ಮನೋರಂಜನೆ

ಅಪ್ರಾಪ್ತ ”ಹುಡುಗ” ನ ಮೇಲೆ ಮಾಡಬಾರದ ಕೃತ್ಯ ವೆಸಗಿದ ನಟಿ ಕಂಗನಾ ರಣಾವತ್​ ಮೇಕಪ್​ ಮ್ಯಾನ್​.

ಬಾಲಿ ವುಡ್ ನ ಎಷ್ಟೋ ಜನ ಸೆಲೆಬ್ರಿಟಿ ಹೀರೋ ಹೀರೋಯಿನ್ ಗಳಿಗೆ ಪರ್ಸನಲ್ ಮೇಕ್ಅಪ್ ಮೆನ್ ಹಾಗೂ ಕೇಶ ವಿನ್ಯಾಸಕರು ಇರ್ತಾರೆ ,ಸೆಲೆಬ್ರಿಟಿಗಳ ಎಲ್ಲ ಮೇಕ್ ಅಪ್ ಹಾಗೂ ಹೇರ್ ಸ್ಟೈಲ್ ಬಗ್ಗೆ ಅವರುಗಳೇ ಕಾಳಜಿ ತಗೊಂಡು ನೋಡ್ಕೊಳ್ತಾ ಇರ್ತಾರೆ,ಇಲ್ಲಿ ಅಂತ ಒಬ್ಬ ಸೆಲೆಬ್ರಿಟಿಯ ಕೇಶ ವಿನ್ಯಾಸಕ ನಿಂದ ಯಾರು ಊಹಿಸಲಾಗದ ಕೆಟ್ಟ ಕೃತ್ಯ ಒಂದು ನಡೆದಿದ್ದೆ.

 

 

 

ಬಾಲಿ ವುಡ್ ನ ಫೇಮಸ್ ಅಂಡ್ ತುಂಬಾ ಪಾಪ್ಯುಲರ್ ಸೆಲೆಬ್ರಿಟಿ ಹೀರೋಯಿನ್ ಆದ ಕಂಗಾನ ರಣಾವತ್ ರವರ ಕೇಶ ವಿನ್ಯಾಸಕನಿಂದ ಒಂದು ಮಾಡಬಾರದು ಕೆಟ್ಟ ವಿಚಾರ ನಡೆದಿದೆ,ಹೌದು ಕಂಗಾನ ರಣಾವತ್ ಅವರ ಕೇಶ ವಿನ್ಯಾಸಕರಾಗಿರುವ ಬ್ರೆನ್ ಡಾನ್ ಡೆ ಜೀ ಯನ್ನು ರೇಪ್​ ಕೇಸ್​ ದೂರಿನಡಿ ಅರೆಸ್ಟ್ ಮಾಡಲಾಗಿದ್ದೆ ,ಕಂಗನಾ ರಣಾವತ್ ಅವರ ಕೇಶನ್ಯಾಸಕ ನಾಗಿರುವ 42 ವರ್ಷದ ಬ್ರೆನ್ ಡಾನ್ ಡೆ ಜೀ ಅವರು ಅಪ್ರಾಪ್ತ ಬಾಲಕನ ಮೇಲೆ ದೈಹಿಕ ಕ್ರಿಯೆ ಯಲ್ಲಿ ತೊಡಗಿಸಿಕೊಂಡಿದ್ದರಂತೆ,ಈ ಪ್ರಕರಣದ ಹಿನ್ನಲೆಯಲ್ಲಿ ಚಿತ್ರ ಒಂದರ ಶೂಟಿಂಗ್ ವೇಳೆ ಬ್ರೆನ್ ಡಾನ್ ಡೆ ಜೀ ಅವರನ್ನು ಪೊಲೀಸರು ಬಂಧಿಸಿದ್ದು ,16 ವರ್ಷದ ಹುಡುಗನ ಜೊತೆ ಅಸಭ್ಯವಾಗಿ ನಡೆದುಕೊಂಡು ಕಿರುಕುಳ ಕೊಟ್ಟ ಹಿನ್ನಲೆಯಲ್ಲಿ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

16 ವರ್ಷದ ಬಾಲಕನಿಗೆ ದೈಹಿಕ ಕಿರುಕುಳ ನೀಡುತ್ತಿದ್ದನೆಂಂದು ತಿಳಿದು ಬಂದಿದೆ.ಈ ಅಪ್ರಪ್ತಾ ಬಾಲಕನನ್ನು ಅವರು ಒಂದು ಮೊಬೈಲ್ ಡೇಟಿಂಗ್ ಆ್ಯಪ್ ಮೂಲಕ ಬಾಲಕನ ಪರಿಚಯವಾಗಿತ್ತಂತೆ ಎಂದು ತಿಳಿದು ಬಂದಿದೆ.ಮಹಾರಾಷ್ಟ್ರದ ರಾಯ್ ಗಢ ಪೊಲೀಸರು ಈಗ ಬ್ರೆನ್ ಡಾನ್ ಡೆ ಜೀ ಯನ್ನು ವಿಚಾರಣೆ ನಡೆಸುತ್ತಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top