ದೇವರು

ನಿಮ್ಮ ಮನೆಗೆ ಬಂದವರಿಗೆ ಈ ವಸ್ತುವನ್ನು ಕೊಟ್ಟರೆ ನಿಮ್ಮ ಜೀವನದಲ್ಲಿ ಅಷ್ಟಕಷ್ಟ ದರಿದ್ರ ಪ್ರವೇಶ ಮಾಡುವುದು ಖಂಡಿತಾ

ನಿಮ್ಮ ಮನೆಗೆ ಬಂದವರಿಗೆ ಇದನ್ನು ಕೊಟ್ಟರೆ, ನಿಮ್ಮ ಮನೆಯಲ್ಲಿ ಹಣವು ನಿಲ್ಲುವುದಿಲ್ಲ. ಜೀವನದಲ್ಲಿ ಕಾಲಕ್ರಮೇಣ ದಟ್ಟ ದರಿದ್ರ ಕಾಡುತ್ತದೆ.
ದುಡ್ಡೇ ದೊಡ್ಡಪ್ಪ ಎಂದಿದ್ದಾರೆ ಹಿರಿಯರು . ಹೌದು ದುಡ್ಡು ಇಲ್ಲದೆ ಹೋದರೆ ಯಾವ ಕೆಲಸವೂ ಕೂಡ ಮಾಡುವುದಕ್ಕೆ ಸಾಧ್ಯವಿಲ್ಲ ಹಾಗೂ ಎಲ್ಲಿಗೋ ಹೋಗುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ಮಾನವನ ಸಂಬಂಧಗಳು ಕೂಡ ಹಣವನ್ನು ಆವರಿಸುತ್ತವೆ ಎನ್ನುವ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ದೂರದ ಸಂಬಂಧಗಳು ಹಣದ ಆಧಾರದ ಮೇಲೆ ಹತ್ತಿರ ಆಗುತ್ತವೆ. ಹತ್ತಿರದ ಸಂಬಂಧಗಳು ದೂರ ಆಗುವ ಸಾಧ್ಯತೆಗಳು ಸಾಕಷ್ಟು ಇರುತ್ತವೆ. ಹಣದಿಂದ ಹೀಗಾಗಿ ಹಣವನ್ನು ಆಧರಿಸಿ ಕೆಲವೊಂದು ವಿಷಯಗಳು ನಡೆಯುವುದು, ನಾವು ನಮ್ಮ ಜೀವನದಲ್ಲಿ ನೋಡುತ್ತಾ ಇರುತ್ತೇವೆ. ಹೀಗೆ ನಾವು ಯಾವುದೇ ಕೆಲಸ ಮಾಡಲು ಯಾವುದೇ ಕಾರ್ಯವನ್ನು ಹಮ್ಮಿಕೊಳ್ಳಲಿ ಏನನ್ನಾದರೂ ಮಕ್ಡಬೇಕು ಎಂದರೂ ಹಣ ಬೇಕೇಬೇಕು. ಹೀಗಾಗಿ ಹಣದ ಅಗತ್ಯ ಪ್ರತಿಯೊಬ್ಬರಿಗೂ ಇದೆ.

ಮನೆಯಲ್ಲಿ ಎಷ್ಟೇ ದುಡಿದು ಹಣ ಸಂಪಾದಿಸಿದರೂ ಕೂಡ ನೀರಿನಂತೆ ಹಣವು ಖರ್ಚಾಗುತ್ತಿದ್ದರೆ, ಜೀವನದಲ್ಲಿ ಬೇಜಾರು, ವಿರುಕ್ತಿ ಬರುವುದು ಸಹಜ. ಬಂದ ಹಣ ಬಂದಂತೆ ನೀರಿನಂತೆ ಕರ್ಚಾಗುತ್ತದೆ. ಯಾರು ತಾನೆ ಏನು ಮಾಡಬಹುದು ? ಆದರೆ ಈ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡು ಈ ಉಪಾಯಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಹಣದ ಅಳಿವು ಉಳಿವನ್ನು ಮಾಡಿಕೊಳ್ಳಬಹುದು ಆ ಕೆಲವು ಉಪಾಯಗಳು ಹಾಗೂ ಪರಿಹಾರಗಳು ಸುಲಭವಾಗಿ ಎಚ್ಚರಿಕೆಯಿಂದ ಮಾಡಿದ್ದಲ್ಲಿ ಮನೆಯಲ್ಲಿ ಹಣ, ಸಂಪತ್ತು ಸಮೃದ್ಧಿಯಾಗಿ ಉಳಿಯುವಂತೆ ಮಾಡುತ್ತದೆ. ಅವ್ಯಾವುವೂ ಎಂದು ತಿಳಿದುಕೊಳ್ಳೋಣ ಬನ್ನಿ.

