fbpx
ಆರೋಗ್ಯ

ಸೀಬೆ ಎಲೆಗಳ ಈ 10 ಉಪಯೋಗ ತಿಳ್ಕೊಂಡ್ರೆ ಇನ್ಮೇಲೆ ಎಲೆಗಳನ್ನು ಬಂಗಾರದ ಹಾಗೆ ಜೋಪಾನ ಮಾಡ್ತೀರಾ

ಸೀಬೆ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ ನೋಡಲು ತುಂಬಾ ಸುಂದರವಾಗಿ ಹಾಗೂ ವಿಶಿಷ್ಟ ಪರಿಮಳವನ್ನು ಹೊಂದಿರುವ ಈ ಹಣ್ಣು ಎಲ್ಲರಿಗೂ ಬಹಳ ಆಕರ್ಷಕ ಹಾಗೂ ಪ್ರಿಯ

 

 

 

ಕಾಮಾಲೆ ರೋಗ:ಸೀಬೆ ಹಣ್ಣಿನ ಕಷಾಯ ಕುಡಿಯುತ್ತಾ ಬಂದರೆ ಕಾಮಾಲೆ ರೋಗ ಮಾಯವಾಗುತ್ತದೆ ಇದನ್ನು ಆಧುನಿಕ ಸಂಶೋಧನೆಯೊಂದು ಪತ್ತೆ ಹಚ್ಚಿದೆನಾಲ್ಕೈದು ಸೀಬೆ ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಮಿಶ್ರಣ ಮಾಡಿ ಕುಡಿಯಬೇಕು

ಕೂದಲು ಸಮಸ್ಯೆ :ಕೂದಲು ಸಮಸ್ಯೆ ಸಾಮಾನ್ಯವಾಗಿ ಎಲ್ಲ ಯುವಕ ಯುವತಿಯರನ್ನು ಕಾಡುತ್ತಿದೆ ಕೂದಲು ತುಂಡಾಗುವ ಬೇಗ ಬೇಗ ಉದುರುವುದು ಮಾರುಕಟ್ಟೆಯಲ್ಲಿ ಸಿಗುವ ಎಷ್ಟೋ ಉತ್ಪನ್ನಗಳನ್ನು ಬಳಸಿ ಅವುಗಳ ರಾಸಾಯನಿಕ ಅಡ್ಡ ಪರಿಣಾಮಗಳಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ .ಹತ್ತು ಸೀಬೆ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಕಾಲು ಗಂಟೆಗಳ ಕಾಲ ಕುದಿಸಿ ಆ ನೀರನ್ನು ನಂತರ ಸೋಸಿ ಕೊಳ್ಳಬೇಕು ಹೀಗೆ ಸೋಸಿದ ನೀರನ್ನು ತಲೆ ಬುರುಡೆ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಬಿಡಬೇಕು ನಂತ್ರ ಸ್ನಾನ ಮಾಡಿ ಹೀಗೆ ಮಾಡಿದರೆ ಕೂದಲಿರುವ ಸಮಸ್ಯೆ ಹೋಗಿ ಸೊಂಪಾದ ಕೂದಲು ಬೆಳೆಯುತ್ತದೆ ಹಾಗೂ ಕೂದಲು ಕಪ್ಪಾಗಿ ಸಹ ಇರುತ್ತದೆ .

