fbpx
ಉಪಯುಕ್ತ ಮಾಹಿತಿ

ಚಿನ್ನದ ಉಂಗುರವನ್ನು ಈ ರೀತಿಯಾಗಿ ಧರಿಸಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಚಿನ್ನ ಎಂದರೆ ಅತ್ಯಂತ ಬೆಲೆ ಬಾಳುವ ವಸ್ತುವಾಗಿದೆ. ಚಿನ್ನ ಯಾರಿಗೆ ತಾನೇ ಇಷ್ಟವಿಲ್ಲ, ಎಲ್ಲರಿಗೂ ಇಷ್ಟ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಚಿನ್ನವೆಂದರೆ ಬಹಳ ಇಷ್ಟ ಪಡುತ್ತಾರೆ. ಎಲ್ಲರೂ ಚಿನ್ನ ಧರಿಸಲು ಆಸೆ ಪಡುತ್ತಾರೆ. ಚಿನ್ನದ ಆಭರಣವಾಗಿ ಅಷ್ಟೇ ಅಲ್ಲ ಉಳಿತಾಯ ಕೂಡ ಹೌದುಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈ ಬೆರಳಿಗೆ ಧರಿಸುವುದರಿಂದ ನಿಮ್ಮ ಕೈಬೆರಳಿನ ಸೌಂದರ್ಯ ಹೆಚ್ಚಾಗುವುದರ ಜೊತೆಗೆ ಸಂಪತ್ತು ಮತ್ತು ಭಾಗ್ಯದ ಕೊರತೆ ಕೂಡ ಎದುರಾಗುವುದಿಲ್ಲವಂತೆ.ಬಂಗಾರದ  ಉಂಗುರವನ್ನು ತೋರು ಬೆರಳಿಗೆ ಧರಿಸುವುದರಿಂದ ಸಮೃದ್ಧಿ ಮತ್ತು ಅದೃಷ್ಟ ಒಲಿದು ಬರುತ್ತದೆ ಎಂದು ನಂಬಲಾಗಿದೆ.

 

 

 

ಹೆಸರು ಹಾಗೂ ಖ್ಯಾತಿ ಗಳಿಸಲು ಬಯಸುವವರು ಮಧ್ಯದ ಬೆರಳಿಗೆ ಉಂಗುರವನ್ನು ಧರಿಸಬೇಕು.ಶೀತ ,ಕೆಮ್ಮಿನಿಂದ ಬಳಲುತ್ತಿರುವವರು ಕೊನೆಯ ಬೆರಳಿಗೆ ಉಂಗುರವನ್ನು ಧಾರಣೆ ಮಾಡಬೇಕು.ಸಂತಾನಹೀನತೆಯ ಸಮಸ್ಯೆ ಎದುರಿಸುತ್ತಿರುವವರು ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು .

 

 

 

ಚಿನ್ನದ ಉಂಗುರ ಬಂದು ವೇಳೆ ಕಳೆದು ಹೋದರೆ ಅದು ದುರಾದೃಷ್ಟದ ಸಂಕೇತವಾಗಿದೆ ಎಂದು ಭಾವಿಸಲಾಗಿದೆ.ಸ್ಥೂಲಕಾಯ ದೇಹವನ್ನು ಹೊಂದಿರುವವರು ಅಂದರೆ ದಪ್ಪಗಿರುವವರು ಚಿನ್ನದ ಉಂಗುರವನ್ನು ಧರಿಸಬಾರದು ಎಂದು ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top