 

 

 

ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರುತ್ತದೆ ಪ್ರಧಾನ ಮನೆಯ ಬಾಗಿಲ ಮುಂದೆ ತುಳಸಿ ಗಿಡ ಇರುತ್ತದೆ. ತುಳಸಿಯನ್ನು ಮನೆಯಲ್ಲಿ ಇಟ್ಟುಕೊಂಡು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ನೀರನ್ನು ಹಾಕಿ ದೀಪಾರಾಧನೆ ಮಾಡಿ. ಹೀಗೆ ಪ್ರತಿದಿನ ತುಳಸಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಿರಿ, ಸಂಪತ್ತು ತಾಂಡವವಾಡುತ್ತದೆ. ಅಷ್ಟೇ ಅಲ್ಲದೆ ಶ್ರೀ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಲಭಿಸುತ್ತದೆ.ನಿಮ್ಮ ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳಿ. ಇದರಿಂದ ಶ್ರೀ ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಉಂಟಾಗುತ್ತದೆ.

ಬಹಳಷ್ಟು ಜನರಿಗೆ ಗೊತ್ತಿಲ್ಲ ಎಲ್ಲೆಂದರಲ್ಲಿ ಪೊರಕೆಯನ್ನು ಹಾಕುತ್ತಾರೆ. ಆದರೆ ಅದು ಬೇರೆಯವರ ಕಣ್ಣಿಗೆ ಕಾಣದಂತೆ ಕಸದ ಪೊರಕೆಯನ್ನು ಇಡಿ. ಆಗ ನಿಮ್ಮ ಮನೆಯಲ್ಲಿ ಹಣವೂ ಉಳಿತಾಯವಾಗುತ್ತದೆ. ಹಾಗೆ ಕಸದ ಪೊರಕೆ ಮಹಾಲಕ್ಷ್ಮಿಯ ಪ್ರತಿ ಸ್ವರೂಪವಾಗಿದೆ. ಕಾಲಿನಿಂದ ಒದೆಯುವುದು ಮತ್ತು ಎಲ್ಲೆಂದರಲ್ಲಿ ಕಸವನ್ನು ಹಾಕುವುದು ಒಳ್ಳೆಯದಲ್ಲ. ಇದರಿಂದ ದಟ್ಟ ದರಿದ್ರ ಕಾಡುತ್ತದೆ.ಇನ್ನೊಂದು ಮುಖ್ಯವಾದ ವಿಷಯ ಎಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕೆಲವರಿಗೆ ಎಣ್ಣೆಯನ್ನು ಕೊಡುತ್ತೇವೆ ಅಥವಾ ನಮ್ಮವರೇ ಎಂದು ಬಂಧುಗಳಿಗೆ ಎಣ್ಣೆಯನ್ನು ತಲೆಗೆ ಹಚ್ಚುತ್ತೇವೆ. ಹೀಗೆ ಎಣ್ಣೆಯನ್ನು ಹೊರಗೆ ಕೊಡುವುದು ಅಥವಾ ಬಂಧುಗಳಿಗೆ ತಲೆಗೆ ಎಣ್ಣೆ ಹಚ್ಚುವುದನ್ನು ಮಾಡಿದರೂ ಕೂಡಾ ಈ ರೀತಿ ದಟ್ಟ ದಾರಿದ್ರ್ಯ ಉಂಟಾಗುತ್ತದೆ. ಮನೆಯಲ್ಲಿ ಲಕ್ಷ್ಮಿ ತಾಂಡವವಾಡುವುದಿಲ್ಲ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಮೃದ್ಧಿಯ ಕೊರತೆ ಉಂಟಾಗುತ್ತದೆ. ಆದ್ದರಿಂದ ಈ ಎಚ್ಚರಿಕೆಯನ್ನು ತಪ್ಪದೇ ಪಾಲಿಸಿ.

ಮನೆಯ ವಾತಾವರಣ ಶಾಂತಿಯಿಂದ ಕೂಡಿರಬೇಕು ಎಂದರೆ ಈ ಉಪಾಯಗಳನ್ನು ತಪ್ಪದೇ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ದಿನದಿನಕ್ಕೂ ದಾನಧಾನ್ಯ, ಸಿರಿ, ಸಂಪತ್ತುಗಳು ಕೂಡ ಸಮೃದ್ಧಿಯಾಗಿ ನೆಲೆಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top