ಆರೋಗ್ಯ

ನಿಮ್ಮ ನಾಲಿಗೆ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಸಕ್ಕತ್ತಾಗಿ ಹೇಳುತ್ತಂತೆ ಏನು ಅಂತ ನೀವೇ ಕೇಳಿ .

ನಿಮ್ಮ ನಾಲಿಗೆ ನಿಮ್ಮ ಆರೋಗ್ಯದ ಬಗ್ಗೆ ಹೇಳಲು ಪ್ರಯತ್ನಿಸುತ್ತಿದೆ

 

 

 

ನಿಮ್ಮ ನಾಲಿಗೆ ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಹೇಳುತ್ತದೆ. ನಾಲಿಗೆ ಹೇಗೆ ಕಾಣುತ್ತದೆ ಎಂಬುದರ ಆಧಾರದ ಮೇಲೆ ಸಂಪೂರ್ಣ ನಿಮ್ಮ ಆರೋಗ್ಯ ನಿರ್ಣಯವಾಗುತ್ತದೆ.

ನಾಲಿಗೆ ಬಣ್ಣ -ನಿಮ್ಮ ಆರೋಗ್ಯ

ತಿಳಿ ಗುಲಾಬಿ ಬಣ್ಣ:ಆರೋಗ್ಯಕರ ನಾಲಿಗೆ ಬಣ್ಣ.

ಕೆಂಪು ನಾಲಿಗೆ ಬಣ್ಣ:ಇದು ಸೋಂಕಿನ ರೋಗಗಳು ಮತ್ತು ಉರಿಯೂತ ಪ್ರಕ್ರಿಯೆ ಸೂಚಿಸುತ್ತದೆ.

ಹೆಚ್ಚು ಕೆಂಪು ಬಣ್ಣದ ನಾಲಿಗೆ:ಇದು ಹೃದಯ ಅಸ್ವಸ್ಥತೆ ಮತ್ತು ರಕ್ತ ಕಾಯಿಲೆಗಳನ್ನು ಸೂಚಿಸುತ್ತದೆ.

ಹಳದಿ ನಾಲಿಗೆ:ಇದು ಹೊಟ್ಟೆ ಮತ್ತು ಯಕೃತ್ತಿನ ಸಮಸ್ಯೆಗಳನ್ನು ಸೂಚಿಸುತ್ತದೆ.

ನೇರಳೆ ಬಣ್ಣದ ನಾಲಿಗೆ:ಇದು ಹೃದಯ ಮತ್ತು ಶ್ವಾಸಕೋಶಗಳ ರೋಗಗಳನ್ನು ಸೂಚಿಸುತ್ತದೆ.

ನೀಲಿ ಬಣ್ಣದ ನಾಲಿಗೆ:

 

 

 

ಇದು ಮೂತ್ರಪಿಂಡ ರೋಗವನ್ನು ಸೂಚಿಸಿದೆ.

ತಿಳಿ ಬಣ್ಣದ ನಾಲಿಗೆ:ಇದು ವಿಟಮಿನ್ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ಸೂಚಿಸುತ್ತದೆ.

ಬಿಳಿ ಬಣ್ಣದ ನಾಲಿಗೆ:ಇದು ಡಿಹೈಡರೇಶನ್ ಮತ್ತು ಫಂಗಲ್ ಸೋಂಕನ್ನು ಸೂಚಿಸುತ್ತದೆ.

ಬೂದು ಬಣ್ಣದ ನಾಲಿಗೆ:ಇದು ಜೀರ್ಣಾಂಗ ಸಂಬಂಧಿಸಿದ ಸಮಸ್ಯೆಯನ್ನು ಸೂಚಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top