fbpx
ಮನೋರಂಜನೆ

ಬಾಲಿವುಡ್ ನ ಝೀರೋ ಫಿಗರ್ ನಟಿ ಕರೀನಾ ಕಪೂರ್ ಮಗನನ್ನು ನೋಡಿಕೊಳ್ಳುವ ದಾದಿಯ ಸಂಭಾವನೆ ಎಷ್ಟು ಗೊತ್ತಾ,ಗೊತ್ತಾದ್ರೆ ಬೆಚ್ಚಿಬೀಳ್ತಿರಾ

ಕಪೂರ್ ಮನೆತನದ ಕುಡಿ ಕರೀನಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್‌ನ ಭಾರೀ ಬೇಡಿಕೆಯ ಪ್ರತಿಭಾವಂತ ನಟಿ. ಬಾಲಿವುಡ್ಡಿನ ಝೀರೋ ಫಿಗರ್ ನಟಿ ಎಂದೇ ಹೆಸರುವಾಸಿ ಆಗಿದ್ದ ಗ್ಲಾಮರ್‌ ತುಂಬಿದ ಬೆಡಗಿ. ಮದುವೆ ಯಾದ ನಂತರ ಕರೀನಾ ಕಪೂರ್ ಗ್ರಾಮರ್ ಸ್ವಲ್ಪವೂ ಕಳೆದುಕೊಂಡಿಲ್ಲ .ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ಕರೀನಾ ಪ್ರಥಮ ಸ್ಥಾನದಲ್ಲೇ ನಿಲ್ಲುತ್ತಾರೆ ಸೈಜ್ ಜೀರೋ ಬಾಲಿವುಡ್‌ ಚಿತ್ರರಂಗಕ್ಕೆ ಪರಿಚಯಿಸಿದ್ದೇ ಕರೀನಾ. ಯಾವತ್ತೂ ತಮ್ಮ ದೇಹ ಸಿರಿಯನ್ನು ಅಚ್ಚುಕಟ್ಟಾಗಿ ಮೆಂಟೈನ್ ಮಾಡುವ ಇವರು, ಇತರೆ ನಟಿ ಮಣಿಯರಿಗೆ ಮಾದರಿ.

ಮುದ್ದಾದ ಮಗು ತೈಮೂರ್ ನ ತಾಯಿ ಯಾಗುವ ಕರೀನಾ ಫುಲ್ ಬ್ಯುಸಿ ಆದ್ರೂ ಸಿನಿಮಾ ಹಾಗೂ ಅವರ ಪರ್ಸನಲ್ ಲೈಫ್ ಅನ್ನು ಬ್ಯಾಲೆನ್ಸ್ ಮಾಡ್ಕೊಂಡು ಬರುತಿದ್ದಾರೆ ಇದಕ್ಕೆ ಕಾರಣ ಕರೀನಾ ಮಗುವನ್ನು ನೋಡಿಕೊಳ್ಳುವ ದಾದಿ,ಹೌದು ಈಗ ಸ್ಟಾರ್​ ಕಿಡ್​ಗಳೇ ಹೆಚ್ಚು ಸೆಲೆಬ್ರಿಟಿಗಳಾಗ್ತಾರೆ ಕರಿನಾ ಕಪೂರ್​ ತಮ್ಮ ಮಗ ತೈಮೂರ್​ನೊಟ್ಟಿಗೆ ಸುದ್ದಿಯಾಗಿದ್ದೇ ಹೆಚ್ಚು ಅಲ್ಲದೆ ಕರಿನಾ ಕೂಡ ತಮ್ಮ ಮಗನೊಟ್ಟಿಗೆ ಬೋಲ್ಡ್​ ಅಂಡ್​ ಬ್ಯೂಟಿಫುಲ್​ ​ ಫೋಟೋಗಳನ್ನು ಇಮ್ಮ ಇನ್ಸ್​ಟ್ರಾಗ್ರಾಂ ನಲ್ಲಿ ಅಪ್​ಲೋಡ್​ ಮಾಡುತ್ತಲೇ ಇರುತ್ತಾರೆ ,ಈ ಕಾರಣದಿಂದ ತೈಮೂರ್​ಗೆ ಈ ಚಿಕ್ಕ ವಯಸ್ಸಿಗೆ ಭಾರೀ ಫ್ಯಾನ್ಸ್​ ಫಾಲೋಯರ್ಸ್​ ಇದ್ದಾರೆ.ಈಗ ಸುದ್ದಿಯಲ್ಲಿ ಇರೋ ವಿಚಾರ ಏನು ಅಂದ್ರೆ ಕರೀನಾ ಮಗುವಾದ ಬಳಿಕ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಮತ್ತೆ ಬಣ್ಣ ಹಚ್ಚಿ ಅವರ ವೃತ್ತಿ ಆರಂಭ ಮಾಡಿದ್ದಾರೆ.

