fbpx
ದೇವರು

ಇಂತಹ ಹೆಣ್ಣುಮಕ್ಳ್ ಇಂದ ಗಂಡು ಹೈಕ್ಳು ದೂರ ಇದ್ರೆ ಒಳ್ಳೇದು ಅನ್ನುತ್ತೆ ಶಾಸ್ತ್ರ !

ಪ್ರೀತಿ ಪ್ರೇಮ ಪ್ರಣಯ ಮದುವೆ ಇವೆಲ್ಲವೂ ಜೀವನ ಅವಿಭಾಜ್ಯ ಅಂಗಗಳೇ ಆಗಿದ್ದರು ಹುಷಾರಾಗಿ ಇದ್ದರೆ ಒಳ್ಳೇದು ಅನ್ನುತ್ತೆ .

ಕನ್ಯೆ– ಮದುವೆಯಾಗಿರದ ಕನ್ಯೆಯ ಜೊತೆ ಸಂಬಂಧ ಇಟ್ಕೊಂಡ್ರೆ ಆಕೆಯನ್ನು ಮದುವೆ ಆಗಲೇ ಬೇಕು ಇಲ್ಲವಾದರೆ ಹೆಣ್ಣು ಮಕ್ಕಳ ಹಿಡಿ ಶಾಪ ತಟ್ಟದೇ ಇರೋದಿಲ್ಲ.

 

 

 

 ವಿಧವೆಯಾಗಿರುವ ಮಹಿಳೆ :ವಿಧವೆಯಾಗಿರುವ ಮಹಿಳೆಯನ್ನು ಆಕೆಯನ್ನು ಮರು ಮದುವೆಯಾಗದೆ ಸಂಬಂಧ ಇಟ್ಟುಕೊಳ್ಳುವಂತಿಲ್ಲ.ಸನ್ಯಾಸಿನಿ:ಧಾರ್ಮಿಕ ಆಚರಣೆಯನ್ನು ಮಾಡುವ ಸಲುವಾಗಿ ಸರ್ವವನ್ನು ತ್ಯಾಗ ಮಾಡಿರುವ ಸನ್ಯಾಸಿನಿಯನ್ನು ಆಕರ್ಷಣೆಗೆ ಒಳಪಡಿಸಿ ಆಕೆಯ ಜೊತೆ ಸಂಬಂಧ ಇಟ್ಟುಕೊಂಡರೆ ಮೂರು ಜನ್ಮಕ್ಕೂ ಆಗುವಷ್ಟು ಕರ್ಮದ ಫಲ ಅನುಭವಿಸಬೇಕಾಗುತ್ತದೆ.ನಂಬಿಕಸ್ತ ಸ್ನೇಹಿತನ ಪತ್ನಿಯ ಜೊತೆ ಸಂಬಂಧ ಸಲ್ಲದು.ತನ್ನ ಶತ್ರುವಿನ ಹೆಂಡತಿ ಅಥವಾ ಗೆಳತಿಯ ಜೊತೆ ಸಂಬಂಧ ಸಲ್ಲದು ಈ ರೀತಿ ಮಾಡಿದರೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡಂತೆ.

ನಿಮ್ಮ ಶಿಷ್ಯ ನ ಹೆಂಡತಿ ಅಥವಾ ನಿಮಗಿಂತ ಚಿಕ್ಕವರಾಗಿದ್ದು ನಿಮ್ಮ ಜೊತೆ ಕೆಲಸ ಮಾಡುವ ಜೊತೆಗಾರನ ಪತ್ನಿಯ ಜೊತೆ ಸಂಬಂಧ ಸಲ್ಲದು.ರಕ್ತ ಸಂಬಂಧಿಗಳ ಜೊತೆ ಮದುವೆ ,ಅನೈತಿಕ ಸಂಬಂಧ ಇತ್ಯಾದಿ ಸಲ್ಲದು .ಪ್ರಸ್ತುತ ಸ್ಥಿತಿಗೆ ಹೇಳಬೇಕೆಂದರೆ ಅನೇಕ ವಂಶ ವಾಹಿ ಕಾಯಿಲೆಗಳು ಹೆಚ್ಚಾಗಿರುವುದು ರಕ್ತ ಸಂಬಂಧಿಗಳನ್ನು ಮದುವೆ ಆಗಿರುವುದರಿಂದ.ಲೈಂಗಿಕ ಕಾರ್ಯಕರ್ತೆಯರ ಸಂಗ ಮಾಡಬಾರದು.ಮತ್ತಿನಲ್ಲಿರುವ ಅಥವಾ ಮಾದಕ ದ್ರವ್ಯದ ಅಮಲಿನಲ್ಲಿರುವ , ಕುಡಿತದ ದಾಸಿಯಾಗಿರುವ ಮಹಿಳೆಯ ಜೊತೆ ಸಂಬಂಧ ಸಲ್ಲದು.ನಿಮ್ಮ ತಾಯಿಯ ವಯಸ್ಸಿನ ಮಹಿಳೆಯ ಜೊತೆ ಸಂಬಂಧ ಸಲ್ಲದು. ನಿಮ್ಮ ಶಿಕ್ಷಕರ , ಧಾರ್ಮಿಕ ಗುರುಗಳ , ಹಿರಿಯರ ಹೆಂಡತಿ ಜೊತೆ ಸಂಬಂಧ ಸಲ್ಲದು..ಹೆಣ್ಣು ಕೊಟ್ಟ ಅತ್ತೆ ಜೊತೆ ಸಂಬಂಧ ಸಲ್ಲದು.ನಿಮ್ಮ ಹೆಂಡತಿಯ ಕಡೆಯಿಂದ ಅತ್ತೆ ಜೊತೆ ಸಂಬಂಧ ಸಲ್ಲದು.ನಿಮ್ಮ ಹೆಂಡತಿಯ ಕಡೆಯಿಂದ ಮಾವನ ಹೆಂಡತಿ ಜೊತೆ ಸಂಬಂಧ ಸಲ್ಲದು.ಚಿಕ್ಕಮ್ಮ,ತಂಗಿಯರು ,ವರಸೆಯಲ್ಲಿ ತಂಗಿಯರು, ಗರ್ಭಿಣಿ ಸ್ತ್ರೀ,ಗೊತ್ತುಗುರಿ ಇಲ್ಲದವರು,ಕೊಲೆಗಾರ್ತಿ , ಆರೋಪಿ ಮೂಲದಿಂದ ಬಂದವಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top