fbpx
ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 1 ನೇ ತಾರೀಖಿನಿಂದ 7 ನೇ ತಾರೀಖಿನವರೆಗೆ.

ಮೇಷ ರಾಶಿ

 

 

ಕ್ರಯ ವಿಕ್ರಗಳಲ್ಲಿ ಅಲ್ಪ ಲಾಭ,ವಾಹನ ರೀಪೇರಿಗೋಸ್ಕರ ಅಧಿಕ ಲಾಭ,ಶತ್ರುಗಳ ಭಾದೆ,ಆರ್ಥಿಕ  ಪರಿಸ್ಥಿತಿ ಚೇತರಿಕೆ,ಸುಳ್ಳು ಮಾತನಾಡುವ ಸಾಧ್ಯತೆ,ಕೋರ್ಟ್ ಕೇಸ್ ಗಳಲ್ಲಿ ವಿಜ್ಞಗಳನ್ನು ಎದುರಿಸಬೇಕಾಗುತ್ತದೆ.ಪರಿಹಾರ:ಪ್ರತಿನಿತ್ಯ ತಂದೆ ತಾಯಿಯ ಪಾದ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿ ಆಶೀರ್ವಾದವನ್ನು ಪಡೆಯಿರಿ.

ವೃಷಭ ರಾಶಿ

 

 

ಗುರು ಹಿರಿಯರಲ್ಲಿ ಭಕ್ತಿ ಹೆಚ್ಚಾಗಲಿದೆ,ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರ ,ಶತ್ರುಗಳು ನಾಶವಾಗುವರು,ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ,ಬಧುಗಳಿಂದ ಸಹಾಯ ದೊರೆಯಲಿದೆ,ಆಕಸ್ಮಿಕ ಖರ್ಚು,ಸ್ತ್ರೀಯರಿಗೆ ಲಾಭ.

ಪರಿಹಾರ:ಪ್ರತಿನಿತ್ಯ ಶಿವಾಲಯಕ್ಕೆ  ಭೇಟಿ ನೀಡಿ ನಮಸ್ಕಾರ ಮಾಡಿ,ಸೋಮವಾರ ಬಿಲ್ವಾರ್ಚನೆಯನ್ನು ಮಾಡಿಸಿ ನಮಸ್ಕಾರ ಮಾಡಿ.

ಮಿಥುನ ರಾಶಿ

 

 

ಈ ವಾರ ದಾನ-ಧರ್ಮದಲ್ಲಿ ಆಸಕ್ತಿ,ಅನಿರೀಕ್ಷಿತ ದ್ರವ್ಯ ಲಾಭ,ಕೀರ್ತಿ ವೃದ್ಧಿಯಾಗಲಿದೆ,ಆರೋಗ್ಯದಲ್ಲಿ ಚೇತರಿಕೆ, ಹೊಸ ವ್ಯವಹಾರದಲ್ಲಿ ಲಾಭ,ಯಾರನ್ನೂ ಹೆಚ್ಚಿಗೆ ನಂಬಬೇಡಿ, ವಾರಾಂತ್ಯದಲ್ಲಿ ಮನಃಕ್ಲೇಶ.ಪರಿಹಾರ:ಪ್ರತಿನಿತ್ಯ ಗಣೇಶನ ದೇವಾಲಯಕ್ಕೆ ಭೇಟಿ ನೀಡಿ ಮಂಗಳವಾರ ಗರಿಕೆಯಿಂದ ದೂರ್ವಾಚನೆಯನ್ನು ಮಾಡಿ 21 ನಮಸ್ಕಾರಗಳನ್ನು ಹಾಕಿ.