 

 

 

ಆದರೆ ಈ ಬ್ಯುಸಿ ಶೆಡ್ಯೂಲ್​ ನಡುವೆ ಅಮ್ಮ ಕರೀನಾ ಮುದ್ದು ತೈಮೂರ್​ ನೋಡಿಕೊಳ್ಳಲು ಒಬ್ಬ ದಾದಿಯನ್ನು ನೇಮಿಸಿದ್ದಾರಂತೆ. ಆ ಪುಟ್ಟು ಕಂಗಳ ಸುಂದರ ಮಗುವಿನ ಜವಬ್ದಾರಿ ಈಗ ಆ ಮಧ್ಯ ವಯಸ್ಸಿನ ದಾದಿ ಹೆಗಲ ಮೇಲೆ ಇದೆ,ತೈಮೂರ್ ನ ಲಾಲನೆ ಪಾಲನೆ ಈಗ ಮಾಡುತ್ತಿರುವುದು ಆ ದಾದಿ,ತೈಮೂರು ರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಕರೀನಾ ತಮ್ಮ ಮಗನ ನೋಡಿಕೊಳ್ಳುವ ದಾದಿಗೆ ತುಂಬಾ ಹುಡುಕಾಟ ನಡೆಸಿಯೇ ಈಕೆಯನ್ನು ನೇಮಿಸಿಕೊಂಡಿದ್ದಾರಂತೆ. ಮುಂಬೈನ ಜುಹೂನಲ್ಲಿರುವ ಬಹುದೊಡ್ಡ ಏಜೆನ್ಸಿಯಿಂದ ಇವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ ಅಂದಹಾಗೇ ಮಗು ನೋಡಿಕೊಳ್ಳಲು ಕರೀನಾ ಆ ದಾದಿಗೆ ಕೊಡುವ ಸಂಬಳ ಎಷ್ಟು ಗೊತ್ತಾ?ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ ,ಆ ದಾದಿ ಕರೀನಾ ಮಗುವನ್ನು 2 ವರ್ಷದಿಂದ ನೋಡಿಕೊಳ್ಳುತ್ತಾಇದ್ದಾರೆ ,ಈ ದಾದಿಗೆ ಪ್ರತಿ ತಿಂಗಳು 1.50 ಲಕ್ಷ ಸಂಬಳವನ್ನು ನೀಡಲಾಗುತ್ತದೆ,ಈ ದಾದಿ ಏನಾದರೂ ಬೇರೆ ಹೆಚ್ಚುವರಿಯಾಗಿ ಕೆಲಸ ಮಾಡಿದರೆ ಅದಕ್ಕೆ ಹೆಚ್ಚುವರಿ ಹಣ ನೀಡಲೇ ಬೇಕಂತೆ.ಅದರ ಜೊತೆ ಆಕೆಯನ್ನು ಹೊರಗೆ ಕರೆದುಕೊಂಡು ಹೋದರೆ, ವಿದೇಶ ಪ್ರಯಾಣ ಬೆಳಸಿದರೂ ಇದರ ಖರ್ಚು ಕರೀನಾ ದಂಪತಿಯದ್ದೆ. ಈ ಎಲ್ಲಾ ಸೇರಿದರೆ ಒಟ್ಟಾರೆಯಾಗಿ ತಿಂಗಳಿಗೆ 1.75 ಲಕ್ಷ ಹಣವನ್ನು ತಿಂಗಳ ವೇತನವಾಗಿ ಪಡೆಯುತ್ತಾರಂತೆ ಈ ದಾದಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top