fbpx
ಆರೋಗ್ಯ

ಹೆಣ್ಣು ಮಕ್ಕಳಿಗೆ ಅಂದವೇ ಕಣ್ಣು ಆದರೆ ರೆಪ್ಪೆ ಉದುರಿ ಹೋದ್ರೆ ಮುಖನೇ ಕೆಟ್ಟೋಗುತ್ತೆ ಅದಕ್ಕೆ ಹೀಗೆ ಮಾಡಿದ್ರೆ ಸರಿ ಹೋಗುತ್ತೆ

ಕಣ್ಣಿನ ರೆಪ್ಪೆಗಳನ್ನ ಹೆಚ್ಚಿಸಿಕೊಳ್ಳಲು ಮನೆಮದ್ದು:ಹೆಣ್ಣು ಮಕ್ಕಳಿಗೆ ಅವರ ಅಂದ ಅವರ ಮುಖ ಮತ್ತು ಕಣ್ಣುಗಳಲ್ಲಿ ಕಾಣುತ್ತದೆ.ಅನೇಕ ಹೆಣ್ಣು ಮಕ್ಕಳು ಕಣ್ಣಿನ ರೆಪ್ಪೆಗಳ ಸಮಸ್ಯೆಯನ್ನು ಎದುರಿಸುತಿದ್ದಾರೆ,ಈ ಸಮಸ್ಯೆಯಿಂದ ಅಲ್ಪ ಕಾಲದಿಂದ ಹೊರಬರಲು ಕೃತಕ ಕಣ್ಣಿನ ರೆಪ್ಪೆಗಳನ್ನೂ ಉಪಯೋಗಿಸುತ್ತಾರೆ.

 

 

 

 

ಕಣ್ಣಿನ ರೆಪ್ಪೆಗಳು ಕಡಿಮೆ ಆಗುವುದಕ್ಕೆ ಮೂಲ ಕಾರಣಗಳು :ವಯಸ್ಸಾಗುವುದು,ಹಾರ್ಮೋನ್ ಸಮಸ್ಯೆ,ಚರ್ಮದ ಸಮಸ್ಯೆ,ನಾವು ತೆಗೆದುಕೊಳ್ಳುವಂತ ಮಾತ್ರೆಗಳು,ಪೌಷ್ಟಿಕಾಂಶದ ಕೊರತೆ,ಮೇಕ್ಅಪ್ ಸರಿಯಾಗಿ ತೆಗೆಯದೆ ಇರುವುದು .

ಕಣ್ಣಿನ ರೆಪ್ಪೆ ಹೆಚ್ಚಿಸಿಕೊಳ್ಳಲು ಮನೆಮದ್ದನ್ನು ನಾವು ನಿಮಗೆ ಹೇಳ್ತಿರಿ.

ಹರಳೆ ಎಣ್ಣೆ :ಸ್ವಲ್ಪ ಹರಳೆ ಎಣ್ಣೆ ಮತ್ತು ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಒಂದು ಹತ್ತಿ ಬಟ್ಟೆಯ ಸಹಾಯ ದಿಂದ ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿಕೊಳ್ಳಿ ,ಇದು ನಿಮ್ಮ ಕಣ್ಣಿನ ರೆಪ್ಪೆಗಳನ್ನು ಉದುರುವುದನ್ನು ತಡಿಯುವುದರ ಜೊತೆ ಅದರ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಲೋಳೆ ರಸ :ದಿನ ಮಲಗುವ ಮುನ್ನ ಲೋಳೆರಸವನ್ನು ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿಕೊಂಡು ಮಲಗಬೇಕು ನಂತರ ಬೆಳಗ್ಗೆತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು ಇದರಿಂದ ನಿಮ್ಮ ಕಣ್ಣಿನ ರೆಪ್ಪೆಗಳು ಬಲು ಬೇಗ ಬೆಳೆಯುತ್ತದೆ.

ವಿಟಮಿನ್ ಈ :ಒಂದು ಸಂಶೋಧನೆ ಹೇಳುವ ಹಾಗೆ ಹೆಚ್ಚು .ವಿಟಮಿನ್ ಈ ಇರುವಂತ ಆಹಾರ ತಿನ್ನುವುದರಿಂದ ಕಣ್ಣಿನ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತದೆ.

ಮೊಟ್ಟೆ :ಒಂದು ಮೊಟ್ಟೆ ಅದಕ್ಕೆ ಸ್ವಲ್ಪ ಗ್ಲಿಸರೀನ್ ಹಾಕಿ ಚೆನ್ನಾಗಿ ಕಲಸಿಕೊಂಡು ನಂತರ ನಿಮ್ಮ ಕಣ್ಣಿನ ರೆಪ್ಪೆ ಗಳ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆಯ ಬೇಕು ಯಾವುದೇ ಕಾರಣಕ್ಕೂ ಈ ಮಿಶ್ರಣ ನಿಮ್ಮ ಕಣ್ಣುಗಳ ಒಳಗೆ ಹೋಗದಂತೆ ಎಚ್ಚರ ವಹಿಸಿ.

ಗ್ರೀನ್ ಟೀ:

 

 

 

ಸ್ವಲ್ಪ ಗ್ರೀನ್ ಟೀ ಮಾಡಿಕೊಂಡು ಒಂದು ಹತ್ತಿಯ ಸಹಾಯ ದಿಂದ ಗ್ರೀನ್ ಟೀ ಯನ್ನು ನಿಮ್ಮ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿ ಕೊಂಡು 15 ನಿಮಿಷ ವಾದ ಮೇಲೆ ತೊಳೆದುಕೊಳ್ಳಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top