ಹೆಚ್ಚಿನ

ಕೆಲವು ನಂಬಿಕೆಗಳ ಪ್ರಕಾರ ಹಾಲನ್ನು ಕಾಯಿಸಿದ ನಂತ್ರ ಈ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು

ಹಾಲನ್ನು ಕಾಯಿಸಿದ ನಂತರ ನೀವು ಮಾಡುವ ಈ ಒಂದು ತಪ್ಪಿನಿಂದ ನೀವು ಸಹ ಧನವಂತರಾಗುವುದಿಲ್ಲ.

ಎಷ್ಟೇ ಕಷ್ಟಪಟ್ಟರು ಎಷ್ಟೊಂದು ಸಂಪಾದಿಸಿದರೂ ದುಡ್ಡು ಉಳಿಯದೇ ಹೋದರೆ ದುಡ್ಡು ಬಂದಾಗಲೆಲ್ಲಾ ಖರ್ಚಾಗಿ ಹೋಗುತ್ತಿದ್ದರೆ ದುಡ್ಡು ಹೇಗೆ ಬರುತ್ತದೆ ಮತ್ತು ಹೇಗೆ ಹೋಗತ್ತದೆ ಎಂಬುದು ಕೂಡ ಅರ್ಥವಾಗದೇ ಇದ್ದರೆ, ಇದರಿಂದ ಮಾನಸಿಕ ಒತ್ತಡ ಜಾಸ್ತಿಯಾಗುತ್ತದೆ. ಅಷ್ಟೇ ಅಲ್ಲ ಅದರಿಂದ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ನಮ್ಮ ಪುರಾಣಗಳ ಪ್ರಕಾರ ಒಬ್ಬ ವ್ಯಕ್ತಿಗೆ ಕೃಷಿ ಛಲ ಕಷ್ಟಪಡುವ ಗುಣಗಳೊಂದಿಗೆ ದೈವ ಕೃಪೆಯನ್ನು ಹೊಂದಿದ್ದಾರೆ , ಆ ವ್ಯಕ್ತಿ ಹಿಂತಿರುಗಿ ನೋಡುವ ಅವಶ್ಯಕತೆಯೇ ಇರುವುದಿಲ್ಲ. ಇನ್ನು ಹಣವಿಲ್ಲದವರಿಗೆ ಮನೆಯಲ್ಲಿ ಈ ಚಿಕ್ಕ ಪುಟ್ಟ ಜಾಗೃತಿಗಳನ್ನು ವರ್ತಿಸಲಿ ಸಾಗುತ್ತದೆ ಅವುಗಳೇ ನೆಂದು ಈಗ ತಿಳಿಯೋಣ.

 

 

 

ಬಹಳಷ್ಟು ಜನ ಮನೆಯಲ್ಲಿ ಹಾಲನ್ನು ಕಾಯಿಸಿದ ಮೇಲೆ ಹಾಲನ್ನು ತಣ್ಣಗಾಗಿಸುವುದರ ಸಲುವಾಗಿ ಗಾಳಿಗೆ ತೆರೆದಿಡುತ್ತಾರೆ. ಬಿಸಿಯಾಗಿದ್ದರು ಕೂಡ ಹಾಲನ್ನು ಮುಚ್ಚಿಡಬೇಕು. ಹಾಗೆ ಮುಚ್ಚದಿದ್ದರೆ ಹಾಲಿನಲ್ಲಿರುವ ತೇವಾಂಶ ಹೇಗೆ ಹಾರಿ ಹೊರ ಹೋಗುತ್ತದೆಯೋ ಅದೇ ರೀತಿಯಲ್ಲಿ ಮನೆಯಲ್ಲಿನ ಧನವೂ ಕೂಡ ಹೊರ ಹೋಗುತ್ತದೆ. ಆದ್ದರಿಂದ ನೀವು ಈ ತಪ್ಪನ್ನು ಮಾಡಬೇಡಿ.ಇದು ಹಬ್ಬಗಳ ಸಮಯ, ಎಲ್ಲರೂ ಸುಖ ಸಂತೋಷಗಳಿಂದ ಇರುವ ಸಮಯ , ಬಹಳಷ್ಟು ಜನ ಪೂಜೆಗಾಗಿ ಹೂಗಳನ್ನು ಉಪಯೋಗಿಸುತ್ತಾರೆ. ದೇವರ ಚರಣಕ್ಕೆ ಹೂವಿನಿಂದ ಅಲಂಕರಿಸುವುದು. ಹೂವುಗಳನ್ನು ಹಾಕುವುದು ಮಾಡುತ್ತಿರುತ್ತಾರೆ.ಹೀಗೆ ಮಾಡಿದ ನಂತರ ಬೆಳಗಿನ ಪೂಜೆಗೆ ಉಪಯೋಗಿಸಿದ ಹೂವುಗಳನ್ನು ಸಾಯಂಕಾಲದವರೆಗೆ ತೆಗೆದು ಹಾಕಬೇಕು .ಎರಡನೇ ದಿನದವರೆಗೆ ಮತ್ತೆ ಪೂಜೆಯನ್ನು ನೆರವೇರಿಸುವ ವರೆಗೆ ಹಾಗೇ ಬಿಡಬಾರದು.

 

 

 

ಇನ್ನು ಮನೆಯಲ್ಲಿ ಮಾಡಿದ ಮೊದಲನೇ ರೊಟ್ಟಿ, ಚಪಾತಿಗಳನ್ನು ಹಸುವಿಗೆ ಗೋವಿಗೆ ತಿನ್ನಿಸಬೇಕು ಮತ್ತು ಕೊನೆಯ ಚಪಾತಿಯನ್ನು ನಾಯಿಗೆ ತಿನ್ನಲು ಕೊಡಬೇಕು . ಈ ಅಭ್ಯಾಸವಿರುವಷ್ಟು ದಿನ ನಿಮಗೆ ಹಣದ ಕೊರತೆಯೇ ಇರುವುದಿಲ್ಲ. ಅಷ್ಟೇ ಅಲ್ಲದೆ ಧನವೃದ್ಧಿಯಾಗುತ್ತದೆ. ಇವೆಲ್ಲವುಗಳನ್ನು ಪಾಲಿಸುವುದರಿಂದ ಶುಭವಾಗುತ್ತದೆ. ನಿಮಗೆ ತಿಳಿಯದೇ ಈ ತಪ್ಪುಗಳನ್ನು ಮಾಡುತ್ತಿದ್ದಲ್ಲಿ , ನಿಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳುವುದರಿಂದ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತೀರಾ ಸುಖಮಯ ಜೀವನ ನಿಮ್ಮದಾಗಲಿ ಎನ್ನುವುದೇ ನಮ್ಮ ಹಾರೈಕೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top