ಉದ್ಯೋಗ

554 ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಯಿಂದ ಅರ್ಜಿ ಅಹ್ವಾನ

ಕರ್ನಾಟಕ ಲೋಕಸೇವಾ ಆಯೋಗ(ಕೆ ಪಿಎಸ್ ಸಿ) ಯು ತನ್ನ ಅಧಿಕೃತ ವೆಬ್ ಸೈಟಿನಲ್ಲಿ 554 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು , ಪ್ರಕಟಣೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ನೇಮಕಾತಿ 554 ಹುದ್ದೆಗಳು,

ವಿವರಗಳು ಇಂತಿವೆ :

ಸಂಸ್ಥೆ ಹೆಸರು : ಕರ್ನಾಟಕ ಲೋಕಸೇವಾ ಆಯೋಗ (KPSC)
ಒಟ್ಟು ಹುದ್ದೆಗಳು : 554
ಉದ್ಯೋಗ ಸ್ಥಳ : ಕರ್ನಾಟಕ

ಕೊನೆ ದಿನಾಂಕ : ಡಿಸೆಂಬರ್ 22, 2018

15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ :

ವಿದ್ಯಾರ್ಹತೆ : ಅಧಿಕೃತ ಪ್ರಕಟಣೆಯಂತೆ ಹುದ್ದೆಯ ಆಧಾರದ ಮೇಲೆ ಪದವಿ ಪಡೆದಿರಬೇಕು.

ವಯೋಮಿತಿ : 18 ರಿಂದ 35 ವರ್ಷ
ಸಂಬಳ ನಿರೀಕ್ಷೆ:
ಹೆಡ್ ಮಾಸ್ಟರ್ : 43,100 ರಿಂದ 83,900 ಪ್ರತಿ ತಿಂಗಳಿಗೆ
ಕನ್ನಡ ಭಾಷೆ ಟೀಚರ್ : 33,450 ರಿಂದ 62,600 ಪ್ರತಿ ತಿಂಗಳಿಗೆ

 

38 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ :

ಅರ್ಜಿ ಶುಲ್ಕ:
ಜನ ಸಾಮಾನ್ಯ : 600 ರು
ಒಬಿಸಿ (2ಎ/2ಬಿ/3ಎ ಹಾಗೂ 3ಬಿ) : 300ರು
ಎಸ್ ಸಿ/ ಎಸ್ಟಿ/ ಕೆಟಗರಿ -1 : 50
ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ನೇಮಕಾತಿ
ಪರೀಕ್ಷೆಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 2

 

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top