ಭವಿಷ್ಯ

ದುಷ್ಟಶಕ್ತಿಗಳು ನಿಮ್ ಮನೆಯಿಂದ ಹೊರಗಡೆ ಹೋಗ್ಬೇಕು ಅಂದ್ರೆ ಈ ವಸ್ತುವನ್ನು ನಿಮ್ ಮನೆಯಲ್ಲಿ ಇಡಿ ಸಾಕು

ದುಷ್ಟ ಶಕ್ತಿಗಳು ನಿಮ್ಮ ಮನೆಯಿಂದ ಓಡಿಸಲು ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಡಬೇಕು,ಯಾರಾದರೂ ಮನೆಗೆ ಮಾಟ ಮಂತ್ರ ಮಾಡಿಸಿದರೆ, ಮನೆಯವರಿಗೆ ತುಂಬಾ ತೊಂದರೆ ಉಂಟಾಗುತ್ತವೆ ಮನೆಯವರಿಗೆ ಅರೋಗ್ಯ ಸಮಸ್ಯೆ, ಕೆಲಸದಲ್ಲಿ ಸಮಸ್ಯೆ, ಸಣ್ಣ ಸಣ್ಣ ವಿಷಯಕ್ಕೆ ಜಗಳಗಳು, ಎಷ್ಟು ದುಡಿದರು ದಕ್ಕದಿರುವುದು, ಮನೆಯಲ್ಲಿ ವೃತಗಳು ನಡೆಯೋಲ್ಲ , ಹೋಮ ನೆಡೆಯೋಲ್ಲ, ಉನ್ಮಾದ, ನಿಷ್ಠಿರ್ಯ, ವಾಚಾಳತ್ವ, ಕುಡುಕುತನ ಹೀಗೆ ಹತ್ತು ಹಲವು ಸಮಸ್ಯೆಗಳು ಆ ಮನೆಯಲ್ಲಿ ನಡೆಯುತ್ತವೆ.

 

 

 

ಕೆಲವೊಂದು ಬಾರಿ ತುಂಬಾ ಜ್ಞಾನಿಗಳಿದ್ದರು ತಟಸ್ಥರಾಗಿ ಬಿಡುತ್ತಾರೆ. ಈ ಮಾಟ ಶಕ್ತಿ ಅನ್ನೋದೇ ಹೀಗೆ ಕೆಲವರ ಮೇಲೆ ಹಲವಾರು ಪರಿಣಾಮಗಳನ್ನು ಬೀರಿತ್ತದೆ. ಈ ಎಲ್ಲ ಸಮಸ್ಯೆಗಳಿಂದ ನೀವು ಹೊರಗಡೆ ಬರಲು ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಡಬೇಕು. ಆಗ ನಿಮ್ಮ ಮನೆಯಲ್ಲಿ ಇರುವ ಇಂತಹ ದುಷ್ಟ ಶಕ್ತಿಗಳು ಹೊರಗೆ ಹೋಗುತ್ತವೆ.ನಿಮ್ಮ ಮನೆಯಲ್ಲಿ “ಬೆಚಕ” ( Cyanotis axillaris ) ವನ್ನು ತಂದು ಇಡಬೇಕು. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಯ ಹೊಸಲು ಹಾಕಿಸುವಾಗ ಹಿರಿಯರು ಈ ವಸ್ತುವನ್ನು ತಂದು ಇಡುತ್ತಿದ್ದರು. ಯಾವ ದುಷ್ಟ ಶಕ್ತಿಗಳು ಒಳಗಡೆ ಬರಬಾರದು ಎಂಬ ಉದ್ದೇಶದಿಂದ ಈ ಬೆಚಕ ಸಹಾಯ ಮಾಡುತ್ತದೆ.

ಬೆಚಕವನ್ನು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಮನೆಯ ದೇವರ ಕೊನೆಯಲ್ಲಿ ಇಡಬೇಕು. ಆಗ ನಿಮ್ಮ ಮನೆಯಲ್ಲಿರುವ ದುಷ್ಟ ಶಕ್ತಿಗಳು ದೂರವಾಗುತ್ತವೆ. ಕೆಲವೇ ದಿನಗಳಲ್ಲಿ ಇದರ ಪ್ರಭಾವವನ್ನು ನೀವು ಕಾಣಬಹುದು. ಇದೊಂದು ಅದ್ಭುತವಾದ ವಸ್ತುವಾಗಿದೆ ದುಷ್ಟ ಶಕ್ತಿಗಳನ್ನು ನಿಮ್ಮ ಮನೆಯಿಂದ ಹೊರಗೆ ಹಾಕುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top