ಆರೋಗ್ಯ

ಮನೆ ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡ್ತಾರೆ ಇದರ ಹಿಂದೆ ಇರೋ ವೈಜ್ಞಾನಿಕ ಕಾರಣ ಗೊತ್ತಾ .

ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರ ಹಿಂದಿನ ಕಾರಣಗಳು ತಿಳಿಯೋಣ ಬನ್ನಿ.

 

 

 

ನಂಬಿಕೆಗಳು :ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯ ಶುಚಿತ್ವವನ್ನು ಕಪಾಡಲು ಹಚ್ಚುತ್ತಾರೆ.ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮೀನೆಲೆಸುತ್ತಾಲೆ ಎಂಬ ವಾಡಿಕೆಇದೆ.ಮನೆಯಲ್ಲಿರುವವರು ಕೆಲಸದ ನಿಮಿತ್ತ ಹೊರಗಡೆ ಹೊಗುವವರಿಗೆ ಒಳಿತಾಗಲಿ ಎಂದು ಅರಿಶಿಣ ಕುಂಕುಮ ಹಚ್ಚುತ್ತಾರೆ.ಮನೆಬಾಗಿಲು ಸುಂದರವಾಗಿ ಕಾಣಲು ಅರಿಶಿಣ, ಕುಂಕುಮ ಜೊತೆಗೆ ವಿಭೂತಿಯನ್ನು ಹಚ್ಚುತ್ತಾರೆ.ಮನೆಯವರಿಗೆ ಯಾವುದೇ ರೀತಿಯ ನಕಾರಾತ್ತಕ ಚಿಂತನೆಗಳು ಬಾರದಂತೆ ಹಾಗೂ ಪಾಸಿಟಿವ್ ವೈಬ್ರೇಶನ್ ಉಂಟಾಗಲು ಕಾರಣವಾಗುತ್ತದೆ.ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿರುವ ಯಜಮಾನರಿಗೆ ಆಯಸ್ಸು ಹೆಚ್ಚಾಗುತ್ತದೆ.ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿ ಆರೋಗ್ಯ ಆಯಸ್ಸು ನೆಮ್ಮದಿ ದೊರೆಯುತ್ತದೆ.

ವೈಜ್ಞಾನಿಕ ಕಾರಣಗಳು :ಮನೆಯ ಬಾಗಿಲ ಹೊಸ್ತಿಲಿಗೆ ಅರಿಶಿಣ ಕುಂಕುಮ ಮನೆಯ ಒಳಗೆ ಕ್ರೀಮಿ ಕಿಟಗಳು ಬಾರದಂತೆ ತಡೆಗಟ್ಟಲು ಹಚ್ಚುತ್ತಾರೆ .ಮನೆಯ ಒಳಗೆ ಸೊಳ್ಳೆಗಳು ಬಾರದಂತೆ ತಡೆಗಟ್ಟುತ್ತದೆ.ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವುಗಳಿಗೆ ಬ್ಯಾಕ್ಟೀರಿಯಾ ಸೋಂಕು ತಗುಲುವ ಅಪಾಯ ಹೆಚ್ಚು ಇದನ್ನು ತಡೆಯಲು ಹೊಸ್ತಿಲಿಗೆ ಅರಿಶಿನ ಹಚ್ಚುತ್ತಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top