fbpx
ದೇವರು

ಯಶಸ್ಸು ಸಿಗದ ವಿದ್ಯಾರ್ಥಿಗಳೇ, ಈ ವಿಧಾನ ಅನುಸರಿಸಿದರೆ ನಿಮಗೆ ವಿದ್ಯೆಯಲ್ಲಿ ಪ್ರಗತಿಯಾಗುತ್ತದೆ.

ಕೆಲವು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಸಿಗದಿದ್ದಾಗ ಹೀಗೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪ್ರಯತ್ನ ಅತಿ ಮುಖ್ಯವಾದದ್ದು. ಪ್ರಯತ್ನ ಪಡದೆ ಈ ವಿಧಾನ ಅನುಸರಿಸಬಾರದು. ಪ್ರಾಮಾಣಿಕ ಪ್ರಯತ್ನ ಪಟ್ಟು ಕೂಡ ಯಶಸ್ಸು ಸಿಗದವರು ಮಾತ್ರ ಈ ವಿಧಾನ ಅನುಸರಿಸಿದಾಗ ನಿಮಗೆ ಯಶಸ್ಸು ಸಿಗುತ್ತದೆ.

 

 

 

ನಿಮಗೆ ಸಮೀಪವಿರುವ ಹಯಗ್ರೀವರ ದೇವಸ್ಥಾನದಲ್ಲಿ ಗುರುವಾರದಂದು ಭಗವಂತನಿಗೆ ಚಂದನವನ್ನು ಸಮರ್ಪಣೆ ಮಾಡಬೇಕು. ಆಮೇಲೆ ಅದರ ಪ್ರಸಾದವನ್ನು ನಿಮ್ಮ ಹಣೆಗೆ ಹಚ್ಚಿ ವಿದ್ಯಾಭ್ಯಾಸ ಮಾಡಲು ಶುರು ಮಾಡಿ ಶೃದ್ಧೆ, ಪ್ರಾಮಾಣಿಕತೆ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ನಿಮಗೆ ಯಶಸ್ಸು ಒಲಿದು ಬರುತ್ತದೆ.

 

 

 

ಹಯಗ್ರೀವರರು ವಿದ್ಯಾ ದೇವಿ ಸರಸ್ವತಿ ಮಾತೆಗೆ ವೇದಗಳನ್ನು ಒಪ್ಪಿಸಿದ್ದಾರೆ. ಇದೆ ಕಾರಣಕ್ಕೆ ಸರಸ್ವತಿ ಮಾತೆಯನ್ನು ವಿದ್ಯಾದೇವಿ ಎಂದು ಪೂಜೆ ಮಾಡುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top