ಆರೋಗ್ಯ

ಅಷ್ಟೊಂದು ಜನಕ್ಕೆ ಗೊತ್ತಿಲ್ದಿರೋ ಕೃಷ್ಣ ಜೀರಿಗೆ 115 ಕ್ಕಿಂತ ಜಾಸ್ತಿ ಖಾಯಿಲೆ ಗುಣ ಮಾಡುತ್ತೆ ಅಂತ ತಿಳ್ಕೊಂಡ್ಮೇಲೆ ನೀವು ಬಳಸೋಕೆ ಶುರು ಮಾಡ್ತೀರಾ

ಎಷ್ಟೋ ಜನರಿಗೆ ಅಷ್ಟಾಗಿ ಗೊತ್ತಿರದ ಕೃಷ್ಣ ಜೀರಿಗೆ ಸೇವಿಸಿದರೆ ನೂರ ಹದಿನೈದಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ

 

 

 

ಅಸ್ತಮಾ:ಅಸ್ತಮಾ ರೋಗದಿಂದ ಬಳಲುತ್ತಿರುವವರು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಅರ್ಧ ಚಮಚ ಕೃಷ್ಣ ಜೀರಿಗೆ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಒಂದು ತಿಂಗಳೊಳಗೆ ಅಸ್ತಮಾ ಸಮಸ್ಯೆಯಿಂದ ನಿವಾರಣೆ ಹೊಂದಬಹುದು

ಸಕ್ಕರೆ ಕಾಯಿಲೆ:ಒಂದು ಲೋಟ ಶುಂಠಿ ಟೀ ಅಥವಾ ಬ್ಲಾಕ್ ಟಿಯ ಜೊತೆಗೆ ಅರ್ಧ ಚಮಚ ಕೃಷ್ಣ ಜೀರಿಗೆ ಎಣ್ಣೆಯನ್ನು ಬೆರೆಸಿ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದು .

ಹೃದಯದ ಕಾಯಿಲೆ:ಒಂದು ಲೋಟ ಮೇಕೆಯ ಹಾಲಿಗೆ ಅರ್ಧ ಚಮಚ ಕೃಷ್ಣ ಜೀರಿಗೆ ಎಣ್ಣೆಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ರಕ್ತನಾಳಗಳಲ್ಲಿ ಅನಗತ್ಯ ಕೊಬ್ಬು ಕಡಿಮೆಯಾಗಿ ಹೃದಯದ ಕಾಯಿಲೆ ದೂರವಾಗುತ್ತದೆ .

ಪೋಲಿಯೋ:ಒಂದು ಲೋಟ ಶುಂಠಿ ಟೀ ಅಥವಾ ಬ್ಲಾಕ್ ಟಿಯ ಜೊತೆಗೆ ಅರ್ಧ ಚಮಚ ಕೃಷ್ಣ ಜೀರಿಗೆಎಣ್ಣೆಯನ್ನು ಬೆರೆಸಿ ಸೇವಿಸಿದರೆ ಪೋಲಿಯೋ ಸಮಸ್ಯೆ ನಲವತ್ತು ದಿನಗಳ ಒಳಗೆ ಕಡಿಮೆಯಾಗುತ್ತದೆ

ಕೀಲು ನೋವು ಹಾಗೂ ಸಂಧಿವಾತ:ಅರ್ಧ ಚಮಚ ವಿನಿಗರ್ ಹಾಗೂ ಅರ್ಧ ಚಮಚ ಜೇನುತುಪ್ಪದೊಂದಿಗೆ ಅರ್ಧ ಚಮಚ ಕೃಷ್ಣ ಜೀರಿಗೆ ಎಣ್ಣೆಯನ್ನು ಬೆರೆಸಿ ದಿನ ಬೆಳಗ್ಗೆ ಊಟಕ್ಕೆ ಮುಂಚೆ ತಿಂದರೆ ಸಂಧಿವಾತ ನಿವಾರಣೆಯಾಗುತ್ತದೆ .

ಋತುಸ್ರಾವದ ಹೊಟ್ಟೆನೋವು ಹಾಗೂ ಬಿಳಿ ಮುಟ್ಟಿನ ಸಮಸ್ಯೆ:ಒಂದು ಹಿಡಿಯಷ್ಟು ಪುದೀನ ಹಾಗೂ ಎರಡು ಲೋಟ ನೀರನ್ನು ತೆಗೆದುಕೊಂಡು ಪುದೀನವನ್ನು ಆ ನೀರಿನಲ್ಲಿ ಚೆನ್ನಾಗಿ ಕುದಿಸಿ ಅರ್ಧ ಚಮಚದಷ್ಟು ಕೃಷ್ಣ ಜೀರಿಗೆ ಎಣ್ಣೆಯನ್ನು ಬೆರೆಸಿ ಪ್ರತಿ ದಿನ ರಾತ್ರಿ ಹಾಗೂ ಬೆಳಗಿನ ತಿಂಡಿಗೆ ಮುಂಚೆ ಸೇವಿಸಿದರೆ ಈ ಸಮಸ್ಯೆಯಿಂದ ನಿವಾರಣೆ ಕಾಣಬಹುದು .

ಕ್ಯಾನ್ಸರ್ ಸಮಸ್ಯೆ:ಕರುಳು ರಕ್ತ ಹಾಗೂ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವವರು ಅರ್ಧ ಲೋಟ ದ್ರಾಕ್ಷಿ ರಸಕ್ಕೆ ಅರ್ಧ ಚಮಚ ಕೃಷ್ಣ ಜೀರಿಗೆ ಎಣ್ಣೆಯನ್ನು ಬೆರೆಸಿ ದಿನ ಬೆಳಗ್ಗೆ ತಿಂಡಿಗೆ ಮುನ್ನ ಸೇವನೆ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top