ಸಮಾಚಾರ

ಸಾಮಾನ್ಯವಾಗಿ ಹೆಣ್ಮಕ್ಳಯಿಗೂ ಗಂಡ್ಮಕ್ಲಿಗೂ ಇರೋ ಈ ವ್ಯತ್ಯಾಸಗಳ ಬಗ್ಗೆ ನಿಮಗೆ ಗೊತ್ತಾ

ಹೆಂಗಸರು 5 ಪಟ್ಟು ಜಾಸ್ತಿ ಅಳ್ತಾರೆ: ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.ಹೆಂಗಸರ ಹಾರ್ಟು ಗಂಡಸರಿಗಿಂತ ಜಾಸ್ತಿ ಡವಡವ ಅನ್ನುತ್ತೆ: ಯಾಕಂದ್ರೆ ಹೆಂಗಸರ ಹೃದಯದ ಗಾತ್ರ ಗಂಡಸರಿಗಿಂತ ಚಿಕ್ಕದು. ಗಂಡಸಿನ ಹೃದಯದ ಬಡಿತ ನಿಮಿಷಕ್ಕೆ 70-72 ಆದ್ರೆ ಹೆಂಗಸಿನದು 78-82.ಹೆಂಗಸರಿಗೆ ಹೆಚ್ಚು ಹೈ ಪಿಚ್ ಧ್ವನಿಗಳು ಗಂಡಸರಿಗಿಂತ ಸುಲಭವಾಗಿ ಕೇಳಿಸುತ್ತೆ: ಅವರ ಧ್ವನೀನೇ ಹೈ ಪಿಚ್ಚು. ಅಂದ್ರೆ ಹೆಂಗಸರಿಗೆ ಗಂಡಸರ ಧ್ವನಿಗಿಂತ ಬೇರೆ ಹೆಂಗಸರ ಧ್ವನೀನೇ ಚೆನ್ನಾಗಿ ಕೇಳಿಸೋದು,ಹೆಂಗಸರಿಗೆ ಕೊಬ್ಬು ಕರಗಿಸೋದು ಗಂಡಸರಿಗಿಂತ ಕಷ್ಟ: ಒಂದು ದಿನಕ್ಕೆ ಸುಮಾರು 50 ಕಿಲೋ ಕ್ಯಾಲೋರಿ ಮಾತ್ರ ಕರಗಿಸ್ಬೋದಷ್ಟೇ. ಹೆಂಗಸು ಕಾಲ ಬಂದಾಗ ಮಗು ಹೆರಕ್ಕೆ ಒಂದಿಷ್ಟು ಕೊಬ್ಬಿನ ಅಂಶ ಇರ್ಬೇಕು.

 

 

 

ಹೆಂಗಸರ ಮೂಗು ಜಾಸ್ತಿ ಚುರುಕು: ಹುಟ್ತಾನೆ ಈ ಗುಣ ಪಡ್ಕೊಂಡ್ಬಂದಿರ್ತಾರೆ.ಕಾಯಿಲೆ ಕಸಾಲೆ ತಡ್ಯೋ ತಾಕತ್ತು ಹೆಂಗಸ್ರಿಗೇ ಜಾಸ್ತಿ.ಹೆಂಗಸರು ಗಂಡಸರಿಗಿಂತ ಸುಲಭವಾಗಿ ಮೈ ಬಗ್ಗಿಸಬಹುದು: ಹೆಣ್ಮಕ್ಕಳ ದೇಹ ಬಳ್ಳಿ ಹಾಗೆ ಬಳುಕೋದು ನಿಜಹೆಂಗಸರ ಕೂದಲು ಗಂಡಸರ ಕೂದಲಿಗಿಂತ ಎರಡರಷ್ಟು ತೆಳುವಾಗಿರುತ್ತೆ.ಹೆಂಗಸರಿಗೆ ಗಂಡಸರಿಗಿಂತ ಬೇಗ ರುಚಿ ಗೊತ್ತಾಗುತ್ತೆ: ಹೆಂಗಸರ ನಾಲಿಗೆ ಮೇಲೆ ಸಿಹಿ, ಹುಳಿ, ಒಗರು ಪದಾರ್ಥಗಳನ್ನ ಗುರ್ತಿಸೋ ಗ್ರಂಥಿಗಳು ಗಂಡಸ್ರಿಗಿಂತ ಹೆಚ್ಚಾಗಿ ದೇವ್ರು ಕೊಟ್ಟಿದಾನೆ.
ಮೆದುಳಿಗೆ ನೋವಿನ ಸಂದೇಶ ಕಳುಹಿಸೋ ನರನಾಡಿಗಳ ಕೊನೆಗಳು ಗಂಡಸರಿಗಿಂತ ಹೆಂಗಸರಲ್ಲಿ ದುಪ್ಪಟ್ಟು: ಗಂಡಸರು ನೋವು ತಡ್ಕೊಳ್ಳೊ ಲೆವೆಲ್ ಜಾಸ್ತಿ. ಅದಕ್ಕೆ ಹೆಂಗಸರು ಸ್ವಲ್ಪ ನೋವಾದ್ರೂ ಅಯ್ಯೋ ಯಪ್ಪಾ ಅಂತಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top