ಹೆಚ್ಚಿನ

ಫುಟ್ಬಾಲ್​ ಪ್ಲೇಯರ್ ಪ್ರೇಮ ಕಹಾನಿಗೆ ಫಿದಾ ಆದ ನೆಟ್ಟಿಗರು,ಮೈದಾನದಲ್ಲಿ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿದ ಫುಟ್ಬಾಲ್​ ಪ್ಲೇಯರ್,ಆಮೇಲೆ ಆಗಿದಾದ್ರು ಏನು,ವಿಡಿಯೋ ಒಳಗಿದೆ

ಲವ್ ಮಾಡೋ ಗಂಡ್ಮಕಿಗೆ ತಾನು ಪ್ರೀತಿ ಮಾಡೋ ಹುಡುಗಿಗೆ ಪ್ರೊಪೋಸ್ ಮಾಡುವುದರಲ್ಲಿ ಇರೋ ಭಯ ಮತ್ತೆ ಯಾವುದರಲ್ಲೂ ಇರಲ್ಲ ಅನ್ಸುತ್ತೆ ,ಲವ್ ಮಾಡೋ ಆ ಹುಡುಗಿಗೆ ಬಿಟ್ಟು ಉಳಿದ ಎಲ್ಲರಿಗೂ ಆ ವಿಷಯ ಗೊತ್ತಿರುತ್ತೆ ,ಅದು ತಾವೂ ಇಷ್ಟಪಡುವ ಹುಡುಗಿಯನ್ನು ಇಂಪ್ರೆಸ್ ಮಾಡಲು ಪ್ರೇಮಿಗಳು ವಿವಿಧ ರೀತಿಯ ಸರ್ಕಸ್​ ಮಾಡುವುದನ್ನ ನಾವು-ನಿವೆಲ್ಲ ನೋಡಿರುತ್ತೇವೆ. ಒಂದು ಆ ಹುಡುಗಿ ಏನ್ ಅನ್ಕೋತಾಳೆ ಏನೋ ಭಯ ಅಂದ್ರೆ ಇನ್ನೊಂದು ಕಡೆ ಎಲ್ಲಿ ಆ ಹುಡುಗಿ ತನ್ನ ಲವ್ ನ ರಿಜೆಕ್ಟ್ ಮಾಡ್ತಾಳೆ ಏನೋ ಭಯ .ತನ್ನ ಹುಡುಗಿನ ಇಂಪ್ರೆಸ್ ಮಾಡುವುದಕ್ಕೆ ಹುಡುಗರು ಮಾಡೋ ಸರ್ಕಸ್ ಒಂದ ಎರಡೇ.

 

 

 

ಆದರೆ ಇಲ್ಲೊಬ್ಬ ಫುಟ್ಬಾಲ್​ ಆಟಗಾರ ತಾನು ಇಷ್ಟಪಡುತ್ತಿದ್ದ ಹುಡುಗಿಯ ಮುಂದೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.ಹೌದು, ಮೈದಾನದಲ್ಲಿ ಫುಟ್ಬಾಲ್​ ಆಡುತ್ತಿದ್ದ ವೆನಿಜುವೆಲ್ಲಾದ ಎಡ್ವಾರ್ಡ್​ ಬೆಲ್ಲೋ ಗೋಲು ಗಳಿಸುತ್ತಿದ್ದಂತೆಗೋಲು ಸಿಡಿಸಿ ಮರುಕ್ಷಣವೇ ತನ್ನ ಹುಡುಗಿ ಕುಳಿತಿದ್ದ ಗ್ಯಾಲರಿಯ ಬಳಿ ಬಂದು ಆಕೆಯ ಮುಂದೆ ನಿಂತು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಇದನ್ನ ಕಂಡ ಗೆಳತಿ ಮರು ಮಾತನಾಡದೇ ಆತನನ್ನ ಅಪ್ಪಿಕೊಂಡಿದ್ದಾಳೆ. ಇದೇ ವೇಳೆ ಆಕೆಯ ಕೈಗೆ ರಿಂಗ್​ ಸಹ ಹಾಕಿದ್ದಾನೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಅದನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದು ,ಇವರ ಲವ್ ಪ್ರಪೋಸಲ್ ಅನ್ನು ಫುಲ್ ಎಂಜಾಯ್ ಮಾಡಿ ಖುಷಿ ಪಟ್ಟು ಲೈಕ್ ಹಾಗೂ ಕಾಮೆಂಟ್ ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top