ಮೊಡವೆ :

 

 

 

ಮೊಡವೆಗಳ ಸಮಸ್ಯೆ ನಿಮ್ಮನ್ನು ಬಾಧಿಸುತ್ತಿದ್ದರೆ ಸೀಬೆ ಎಲೆಗಳನ್ನು ನುಣ್ಣಗೆ ಅರೆದು ಮೊಡವೆ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಹೀಗೆ ಹಚ್ಚಿಕೊಂಡರೆ ಮೊಡವೆಗಳು ದೂರ ಓಡಿ ಹೋಗುತ್ತದೆ

ಬಾಯಿಹುಣ್ಣು :ಬಾಯಿಯ ಹುಣ್ಣಿನ ಸಮಸ್ಯೆಗಳಿಗೆ ಸೀಬೆಎಲೆಯನ್ನು ಅರೆದು ಬಾಯಿ ಹುಣ್ಣು ಜಾಗಕ್ಕೆ ಹಚ್ಚಿಕೊಂಡರೆ ಬಾಯಿಹುಣ್ಣು ಮಾಯವಾಗುತ್ತದೆ ನೋವು ಕೂಡ ಬೇಗ ವಾಸಿಯಾಗುತ್ತದೆ

ಶ್ವಾಸಕೋಶದ ಕಾಯಿಲೆ:ಸೀಬೆ ಎಲೆಗಳಲ್ಲಿ ಆಂಟಿ ಆಕ್ಸಿಡಾಂಟ್ ಅಂಶಗಳು ಹೇರಳವಾಗಿದ್ದು ಶ್ವಾಸಕೋಶದ ಸಂಬಂಧಿತ ಕಾಯಿಲೆಗಳಿಗೆ ರಾಮಬಾಣ ಕೆಮ್ಮು ನೆಗಡಿ ತಲೆನೋವು ಇತರ ಸಮಸ್ಯೆಗಳು ಬೇಗ ವಾಸಿಯಾಗುತ್ತದೆ.

ಹಲ್ಲಿನ ತೊಂದರೆ :ಸೀಬೆ ಎಲೆಗಳನ್ನು ಜಗಿದು ತಿನ್ನುವುದರಿಂದ ಹಲ್ಲಿನ ನೋವು ದಂತಕ್ಷಯ ಹಾಗೂ ಬಾಯಿಯ ದುರ್ವಾಸನೆ ದೂರವಾಗುತ್ತದೆ .

ಹೊಟ್ಟೆ ಸಂಬಂಧಿ ಕಾಯಿಲೆಗಳು:ಸೀಬೆ ಎಲೆಯ ಕಷಾಯವನ್ನು ಕುಡಿಯುವುದರಿಂದ ಹೊಟ್ಟೆ ಹಾಗೂ ಕರುಳು ಸಂಬಂಧಿತ ರೋಗಗಳು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಳು ಹೇಳ ಹೆಸರಿಲ್ಲದಂತೆ ಹೋಗುತ್ತವೆ .

ಕ್ಯಾನ್ಸರ್ :ಸ್ತ್ರೀ ಹಾಗೂ ಪುರುಷರ ಖಾಸಗಿ ಅಂಗಗಳ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಸಿಬಿಐ ಕಷಾಯ ಉತ್ತಮ ಮನೆ ಮದ್ದು .

ಬೊಜ್ಜನ್ನು ಕರಗಿಸಲು :ಸೀಬೆ ಅಲೆಯಲ್ಲಿರುವ ಪ್ಲಾವಿನೋಯ್ಡ್ ಅಂಶಗಳು ದೇಹದ ಬೊಜ್ಜನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ದಿನಕ್ಕೆ ಎರಡು ಬಾರಿ ಈ ಕಷಾಯವನ್ನು ಸೇವಿಸಬೇಕು .

ಸಕ್ಕರೆ ಕಾಯಿಲೆ:ಸೀಬೆ ಎಲೆಯ ಕಷಾಯ ಸಕ್ಕರೆ ಕಾಯಿಲೆಗೂ ಸಹ ರಾಮಬಾಣ ಇದು ಇನ್ಸುಲಿನ್ ಅಂಶವನ್ನು ದೇಹದಲ್ಲಿ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ ದಿನಕ್ಕೆ ಎರಡು ಬಾರಿ ಈ ಕಷಾಯವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯದು ಹಾಗು ದೇಹಕ್ಕೆ ತಂಪು ಕೂಡ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top