ಕಟಕ ರಾಶಿ

 

 

ಅಧಿಕ ಖರ್ಚು,ಪುಣ್ಯ ಕ್ಷೇತ್ರ ದರ್ಶನ ಮಾಡುವ ಶುಭಯೋಗ,ಕಾರ್ಯ ಸಾಧನೆಗಾಗಿ ಬಹಳಷ್ಟು ತಿರುಗಾಟವನ್ನು ಮಾಡುತ್ತೀರಿ, ಮನಸಿನಲ್ಲಿ ಏನೋ ಒಂದು ರೀತಿಯ ಗೊಂದಲ,ಸ್ಥಿರಾಸ್ತಿ ಮಾರಾಟ ಮಾಡಲು ಮುಂದಾಗುತ್ತೀರ,ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಲಾಭ ಲಭಿಸಲಿದೆ.ಪರಿಹಾರ:ಪ್ರತಿನಿತ್ಯ 18 ಬಾರಿ ಅಶ್ವತ್ಥ್ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ ಬಡ ಮಕ್ಕಳಿಗೆ ಕೈಲಾದ ಸಹಾಯವನ್ನು ಮಾಡಿ.

ಸಿಂಹ ರಾಶಿ

 

 

ಆತ್ಮೀಯರ ಭೇಟಿ,ಸ್ತ್ರೀಯರಿಗೆ ಲಾಭ,ವ್ಯಾಪಾರ ಉದ್ಯೋಗದಲ್ಲಿ ಲಾಭ,ಸ್ಥಿರಾಸ್ತಿ ಸಂಪಾದನೆಯನ್ನು ಮಾಡುತ್ತೀರಾ,ಮನಸ್ಸಿನಲ್ಲಿ ಆತಂಕ ಭಯ ಕಾಡಲಿದೆ,ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ,ಮಾಡುವ ಕೆಲಸ ಕಾರ್ಯದಲ್ಲಿ ವಿಳಂಭ.ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಮಂಗಳವಾರ  ನಾಟಿ ತುಳಸಿಯನ್ನು ಅರ್ಪಿಸಿ ಅರ್ಚನೆ ಮಾಡಿಸಿ.

ಕನ್ಯಾ ರಾಶಿ

 

 

ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಭ,ದುಷ್ಟರ ಸಹವಾಸದಿಂದ ತೊಂದರೆ,ಕೃಷಿಯಲ್ಲಿ ಲಾಭ,ವಸ್ತ್ರಾಭರಣ ಪ್ರಾಪ್ತಿಯಾಗುತ್ತವೆ, ಮಾಡುವ ಕೆಲಸ ಕಾರ್ಯದಲ್ಲಿ ಅಪಜಯ,ವೃತಾ ಹಣವ್ಯಯ.ಪರಿಹಾರ:ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ ದೀರ್ಘದಂಡ ನಮಸ್ಕಾರ ಮಾಡಿ.

ತುಲಾ ರಾಶಿ

 

 

ಅದಾಯಕ್ಕಿಂತ ಖರ್ಚು ಜಾಸ್ತಿ, ಕೆಟ್ಟ ಮಾತುಗಳಿಂದ ನಿಂದನೆ,ಇಲ್ಲ ಸಲ್ಲದ ಅಪವಾದ,ಸಜ್ಜನರ ವಿರೋಧ, ಧನ ಲಾಭ,ಅಪಘಾತದಿಂದ ತೊಂದರೆಯಾಗುವ ಸಂಭವ ಇದೆ.ಪರಿಹಾರ:ವೃದ್ಧ ದಂಪತಿಗಳ ಪಾದ ಪೂಜೆಯನ್ನು ಮಾಡಿ ಆಶೀರ್ವಾದವನ್ನು ಪಡೆಯಿರಿ.

ವೃಶ್ಚಿಕ ರಾಶಿ

 

 

ವಾಸ ಗೃಹದಲ್ಲಿ ತೊಂದರೆ,ದಾಂಪತ್ಯದಲ್ಲಿ ಪ್ರೀತಿ,ಉತ್ತಮ ಯಶಸ್ಸು ಪ್ರಾಪ್ತಿ, ಅವಿವಾಹಿತರಿಗೆ ವಿವಾಹಿತ ಯೋಗ,ವಿದ್ಯಾಭ್ಯಾಸದಲ್ಲಿ ಪ್ರಗತಿ,ದೇಹದಲ್ಲಿ ಆಲಸ್ಯ,ನೆಮ್ಮದಿ ಹಾಳು.ಪರಿಹಾರ:ದಕ್ಷಿಣಾಭಿಮುಖವಾಗಿರುವ ಆಂಜನೇಯ ಸ್ವಾಮಿಯ ದರ್ಶನ ಮಾಡಿ 108 ವೀಳ್ಯದೆಲೆಯ ಹಾರವನ್ನು ಮಂಗಳವಾರ ಅರ್ಪಿಸಿ ದೀರ್ಘದಂಡ ನಮಸ್ಕಾರ ಮಾಡಿ.

