ಷಗಳ (ಫುಲ್ ಟೈಮ್ ಕೋರ್ಸ್) ಪಿಜಿ ಡಿಪ್ಲೊಮಾದ ಪರ್ಸನಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿರಬೇಕು , MHRM (ಅಥವಾ ) MSW ನಲ್ಲಿ ಪರ್ಸನಲ್ ಮ್ಯಾನೇಜ್ಮೆಂಟ್ ಕೋರ್ಸ್ ಮೇನ್ ಸಬ್ಜೆಕ್ಟ್ ಆಗಿ ಓದಿರಬೇಕು ,ಎಂಬಿಎ 02 ವರ್ಷಗಳು ಎಚ್ಆರ್ ಓದಿರಬೇಕು ಅಥವಾ ಇನ್ನಾವುದು ಸಮಾನವಾದ ಕೋರ್ಸ್ ಮಾಡಿರಬೇಕು , ಕನಿಷ್ಠ 55 % ಮಾರ್ಕ್ಸ್ ಗಳನ್ನು ಎಲ್ಲ ಸೆಮಿಸ್ಟರ್ ಗಳಲ್ಲಿ ಪಡೆದಿರಬೇಕು .

ಪೋಸ್ಟ್ ಹೆಸರು : ಟೆಕ್ನೀಷಿಯನ್ ಟ್ರೇನೀ (ಎಲೆಕ್ಟ್ರಿಕಲ್)
ಪೋಸ್ಟ್ಗಳ ಸಂಖ್ಯೆ: 25
ಶಿಕ್ಷಣ ಅರ್ಹತೆ: ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ನಿಂದ ಎರಡು ವರ್ಷಗಳ ಅವಧಿಯ ಐಟಿಐ ಎಲೆಕ್ಟ್ರಿಶಿಯನ್ ಟ್ರೇಡ್ನಲ್ಲಿ ಮಾಡಿರಬೇಕು.

PGCIL ಉದ್ಯೋಗಾವಕಾಶ – ಅರ್ಹತೆ ವಿವರಗಳು
ಡಿಪ್ಲೊಮಾ ಟ್ರೇನೀ (ಎಲೆಕ್ಟ್ರಿಕಲ್) ರೂ .16500 / – ಪ್ರತಿ ತಿಂಗಳು
ಡಿಪ್ಲೊಮಾ ಟ್ರೇನೀ (ಸಿವಿಲ್) ರೂ .16500 / – ಪ್ರತಿ ತಿಂಗಳು
ಆಫೀಸರ್ ಟ್ರೇನೀ (ಎಚ್ಆರ್) ರೂ .16500 / – ಪ್ರತಿ ತಿಂಗಳು
ಟೆಚ್ನಿಷಿಯನ್ ಟ್ರೇನೀ (ಎಲೆಕ್ಟ್ರಿಕಲ್) ರೂ .11500 / – ಪ್ರತಿ ತಿಂಗಳು

ವಯಸ್ಸಿನ ಮಿತಿ: 02 ನೇ ಅಕ್ಟೋಬರ್ 2018 ರ ದಿನಾಂಕದಂತೆ ಗರಿಷ್ಠ ವಯಸ್ಸಿನ ಮಿತಿ: 27 ವರ್ಷಗಳು
ಅರ್ಜಿ ಶುಲ್ಕ: ಅಧಿಕೃತ ಅಧಿಸೂಚನೆ ಪ್ರಕಾರ
ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು PGCIL ನ ನೇಮಕಾತಿ, www.powergridindia.com ನ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

PGCIL 2018 ಅಧಿಸೂಚನೆ – ಪ್ರಮುಖ ದಿನಾಂಕಗಳು
ಆನ್ಲೈನ್ ​​ಅರ್ಜಿ ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ: 12 ಸೆಪ್ಟೆಂಬರ್ 2018
ಆನ್ಲೈನ್ ​​ಅರ್ಜಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 02 ನೇ ಅಕ್ಟೋಬರ್ 2018

ಖಾಲಿ ಹುದ್ದೆಯ ನೋಟಿಫಿಕೇಶನ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಅಧಿಸೂಚನೆ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ :
ಆನ್ಲೈನ್ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top