fbpx
ಮನೋರಂಜನೆ

ವೈರಲ್ ಆಯಿತು ಸೇಟು ಆಂಟಿಯ ಬಿಂದಾಸ್ ಡಾನ್ಸ್ ,ವಿಡಿಯೋ ಒಳಗಿದೆ

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಸ್ವಲ್ಪ ತಿಂಗಳ ಹಿಂದೆಯಷ್ಟೇ ಹುಬ್ಬು ಹರಿಸೋ ಪುಟ್ಟ ವಿಡಿಯೋ ಮೂಲಕ ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಯದ್ವಾ ತದ್ವಾ ಫೇಮಸ್ ಆದ ಪ್ರಿಯ ಪ್ರಕಾಶ್ ಬಗ್ಗೆ ಗೊತ್ತಲ್ಲಾ. ಆಗ ಒಂದೆರಡು ದಿನಗಳಿಂದ ಪ್ರತಿಯೊಬ್ಬರ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಪ್ರಿಯಾ ವಾರಿಯರ್‌ಳದ್ದೇ ಸದ್ದು. ಮತ್ತೊಬ್ಬ ಇಂಟರ್‌ನೆಟ್‍ ಸ್ಟಾರ್ ಜ್ಞಾನವಾಗಿದೆ.ಬಹುಷಃ ಅವಕಾಶ ಮತ್ತು ಅದೃಷ್ಟ ಎನ್ನುವುದು ಕೈ ಹಿಡಿದರೆ ರಾತ್ರಿ-ಬೆಳಗಾಗುವುದರೊಳಗೆ ಜನಪ್ರಿಯವಾಗಬಹುದು ಎನ್ನುವುದಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಡ್ಯಾನ್ಸಿಂಗ್ ಆಂಟಿ ‘ಯ ಈ ಪರ್ಫಾರ್ಮೆನ್ಸ್.

 

 

 

ಇದು ಇಂಟರ್ನೆಟ್ ಯುಗ. ಮೂಲೆ ಮೂಲೆಯಲ್ಲಿರುವ ವ್ಯಕ್ತಿಗಳು ಕೂಡ ಪ್ರತಿಭೆಯಿದ್ರೆ ರಾತ್ರೋ ರಾತ್ರಿ ಸ್ಟಾರ್ ಆಗ್ತಾರೆ. ದೇಶದಲ್ಲಿ ತೆರೆ ಹಿಂದಿದ್ದ ಅನೇಕ ಕಲಾವಿದರು ಸಾಮಾಜಿಕ ಜಾಲತಾಣಗಳಿಂದಾಗಿ ಒಂದೇ ದಿನಕ್ಕೆ ಸ್ಟಾರ್ ಆಗಿದ್ದಾರೆ.ಹಾಡು, ನೃತ್ಯ ಸೇರಿದಂತೆ ಯಾವುದೇ ಕಲೆಗೆ ವಯಸ್ಸಿನ ಮಿತಿಯಿಲ್ಲ. ಹಾಗೆ ಜಾತಿ, ಧರ್ಮದ ಗಡಿಯಿಲ್ಲ. ಯಾರು ಬೇಕಾದ್ರೂ ಕಲೆ ಪ್ರದರ್ಶಿಸಬಹುದು. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಮಹಿಳೆಯ ಡಾನ್ಸ್ ಒಂದು ವೈರಲ್ ಆಗಿದೆ. ಸೀರೆಯುಟ್ಟ ಮಹಿಳೆ ಡಾನ್ಸ್ ಗೆ ಜನರು ಫಿದಾ ಆಗಿದ್ದಾರೆ.ವಿಡಿಯೋವನ್ನು ಚಾನೆಲ್ ಒಂದು ಅಪ್ಲೋಡ್ ಮಾಡಿದೆ. ಡಾನ್ಸ್ ಮಾಡಿದ ಮಹಿಳೆ ಉತ್ತರ ಪ್ರದೇಶದವಳು ಎನ್ನಲಾಗಿದೆ. ಹರಿಯಾಣಿ ಹಾಡಿಗೆ ಮಹಿಳೆ ಡಾನ್ಸ್ ಮಾಡಿದ್ದಾಳೆ. ಡಾನ್ಸರ್ ಸಪ್ನಾ ಚೌಧರಿಗೆ ಟಕ್ಕರ್ ನೀಡಿದ್ದಾಳೆ ಈ ಮಹಿಳೆ.ನೆಟ್ಟಿಗರು ಆ ಆಂಟಿಯ ಡಾನ್ಸ್ ವಿಡಿಯೋ ನೋಡಿ ಫುಲ್ ಆಗಿರುವುದಂತೂ ನಿಜ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top