fbpx
ಉದ್ಯೋಗ

ಜಿಎಐಎಲ್ ನಲ್ಲಿ ಖಾಲಿ ಇವೆ ಇಂಜಿನಿಯರ್ ಹುದ್ದೆಗಳು – ಇಂದೇ ಅರ್ಜಿ ಸಲ್ಲಿಸಿ.

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ದಲ್ಲಿ ಖಾಲಿ ಇರುವ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.. ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.

ಸಂಸ್ಥೆ ಹೆಸರು : ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್

ಖಾಲಿ ಇರುವ ಒಟ್ಟು ಹುದ್ದೆ : 176

ಹುದ್ದೆ ಹೆಸರು : ಹಿರಿಯ ಇಂಜಿನಿಯರ್

ಉದ್ಯೋಗ ಸ್ಥಳ : ಆಲ್ ಇಂಡಿಯಾ

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 12/12/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/ 2018

ವಿದ್ಯಾರ್ಹತೆ : ಮೆಕ್ಯಾನಿಕಲ್ / ಕೆಮಿಕಲ್ / ಪೆಟ್ರೋಕೆಮಿಕಲ್ / ಕೆಮಿಕಲ್ ಟೆಕ್ನಾಲಜಿ ಇಂಜಿನಿಯರ್ ಪದವಿ.

ವಯೋಮಿತಿ : 28 ವರ್ಷಗಳು

ಅರ್ಜಿ ಶುಲ್ಕ : ಸಾಮಾನ್ಯ-(OBC) ರೂ. 200/-/ (ST /SC ) ಉಚಿತ

ನೇಮಕಾತಿ ಪ್ರಕ್ರಿಯೆ : ಆಯ್ಕೆ ಗ್ರೂಪ್ ಚರ್ಚೆ ಅಥವಾ ಸಂದರ್ಶನವನ್ನು ಆಧರಿಸಿರುತ್ತದೆ.

 

ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. ಅಥವಾ ಈ ವಿಷಯವನ್ನು ನಾಲ್ವರೊಂದಿಗೆ ಹಂಚಿಕೊಳ್ಳುವ ಮೂಲಕ ಯಾರಿಗಾದರೊಬ್ಬರಿಗೆ ಪರೋಕ್ಷವಾಗಿ ಸಹಾಯ ನೀಡಬಹುದು.ಅರ್ಜಿ ಸಲ್ಲಿಸುವ ದಿನಾಂಕ ಹೀಗಾಗಲೇ ಶುರುವಾಗಿದ್ದು, ಇದೆ ತಿಂಗಳ ಕೊನೆಯ ದಿನದಂದು ಅರ್ಜಿ ಸಲ್ಲಿಕೆಯ ದಿನಾಂಕ ಮುಗಿಯಯಲಿದೆ. ಹೀಗಾಗಿ ಈ ಕೂಡಲೇ ಅರ್ಜಿ ಸಲ್ಲಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top