fbpx
ಉದ್ಯೋಗ

ಅಂಚೆ ಇಲಾಖೆಯಲ್ಲಿ ಖಾಲಿ ಇವೆ ಹುದ್ದೆಗಳು -10ನೇ ತರಗತಿ ಜಸ್ಟ್​ ಪಾಸಾದವರಿಗೂ ಸಿಗಲಿದೆ ಉದ್ಯೋಗ

ಹುದ್ದೆಗಳ ವಿವರಗಳು ಇಂತಿದೆ :

ಅಂಬಾಲಾ -113 ಹುದ್ದೆಗಳು
ಭಿವಾನಿ – 48 ಹುದ್ದೆಗಳು

ಫರಿದಾಬಾದ್- 27 ಹುದ್ದೆಗಳು
ಗುರ್ಗಾಂವ್ -153 ಹುದ್ದೆಗಳು
ಹಿಸಾರ್ – 111 ಹುದ್ದೆಗಳು

ಕಾರ್ನಾಕ್ -81 ಹುದ್ದೆಗಳು
ಕುರುಕ್ಷೇತ್ರ – 53 ಹುದ್ದೆಗಳು
ರೋಹತಕ್ -62 ಹುದ್ದೆಗಳು
ಸೋನಿಪತ್ -32 ಹುದ್ದೆಗಳು

ಶೈಕ್ಷಣಿಕ ಅರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್​ಎಸ್​ಎಲ್​ಸಿ ಪ್ರಮಾಣ ಪತ್ರ ಪಡೆದಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಅದೇ ರೀತಿ ಅಭ್ಯರ್ಥಿಯ ವಯಸ್ಸು 40 ವರ್ಷವನ್ನು ಮೀರಿರಬಾರದು. ಸರ್ಕಾರಿ ನಿಯಮಗಳ ಅಧಿಸೂಚನೆ ಪ್ರಕಾರ ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯಸ್ಸಿನ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕ :

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ- 100 ರೂ.
ಎಸ್ಸಿ / ಎಸ್ಟಿ, ವಿಕಲಚೇತನರು ಮತ್ತು ಮಹಿಳರಿಗೆ ಯಾವುದೇ ಶುಲ್ಕವಿರುವುದಿಲ್ಲ

ಪ್ರಮುಖ ದಿನಾಂಕ :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 2, 2019

ಅರ್ಜಿ ಸಲ್ಲಿಸುವುದು ಹೇಗೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು indiapost.gov.in ಅಥವಾ appost.in/gdsonline ವೆಬ್​ಸೈಟ್​ಗೆ ಭೇಟಿ ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top