ಭವಿಷ್ಯ

ಈ 3 ರಾಶಿಯವರಿಗೆ ಅದೃಷ್ಟ ಅನ್ನೋದು ಅವರ ಜಾತಕದಲ್ಲೇ ಇರುತ್ತಂತೆ

ಅದೃಷ್ಟವನ್ನು ಹುಟ್ಟಿನಿಂದಲೇ ಪಡೆದುಕೊಂಡು ಜನಿಸಿರುತ್ತಾರೆ ಈ ಮೂರು ರಾಶಿಯವರು. ಇವರು ಭಾಗ್ಯವಂತರು.
ಈ ಜಗತ್ತಿನಲ್ಲಿ ತುಂಬಾ ಜನರು ಅವರ ಅದೃಷ್ಟವನ್ನು ಜನ್ಮದಿಂದಲೇ ಪಡೆದುಕೊಂಡು ಹುಟ್ಟಿರುತ್ತಾರೆ. ಅನೇಕ ಬಾರಿ ಇದನ್ನು ನಾವು  ನೋಡಿರುತ್ತೇವೆ .ಜನರು ಅದೃಷ್ಟದ ಗಣಿಯನ್ನೇ ಅವರ ಜೊತೆ ಹೊತ್ತುಕೊಂಡು ಜನಿಸಿರುತ್ತಾರೆ. ಇಂತಹ ಜನರು ಹೇಗಿರುತ್ತಾರೆ ಎಂದರೆ, ಶ್ರೀಮಂತರಾಗಲು ಇವರು ತುಂಬಾ ಕಷ್ಟವನ್ನು ಪಡಬೇಕಾಗಿಲ್ಲ ಮತ್ತು ಅವರ ಜನ್ಮ ಶ್ರೀಮಂತರ ಕುಟುಂಬದಲ್ಲಿಯೇ  ಆಗಿರುತ್ತದೆ. ಆದ್ದರಿಂದ ಅವರು ಶ್ರೀಮಂತರಾಗುತ್ತಾರೆ.
ಆದರೆ ಪ್ರತಿಯೊಬ್ಬ ಮನುಷ್ಯನಿಗೂ ಅವರ ಹಣೆ ಬರಹದಲ್ಲಿ ಈ ಸುಖವಿರುವುದಿಲ್ಲ. ಇದು ಒಬ್ಬ ವ್ಯಕ್ತಿಯು ಜನ್ಮದಿಂದಲೇ ಅದೃಷ್ಟವನ್ನು  ಪಡೆದುಕೊಂಡು ಹುಟ್ಟಿರುತ್ತಾರೆ. ಈ ಜಗತ್ತಿನಲ್ಲಿ ತೊಂಬತ್ತೈದು ಪ್ರತಿಶತ ಜನರು ತಾವು ಶ್ರೀಮಂತರಾಗಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಕೆಲವು ಜನರು ಹೇಗೆ ಇವರು ಅವರ ಜನ್ಮದಿಂದಲೇ ಶ್ರೀಮಂತರಾಗುವ ಅದೃಷ್ಟವನ್ನು ಹೊತ್ತುಕೊಂಡು ಹುಟ್ಟಿರುತ್ತಾರೆ.

 

 

 

ಶಾಸ್ತ್ರಗಳ ಪ್ರಕಾರ ಹನ್ನೆರಡು ರಾಶಿಯವರು ಇವೆ. ನಮ್ಮ ಜೀವನದಲ್ಲಿ ನಡೆಯುವ ಪ್ರತ್ಯೇಕ ಘಟನೆಯೂ ನಮ್ಮ ರಾಶಿಗೆ ಹೊಂದಿಕೊಂಡಿರುತ್ತದೆ. ಹನ್ನೆರಡು ರಾಶಿಗಳಲ್ಲಿ ಮೂರು ಆ ರೀತಿಯ ರಾಶಿಗಳಿವೆ. ಅವರ ಜಾತಕವೂ ಹುಟ್ಟಿನಿಂದಲೇ ರಾಜ ಯೋಗದ ವರದಾನವನ್ನು ಹೊತ್ತು ಕೊಂಡಿರುತ್ತದೆ. ಆದ್ದರಿಂದ ನಾವು ಇಂದು ನಿಮಗೆ ಅದೇ ರೀತಿಯ ಜನರ ಬಗ್ಗೆ ಹೇಳುತ್ತಿದ್ದೇವೆ. ಅವರ ಹುಟ್ಟಿನಿಂದಲೇ ನಕ್ಷತ್ರದಂತೆ ಹೊಳೆಯುವ ಅದೃಷ್ಟವನ್ನು ಹೊತ್ತುಕೊಂಡಿರುತ್ತಾರೆ.ಜ್ಯೋತಿಷ್ಯದ ಪ್ರಕಾರ ಯಾವ ವ್ಯಕ್ತಿಯ ಕುಂಡಲಿಯಲ್ಲಿ ಅಥವಾ ಜನ್ಮ ಜಾತಕದಲ್ಲಿ ಈ ರೀತಿಯ ಯೋಗವೂ ಇರುತ್ತದೆಯೋ, ಅವರು ಎಂಥದ್ದೇ  ಬಡ ಕುಟುಂಬದಲ್ಲಿ ಹುಟ್ಟಿದರೂ ಕೂಡ, ಅವರ ಅದೃಷ್ಟದ ಸಹಾಯದಿಂದ ತಮ್ಮ ಜೀವನದಲ್ಲಿ ಯಶಸ್ಸು, ವೃದ್ದಿಸಿ ಧನಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಕೂಡ ಶ್ರೀಮಂತರಾಗಬೇಕೆಂದು ಯೋಚಿಸುತ್ತಾರೆ.
ವ್ಯಕ್ತಿಯು ಶ್ರೀಮಂತನಾಗುತ್ತಾನೆ, ಯಾಕೆಂದರೆ ಅದು ಅವನ ಅದೃಷ್ಟದ ಕಾರಣದಿಂದ ಅಥವಾ ಅವನ ಉತ್ತಮವಾದ ಕರ್ಮದ ಫಲದಿಂದ, ಆದರೆ ಆಗಾಗ್ಗೆ ಇದು ವ್ಯರ್ಥ ಸಿದ್ಧಾಂತವಾಗುತ್ತದೆ. ಇಂದು ನಾವು ಆ ಮೂರು ರಾಶಿಗಳ ಬಗ್ಗೆ ಹೇಳುತ್ತಿದ್ದೇವೆ, ಅವರು ಹುಟ್ಟಿನಿಂದಲೇ ಅದೃಷ್ಟವಂತರಾಗಿರುತ್ತಾರೆ.