ಧನಸ್ಸು ರಾಶಿ

 

 

ವಿಪರೀತ ವ್ಯಸನ,ದೂರ ಪ್ರಯಾಣ,ನಾನಾ ರೀತಿಯ ಚಿಂತೆ, ಸುಖ ಭೋಜನ ಪ್ರಾಪ್ತಿ, ಕೈ ಹಾಕಿದ ಕೆಲಸ ಕಾರ್ಯದಲ್ಲಿ ಪ್ರಗತಿ,ದ್ರವ್ಯ ಲಾಭ,ಸ್ಥಿರಾಸ್ತಿ ಖರೀಧಿ ಯೋಗ.ಪರಿಹಾರ:ಪ್ರತಿನಿತ್ಯ ಔದುಂಭರ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಿ ದಕ್ಷಿಣಾ ಮೂರ್ತಿಗೆ ನಮಸ್ಕಾರ ಮಾಡಿ.

ಮಕರ ರಾಶಿ

 

 

ವ್ಯಾಪಾರ ಉದ್ಯೋಗದಲ್ಲಿ ಧನ ಲಾಭ,ಇಷ್ಟಾರ್ಥಗಳು ಸಿದ್ಧಿಸುತ್ತವೆ, ಋಣ ಬಾಧೆ,ದುಷ್ಟ ಜನರಿಂದ ದೂರವಿರಿ,ಬಂಧುಗಳಲ್ಲಿ ಮನಸ್ತಾಪ,ಯತ್ನ ಕಾರ್ಯದಲ್ಲಿ ವಿಜ್ಞಗಳು.ಪರಿಹಾರ:ಪ್ರತಿನಿತ್ಯ  ಅಷ್ಟಾಕ್ಷರಿ ಮಂತ್ರವಾದ ಓಂ ನಮೋ ನಾರಾಯಣಾಯ ನಮಃ ಈ ಮಂತ್ರವನ್ನು  108 ಬಾರಿ ಜಪಿಸಿ ಕಣ್ಣು ಕಾಣಿಸದೆ ಇರುವ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ಕುಂಭ ರಾಶಿ

 

 

ಸ್ಥಾನಮಾನ ಬದಲಾವಣೆ,ಅಕಾಲ ಭೋಜನ ,ಕುಟುಂಭದಲ್ಲಿ ಕಲಹ,ಅತಿಯಾದ ನಿದ್ರೆ,ವ್ಯಾಸಂಗಕ್ಕೆ ತೊಂದರೆ,ಮಾನಸಿಕ ಅಶಾಂತಿ,ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ.ಪರಿಹಾರ:ವಟು ಬ್ರಾಹ್ಮಣನಿಗೆ ಸ್ವಯಂಪಾಕವನ್ನು ದಾನ ಮಾಡಿ ನಮಸ್ಕಾರ ಮಾಡಿ.

ಮೀನ ರಾಶಿ

 

 

ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ,ಆರೋಗ್ಯದಲ್ಲಿ ಏರುಪೇರು,ಕುಟುಂಬದಲ್ಲಿ ಸೌಖ್ಯ, ವ್ಯಾಪಾರದಲ್ಲಿ ಏರುಪೇರು,ಪರಸ್ತ್ರೀಯಿಂದ ಧನ ಲಾಭ,ನಾನಾ ರೀತಿಯಲ್ಲಿ ಆದಾಯ,ಆರೋಗ್ಯದಲ್ಲಿ ಚೇತರಿಕೆ.ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಿ ಕಾಗೆಗಳಿಗೆ ಧಾನ್ಯ ಹಾಕಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top