ಉದ್ಯೋಗ

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಎನ್ ಟಿ ಪಿಸಿ)ಯಲ್ಲಿ ಚಿನ್ನದಂತಹ ಕೆಲಸಗಳು ಖಾಲಿ ಇವೆ ಬೇಗ ಅರ್ಜಿ ಹಾಕಿ

ಎನ್ ಟಿ ಪಿಸಿ ನೇಮಕಾತಿ 2018: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಎನ್ ಟಿ ಪಿಸಿ) ಎನರ್ಜಿ ಎಕನಾಮಿಸ್ಟ್ ಮತ್ತು ಎಕ್ಸಿಕ್ಯುಟಿವ್ ಕೆಲಸಕ್ಕೆ 21 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ , ಎನ್ ಟಿ ಪಿಸಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಮೊದಲು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ ಅರ್ಜಿ ಸಲ್ಲಿಸಬೇಕಾಗುತ್ತದೆ
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ www.ntpc.co.in

ಸರಕಾರಿ ಇಲಾಖೆಯ ಹೆಸರು: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಎನ್ಟಿಪಿಸಿ)
ಪೋಸ್ಟ್ಗಳ ಸಂಖ್ಯೆ: 21
ಜಾಹೀರಾತು ಸಂಖ್ಯೆ: 04/2018

 

 

ಶಿಕ್ಷಣ ಅರ್ಹತೆ: ಅಧಿಕೃತ ಅಧಿಸೂಚನೆ ಪ್ರಕಾರ
ವಯಸ್ಸಿನ ಮಿತಿ: ಎನ್ಟಿಪಿಸಿ ನಿಯಮಗಳ ಪ್ರಕಾರ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಶುರು ದಿನಾಂಕ : 26 ಸೆಪ್ಟೆಂಬರ್ 2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ನೇ ಅಕ್ಟೋಬರ್ 2018

ಎಲ್ಲಾ ಅಭ್ಯರ್ಥಿಗಳೂ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು: www.ntpc.co.in
ನಂತರ ಜಾಹೀರಾತಿನ ಸರಿಯಾದ ಲಿಂಕ್ ಅನ್ನು ಆಯ್ಕೆ ಮಾಡಿ ಮತ್ತು ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ.
ನಂತರ ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಮತ್ತು ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಬಣ್ಣದ ಛಾಯಾಚಿತ್ರ ಮತ್ತು ಡಿಜಿಟಲ್ ಸ್ವರೂಪದಲ್ಲಿ ಸಹಿಯನ್ನು ಸ್ಕ್ಯಾನ್ ಮಾಡಲಾದ ನಕಲನ್ನು ಅಪ್ಲೋಡ್ ಮಾಡಿ.
ಅಪ್ಲಿಕೇಶನ್ ಯಶಸ್ವಿ ಸಲ್ಲಿಕೆ ನಂತ್ರ ಉಲ್ಲೇಖ ಸಂಖ್ಯೆ ಉತ್ಪತ್ತಿಯಾಗುತ್ತದೆ ಅದನ್ನು ಭವಿಷ್ಯದ ಬಳಕೆಗೆ ಸುರಕ್ಷಿತವಾಗಿರಿಸಿ.

ಅಧಿಸೂಚನೆಗೆ ಎಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top