ಭವಿಷ್ಯ

ಚೈನೀಸ್ ಜ್ಯೋತಿಷ್ಯದ ಪ್ರಕಾರ ನೀವು ಹುಟ್ಟಿರೋ ವರ್ಷದ ಪ್ರಕಾರ ನೀವು ಯಾವ ಪ್ರಾಣಿ ಗುಣಕ್ಕೆ ಹೋಲುತ್ತಿರಾ ಗೊತ್ತಾ

ಪ್ರಪಂಚದ  ಪುರಾತನ ಸಂಸ್ಕೃತಿಗಳಲ್ಲಿ ಚೈನೀಸ್ ಸಂಸ್ಕೃತಿ ಕೂಡ ಒಂದು. ನಮ್ಮಲ್ಲಿ ಹೇಗೆ ಹುಟ್ಟಿದ ದಿನಾಂಕದ ಮೇಲೆ ರಾಶಿ ಗುರುತಿಸುತ್ತಾರೋ ,ಹಾಗೆ ಚೈನಾದಲ್ಲಿ ಹುಟ್ಟಿದ ವರ್ಷದ ಆಧಾರದ ಮೇಲೆ ರಾಶಿ ಗುರುತಿಸಿ, ಪ್ರಾಣಿಗಳನ್ನು ರಾಶಿಯನ್ನಾಗಿ ಪರಿಗಣಿಸುವ ಇವರು. ಆ ರಾಶಿಯವರು ಆ ಪ್ರಾಣಿಯ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಭಾವಿಸುತ್ತಾರೆ .

ಹಾವು -1941,1953,1965,1977,1989,2001,2013. ಈ ವರ್ಷದಲ್ಲಿ ಹುಟ್ಟಿದವರು ರಾಶಿ ಹಾವು ಅವರ ಗುಣಗಳು ಕೂಡ ಹಾವಿನಂತೆ ಇರುತ್ತವಂತೆ,ಕುದುರೆ –1906,1918,1930,1942,1954,1966,1978,1990,2002,2014,2026 ಈ ವರ್ಷಗಳಲ್ಲಿ ಹುಟ್ಟಿದವರ ರಾಶಿ  ಕುದುರೆ  ಚೈನೀಸ್  ಕ್ಯಾಲೆಂಡರ್ ಪ್ರಕಾರ ಈ ವರ್ಷದಲ್ಲಿ ಹುಟ್ಟಿದವರು ಕುದುರೆಗೆ ಹೋಲುತ್ತಾರಂತೆ .ಮೇಕೆ –1943,1955,1967,1979,1991,2003,2015. ಈ ವರ್ಷದಲ್ಲಿ ಹುಟ್ಟಿದ ವ್ಯಕ್ತಿಗಳು ಮೇಕೆಗೆ ಇರುವ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ.ಕೋತಿ –1944,1956,1968,1980,1992,2004,2016 . ಈ ವರ್ಷಗಳಲ್ಲಿ ಹುಟ್ಟಿದವರ ರಾಶಿ ಕೋತಿಯಾಗಿರುತ್ತದೆ. ಇವರು ಚುರುಕಾಗಿದ್ದು ಕೆಲಸಗಳನ್ನು ಪಟಪಟನೆ ಮಾಡುತ್ತಾರಂತೆ .

 

 

 

ಕೋಳಿ ಹುಂಜ –1945,1957,1969,1981,1993,2005,2017. ಈ ವರ್ಷಗಳಲ್ಲಿ ಹುಟ್ಟಿದವರು ಚೈನೀಸ್ ಕ್ಯಾಲೆಂಡರ್ ಪ್ರಕಾರ ಕೋಳಿ ಹುಂಜದ ರಾಶಿಯಾಗಿರುತ್ತಾರೆ .ನಾಯಿ –1946,1958,1970,1982,1994,2006,2018. ಈ ವರ್ಷಗಳಲ್ಲಿ ಹುಟ್ಟಿದ ವ್ಯಕ್ತಿಗಳು ನಾಯಿಯಂತೆ ನಿಯತ್ತಿನ ಗುಣ ಹೊಂದಿರುತ್ತಾರೆ ಎಂದು ಚೈನೀಸ್ ಕ್ಯಾಲೆಂಡರ್ ಹೇಳುತ್ತದೆ.ಹಂದಿ  -1947,1959,1971,1983,1995,2007,2019. ಈ ವರ್ಷಗಳಲ್ಲಿ ಹುಟ್ಟಿದವರನ್ನು ಹಂದಿಯ ರಾಶಿ ಎಂದು ಚೈನೀಸ್ ಜ್ಯೋತಿಷ್ಯದಲ್ಲಿ ಕರೆಯುತ್ತಾರೆ .ಇಲಿ –1948,1960,1972,1984,1996,2008,2020. ಈ ವರ್ಷಗಳಲ್ಲಿ ಹುಟ್ಟಿದವರು ಇಲಿ. ಈ ರಾಶಿಯವರು ಇಲಿಯಂತೆಯೇ ಸೂಕ್ಷ್ಮ ಜೀವಿಗಳು ಮತ್ತು ಕೋಪವನ್ನು ಸಹ ಹೊಂದಿರುತ್ತಾರೆ.
ಎತ್ತು -1949,1961,1973,1985,1997,2009,2021. ಈ ವರ್ಷದಲ್ಲಿ ಹುಟ್ಟಿದವರ ರಾಶಿ ಎತ್ತು . ಇವರ ಎತ್ತಿನ ಹಾಗೆಯೇ ಗುಣಲಕ್ಷಣಗಳನ್ನು  ಹೊಂದಿರುತ್ತಾರೆ ಎಂದು ಚೈನೀಸ್ ರ ನಂಬಿಕೆಯಾಗಿದೆ .

ಹುಲಿ –1950,1962,1974,1986,1998,2010,2022.ಈ ವರ್ಷಗಳಲ್ಲಿ ಹುಟ್ಟಿರುವ ವ್ಯಕ್ತಿಗಳ ರಾಶಿ ಹುಲಿಯಾಗಿರುತ್ತಾರೆ. ಈ ಪ್ರಾಣಿಗಿರುವ ಲಕ್ಷಣಗಳನ್ನು ಈ ರಾಶಿಯ ವ್ಯಕ್ತಿಗಳು ಹೊಂದಿರುತ್ತಾರೆ .ಮೊಲ -1951,1963,1975,1987,1999,2011,2023. ಇವರ ರಾಶಿ ಮೊಲ ಈ ಪ್ರಾಣಿಗಿರುವ ಲಕ್ಷಣಗಳನ್ನೇ ಈ ವ್ಯಕ್ತಿಗಳು ಸಹ ಹೊಂದಿರುತ್ತಾರೆ.ಡ್ರ್ಯಾಗನ್ -1952,1964,1976,1988,2000,2012,2024. ಈ ವರ್ಷದಲ್ಲಿ ಹುಟ್ಟಿರುವವರು ಡ್ರ್ಯಾಗನ್ ರಾಶಿಯಾಗಿರುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top