fbpx
ಮಾಹಿತಿ

ನಿಮ್ಮ ಇಷ್ಟದ ಬಣ್ಣದ ಹಿಂದಿದೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ನಿಮ್ಮಿಷ್ಟದ ಬಣ್ಣ ಯಾವುದು?

ಬಣ್ಣದ ಹಿಂದೊಂದು ವ್ಯಕ್ತಿತ್ವ:

 

 

 

 

ಬಿಳಿ: ಯೋಜೊತ ಬದುಕು ಸಾಗಿಸುತ್ತಾರೆ. ತಾರ್ಕಿಕ ಪರಿಹಾರಕ್ಕೆ ತುಡಿಯುವ ಮನಃಸ್ಥಿತಿ ಇವರದು

ಬೂದು: ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸರಳ ಜೀವನ ಇಸ್ಟ. ಭೌತಿಕ ವಸ್ತುಗಳ ಬಗ್ಗೆ ಅಂಥ ಒಲವು ಇರುವುದಿಲ್ಲ

ನೇರಳೆ: ಪರಿಪೋರ್ಣತೆಗೆ ತುಡಿಯುವ ಪ್ರವೃತ್ತಿ. ಇತರರ ಮಾನಸಿಕ ಬೆಂಬಲ ತನಗೀರಬೇಕೆಂಬ ಬಯಕೆ ಸದಾ ಇರುತ್ತದೆ.

ಕಿತ್ತಳೆ:  ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲರು, ಜನರ ಮಧ್ಯದಲ್ಲಿ ಇರಲು ಬಯಸುತ್ತಾರೆ. ಹರಟೆ ತುಂಬಾ ಇಷ್ಟ. ಎಲ್ಲರಿಂದಲೂ ಮೆಚ್ಚುಗೆ ನಿರೀಕ್ಷಿಸುತ್ತಾರೆ.

ಹಸಿರು: ಇವರು ನಿಷ್ಠೆ ಸುಲಭಕ್ಕೆ ಬದಲಾಗದು, ಇವರು ಸಾಮಾನ್ಯವಾಗಿ ‘ಖಂಡಿತವಾದಿ ಲೋಕ ವಿರೋಧಿ’. ಆತ್ಮ ಗೌರವವೇ ಪ್ರಧಾನ ಎಂದು ನಂಬುವುದು ಇವರ ಮನಃಸ್ಥಿತಿ.

 

 

 

ಕಪ್ಪು: ತಮ್ಮ ಬದುಕನ್ನು ನಿಯಂತ್ರಣದಲ್ಲಿರಿಸಿ ಕೊಳ್ಳಲು ಮತ್ತು ಯೋಜನಾಬದ್ಧವಾಗಿ ಬದುಕಲು ಹಾತೊರೆಯುತ್ತಾರೆ.

ಕೆಂಪು: ಸದಾ ಚಿಟಪಟ ಚಟುವಟಿಕೆ. ಸವಾಲು ಎದುರಿಸುವಲ್ಲಿ ಗಟ್ಟಿಗರು. ಫಿಟ್ ನೆಸ್ ಗಾಗಿ ಸದಾ ಹಾತೊರೆಯುತ್ತಾರೆ.

ಗುಲಾಬಿ: ಪ್ರೀತಿಯಲ್ಲಿ ರಾಜಿಯಾಗದ ಮನಃಸ್ಥಿತಿ. ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಎಂಬುದು ಇವರ ಮನದ ಮಂತ್ರ.

ನೀಲಿ: ಅಧ್ಯಾತ್ಮದ ಒಳವೂ ತುಸು ಹೆಚ್ಚು. ಜನತೆ ಇರುವವರ ಅವಶ್ಯಕತೆ ಅರಿತು, ಪೂರೈಸಲು ಯತ್ನಿಸುತ್ತಾರೆ. ಅಧ್ಯಾತ್ಮ ತುಡಿತ ಹೆಚ್ಚು.

ಹಳದಿ: ಇವರು ಜೀವನವಿಡಿ ವಿದ್ಯಾರ್ಥಿ ಶ್ರದ್ಧೆ ಕಾಪಾಡಿಕೊಳ್ಳಬಲ್ಲರು. ಸುಲಭವಾಗಿ ಕಲಿಯಬಲ್ಲರು, ಕಲಿತ ಸಂಗತಿಯನ್ನು ನಿರ್ವಂಚನೆಯಿಂದ ಕಲಿಸಬಲ್ಲರು. ಉಪಾಧ್ಯಾಯರ ನೆಚ್ಚಿನ ಬಣ್ಣ ಇದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top