 

ಮಿಥುನ ರಾಶಿ:ಈ ರಾಶಿಯವರು ಹೆಚ್ಚು ಅದೃಷ್ಟವಂತರಾಗಿರುತ್ತಾರೆ. ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅಥವಾ ಹಣ ಹಾಕಿದರೂ ಇವರಿಗೆ ಎರಡು ಪಟ್ಟು ಹೆಚ್ಚಿನಷ್ಟು ಲಾಭ ಬರುತ್ತದೆ. ಅಷ್ಟೇ ಅಲ್ಲ ಇವರು ಜಮೀನು ಅಥವಾ ವ್ಯವಸಾಯ, ಕೃಷಿ ಕೆಲಸಗಳಲ್ಲಿ ಹಣ ಹಾಕಿದರೂ ಕೂಡ ಅದರಿಂದ ಲಾಭ ಸಂಪತ್ತನ್ನು ಗಳಿಸುತ್ತಾರೆ . ಇದರ ಜೊತೆಗೆ ಇವರು ಹುಟ್ಟಿನಿಂದಲೇ ಅದೃಷ್ಟವಂತ ರಾಗಿರುತ್ತಾರೆ. ಇವರ ಅದೃಷ್ಟ ಸದಾ ಇವರ ಜತೆಯಲ್ಲೇ ಇರುತ್ತದೆ.

ಸಿಂಹ ರಾಶಿ:ಈ ರಾಶಿಯ ಜನರು ಸ್ವಲ್ಪ ಜಿಪುಣರಾಗಿರುತ್ತಾರೆ. ಇದರಿಂದ ಈ ರಾಶಿಯವರು ಹಣದ ಉಳಿತಾಯವನ್ನು ಹೆಚ್ಚಾಗಿ ಮಾಡುತ್ತಾರೆ. ಇದೇ ಕಾರಣದಿಂದ ಹಣದ ವಿಷಯದಲ್ಲಿ ಇವರಿಗೆ ಎಂದಿಗೂ ನಷ್ಟವನ್ನು ಅನುಭವಿಸುವುದಿಲ್ಲ. ಹೆಚ್ಚಿನದಾಗಿ ಇವರು ಹಣವನ್ನು ಉಳಿಸುತ್ತಾರೆ. ಹಂತ ಹಂತವಾಗಿ ಇವರು ಹಣವನ್ನು ಕೂಡಿಡುತ್ತಾರೆ. ಈ ರಾಶಿಯವರು ಯಾರ ಮುಂದೆಯೂ ತಲೆ ಬಾಗುವುದಿಲ್ಲ.

ಕುಂಭ ರಾಶಿ:ಈ ರಾಶಿಯವರು ಯಾವುದೇ ವಿಷಯಗಳಲ್ಲಿ ಭಾಗಿಯಾಗುವ ಮುನ್ನ ತುಂಬಾ ಯೋಚನೆ ಮಾಡಿ ವಿಚಾರ ಮಾಡಿ ಮುಂದುವರಿಯುತ್ತಾರೆ. ಇದೇ ಕಾರಣದಿಂದ ಈ ರಾಶಿಯವರನ್ನು ಸೋಲಿಸುವುದು ತುಂಬಾ ಕಷ್ಟವಾಗುತ್ತದೆ. ಈ ಜನರು ಮುಖ್ಯವಾಗಿ ಅವರ ಮಾತಿನಲ್ಲಿ ಪಕ್ಕಾ ನಿಷ್ಠಾವಂತರಾಗಿರುತ್ತಾರೆ. ಯಾವುದೇ ರೀತಿಯಲ್ಲಾದರೂ ಕಷ್ಟಪಟ್ಟು ದುಡಿದು ಕೆಲಸ ಮಾಡಿ ಹಣವನ್ನು ಗಳಿಸುತ್ತಾರೆ.

ಈ ಜನರು ಬುದ್ಧಿಯು ಯಾವ ರೀತಿಯಲ್ಲಿ ಇರುತ್ತದೆ ಎಂದರೆ ಇವರು ಮಣ್ಣನ್ನು ಕೂಡ ಚಿನ್ನವನ್ನಾಗಿ ಮಾಡುವಂತಹ ಶಕ್ತಿ ,ಬುದ್ಧಿ, ಸಾಮರ್ಥ್ಯ ಮತ್ತು ಗುಣ ಇವರಿಗೆ ಇರುತ್ತದೆ. ಆದ್ದರಿಂದ ಇವರೂ ಕೂಡ ಹುಟ್ಟಿನಿಂದಲೇ ಅದೃಷ್ಟವಂತರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top