fbpx
ವಿಶೇಷ

ಮಹಾಭಾರತದ ನೂರು ಜನ ಕೌರವರ ಹೆಸರು ನಿಮಗೆ ಗೊತ್ತೇ?

ಮಹಾಭಾರತ ಎಂದ ತಕ್ಷಣ ನೆನಪಾಗೋದೇ ಜಗದ್ಗುರು ಕೃಷ್ಣ, ಪಾಂಡವರು ಹಾಗೂ ಕೌರವರು. ನಾವು ಪಾಂಡವರು ಯಾರು ಎಂದರೆ ಥಟ್ ಅಂತ ಯುಧಿಷ್ಠಿರ, ಭೀಮ,ಅರ್ಜುನ, ನಕುಲ ಮತ್ತು ಸಹದೇವ ಎಂದು ಬಿಡುತ್ತೇವೆ. ಆದರೆ ಕೌರವರ ಹೆಸರನ್ನು ಕೇಳಿದರೆ ನಮ್ಮ ನೆನಪಿಗೆ ಬರೋ ಹೆಸರು ‘ದುರ್ಯೋಧನ’ ಒಂದೇ ಏಕೆಂದರೆ ಧೃತರಾಷ್ಟ್ರ ಹಾಗೂ ಗಾಂಧಾರಿಗೆ ಹುಟ್ಟಿದ ಕುರು ವಂಶದ ಕೌರವರ ಸಂಖ್ಯೆ ನೂರು. ಬಹುಶಃ ನೀವು ಮಹಾಭಾರತವನ್ನು ಚೆನ್ನಾಗಿ ಓದಿಕೊಂಡಿದ್ದರೆ ನಿಮಗೆ ಇನ್ನೊಂದು ನಾಲ್ಕು ಕೌರವರ ಹೆಸರು ನೆನಪಿಗೆ ಬರಬಹುದು.ಅದನ್ನು ಬಿಟ್ಟರೆ ಉಳಿದ ಹೆಸರುಗಳು ನೆನಪಿಗೆ ಬರದೇ ಇರುವ ಸಾಧಯತೆಗಳೇ ಹೆಚ್ಚು. ಹಾಗೂ ನಮ್ಮಲ್ಲಿ ಬಹುತೇಕರಿಗೆ 100 ಜನ ಕೌರವರ ಹೆಸರು ಗೊತ್ತಿರುವುದಿಲ್ಲ.

ಹಾಗಾದರೆ ಬನ್ನಿ ಸ್ನೇಹಿತರೇ 100 ಜನ ಕೌರವರ ಹೆಸರುಗಳನ್ನೂ ಒಂದೊಂದಾಗೆ ತಿಳಿದುಕೊಳ್ಳೋಣ :

 

  1. ದುರ್ಯೋಧನ
  2. ದುಶ್ಯಾಸನ
  3. ದುಃಶಲ
  4. ದುಃಸಲ
  5. ಜಲಸಂಘ
  6. ಸಮ
  7. ಸಹ
  8. ವಿಂದ
  9. ಅನುವಿಂದ
  10. ಧುರ್ಘರ್ಷ
  11. ಸುಬಾಹು
  12. ದುಷ್ಟ್ರ ದರ್ಶಣ
  13. ದುರ್ಮುಖ
  14. ದುರ್ಮಷಣ
  15. ದುಷ್ಕರ್ಣ
  16. ಕರ್ಣ
  17. ವಿವಿಂಶಿತ
  18. ವಿಕರ್ಣ
  19. ಶಲ
  20. ಸತ್ಯ
  21. ಸುಲೋಚನಾ
  22. ಚಿತ್ರ
  23. ಉಪಚಿತ್ರ
  24. ಚಿತ್ರಕ್ಷಾ
  25. ಶರಾಸನ
  26. ತಾರುಮಿತ್ರ
  27. ದುರ್ಮದ
  28. ದುರ್ವಿಗಾಹ
  29. ವಿಕಚಾನನ
  30. ವಿವಿತ್ಸು
  31. ಊರ್ಣನಾಭ
  32. ದುರ್ದಶನ
  33. ನಂದ
  34. ಉಪನಂದ
  35. ಚಿತ್ರಬಾಣ
  36. ಚಿತ್ರವರ್ಮ
  37. ಸುವರ್ಮ
  38. ದುರ್ವಿಯೋಚನಾ
  39. ಸುನಭಾ
  40. ಅಯೋಭಾಹು
  41. ಮಹಾಬಾಹು
  42. ಚಿತ್ರಾ೦ಗ
  43. ಚಿತ್ರಕುಂಡಲ
  44. ಬಿಮವೇಗ
  45. ಭೀಮಬಳ
  46. ಉಳಾರೆ
  47. ಬಲವರ್ದನ
  48. ನಿಷಂಗಿ
  49. ಉಗ್ರಾಯುಧ
  50. ಸುಷೇಣ
  51. ಕುದಾಧರ
  52. ಮಹೋಧಾರ
  53. ದೃಢವರ್ಮ
  54. ದೃಡಪಾಣಿ
  55. ಸೋಮಕೀರ್ತಿ
  56. ಚಿತ್ರಾಯುಧ
  57. ಅನುದರ
  58. ವೃಂದಾರಕ
  59. ದೃಢಸಂಘ
  60. ಜರಾಸಂಧ
  61. ಸದಃಸುವಾರ್
  62. ಸತ್ಯಸಂಘ
  63. ಉಗ್ರಾಶಯ
  64. ಉಗ್ರಸೇನ
  65. ಸೇನಾಗಿ
  66. ದುಷ್ಟ ರಾಜಯ
  67. ಅಪರಾಜಿತ
  68. ಕುಂಡಶಾಯಿ
  69. ವಿಶಾಲಾಕ್ಷ
  70. ಧುರಾಧುರ
  71. ದೃಢಹಸ್ತ
  72. ಮಹನ್
  73. ಸುರ್ವಚನ
  74. ವಾಚವೇಗ
  75. ಉಹ್ಫಾಶಿ
  76. ಆದಿತ್ಯಕೇತ
  77. ಆಗ್ರವಾಯಿ
  78. ಕವಟಿ
  79. ನಾಗರತ್ನ
  80. ಕಥನ
  81. ಕುಂಡಿ
  82. ಕುಂಡಧರ
  83. ವೀರಬಾಹು
  84. ಭೀಮರಥ
  85. ಅಲೋಲುಪ
  86. ಅಭಯನಾಮ
  87. ರೌದ್ರವರ್ಮ
  88. ದೃಢರಥ
  89. ಅನಾದೃಶ್ಯ
  90. ಕುಂಡಬೇದಿ
  91. ವಿರಾವಿ
  92. ಪ್ರಮಾಥ
  93. ಪ್ರಮಾಥಿ
  94. ದೀರ್ಘರೋಮ
  95. ವೀರ್ಯಾವಾನ
  96. ದೀರ್ಘ ಬಾಹು
  97. ವ್ಯೋಡೋರ
  98. ಕನಕಧ್ವಜ
  99. ಕುಂಡಶಿ
  100. ವಿರಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top