ಜ್ಯೋತಿಷ್ಯ

ಈ ನಾಲ್ಕು ರಾಶಿಯ ಹುಡುಗರು  ಬೇಡ ಎಂದರೂ ಹುಡುಗಿಯರಿಗೆ ಬೇಗನೆ  ಆಕರ್ಷಿತರಾಗುತ್ತಾರೆ .

ಅದ್ಭುತ ಕಾಲಘಟ್ಟದಲ್ಲಿ ಜನಿಸುವ ಕಾರಣ ಆಕರ್ಷಣೆಯ ಶಕ್ತಿ ಬೆಳೆಯಲು ಇದು ಕಾರಣವಾಗುತ್ತದೆ. ಸ್ತ್ರೀಯರನ್ನು  ಆಕರ್ಷಿಸುವ ಗುಣ ಈ ಐದು ರಾಶಿಯವರಿಗೆ ಮಾತ್ರ ಹೆಚ್ಚಾಗಿ ಲಭಿಸುತ್ತದೆ. ಈ ಐದು ರಾಶಿಯವರ ಸ್ವಭಾವಕ್ಕೆ ಸ್ತ್ರೀಯರು ಬೇಗನೆ ಆಕರ್ಷಿತರಾಗುತ್ತಾರೆ.ಆ ರಾಶಿಗಳು ಯಾವುವೆಂದರೆ ಮಿಥುನ ರಾಶಿ, ಸಿಂಹ ರಾಶಿ ,ತುಲಾ ರಾಶಿ  ಮತ್ತು  ಮಕರ ರಾಶಿ .

 

 

 

ಮಿಥುನ ರಾಶಿ:ಮಿಥುನ ರಾಶಿಯ ಪುರುಷರು ಸುಲಭವಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇವರು ಮೃದು ಸ್ವಭಾವದವರು ಹಾಗಾಗಿ ಹುಡುಗಿಯರ ಜೊತೆಯಲ್ಲಿ  ಬೇಗನೆ ಸ್ನೇಹ ಬೆಳೆಸುತ್ತಾರೆ . ಇದರ ಜೊತೆಗೆ ಹುಡುಗಿಯರ ಮನಸ್ಸಿಗೆ ಅನುಗುಣವಾಗಿ ಇವರು ನಡೆದುಕೊಳ್ಳುತ್ತಾರೆ. ಇದರಿಂದಾಗಿ ಸ್ತ್ರೀಯರು ಇವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

 ಸಿಂಹ ರಾಶಿ:ಸಿಂಹ ರಾಶಿಯವರು ತುಂಬಾ ಹೃದಯವಂತರು ಹಾಗೂ ತುಂಬಾ ರೋಮಾಂಚನವಾಗಿ ಇರುವವರು. ಆದರೆ ಹುಡುಗಿಯರ ಜೊತೆ ಸೇರಲು  ಇವರು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಾರೆ.  ತನ್ನ ಮೊದಲ ನೋಟದಲ್ಲೇ ಹುಡುಗಿಯರನ್ನು ಆಕರ್ಷಿಸುವ ಗುಣ ಈ ರಾಶಿಯವರಿಗೆ ಹೆಚ್ಚಾಗಿ ಇದೆ.

ತುಲಾ ರಾಶಿ:ತುಲಾ ರಾಶಿಯವರು ಆಕರ್ಷಣೆಯು ಕಣ್ಣಲ್ಲೇ ಇರುತ್ತದೆ. ಇವರ ಮಾತಿನ  ಶೈಲಿ ಮತ್ತು ನಡವಳಿಕೆ ಇತರರಿಗಿಂತ ವಿಭಿನ್ನ ಆಗಿರುತ್ತದೆ. ಹೀಗಾಗಿ ಇವರಿಗೆ ಹುಡುಗಿಯರು ಅತಿ ಬೇಗನೆ ಆಕರ್ಷಿತರಾಗುತ್ತಾರೆ. ಇವರಿಗೆ ಧೈರ್ಯ ತುಂಬಾ ಹೆಚ್ಚು ಆದ್ದರಿಂದ ಹುಡುಗಿಯರಿಗೆ ಅವರೆ೦ದರೆ  ಹುಚ್ಚು.

 ಮಕರ ರಾಶಿ:ಮಕರ ರಾಶಿಯವರು ತಕ್ಷಣ ಚಟಾಕಿಯ ಉತ್ತರವನ್ನು ಕೊಡುತ್ತಾರೆ. ಯಾವಾಗಲೂ ಸಂತೋಷವಾದ  ಮನಸ್ಸಿನಲ್ಲಿಯೇ ಇರುವರು. ಹೆಚ್ಚು ಒತ್ತಡವನ್ನು ಮನಸ್ಸಿನಲ್ಲಿ  ಇಟ್ಟುಕೊಳ್ಳುವುದಿಲ್ಲ. ಸ್ತ್ರೀಯರನ್ನು ಸಂತೋಷಪಡಿಸಲು ಇವರು ಯಾವಾಗಲೂ ತಯಾರಾಗಿರುತ್ತಾರೆ. ಹೀಗಾಗಿ ಈ ರಾಶಿಯ ಹುಡುಗರು ಹುಡುಗಿಯರಿಗೆ ಇಷ್ಟ ಆಗುತ್ತಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top