fbpx
ಕ್ರಿಕೆಟ್

IPL 2019 ರಲ್ಲಿ ಆರ್‌ಸಿಬಿ ತಂಡದ ಪರ ಆಡುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ

ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆದ 2019ನೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಟ್ವೆಂಟಿ-20 ಆವೃತ್ತಿಯ ಕ್ರಿಕೆಟ್ ಚಾಂಪಿಯನ್‌ಶಿಪ್‌ಗಾಗಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜು ಪ್ರತಿಕ್ರಿಯೆ ಸುಗುಮವಾಗಿ ನಡೆದಿದ್ದು, ಅನೇಕ ಆಟಗಾರರು ಭಾರಿ ಮೊತ್ತಕ್ಕೆ ಹರಾಜಾದರು. ಈ ವೇಳೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸದಾಗಿ ಒಂದಿಷ್ಟು ಆಟಗಾರರನ್ನು ಕೊಂಡು ಕೊಂಡಿತು.

ಹೊಸದಾಗಿ ಖರೀದಿಸಿದ ಆಟಗಾರರ ಪಟ್ಟಿ ಈ ರೀತಿ ಇದೆ :

1. ಶಿವಂ ದುಬೆ
2. ಶಿಮ್ರಾನ್ ಹೆಟ್ಮಾಯೆರ್
3. ಅಕ್ಷ್‌ದೀಪ್ ನಾಥ್
4. ಪ್ರಯಾಸ್ ಬರ್ಮನ್
5. ಹಿಮ್ಮತ್ ಸಿಂಗ್
6. ಗುರ್‌ಕೀರಾತ್ ಸಿಂಗ್ ಮನ್
7. ಹೆನ್ರಿಚ್ ಕ್ಲಾಸೆನ್
8. ದೇವದತ್ ಪಡಿಕ್ಕಲ್
9. ಮಿಲಿಂದ್ ಕುಮಾರ್

ಕಾಯ್ದಿರಿಸಿದ ಆಟಗಾರರು ಪಟ್ಟಿ ಈ ಕೆಳಗಿನಂತಿದೆ :

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಯುಜ್ವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ನಥನ್ ಕೌಲ್ಟರ್ ನೈಲ್, ಮೊಯಿನ್ ಅಲಿ, ಮೊಹಮ್ಮದ್ ಸಿರಾಜ್, ಕಾಲಿ ಡಿ ಗ್ರಾಂಡ್‌ಹೋಮ್, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೋಲಿಯಾ.

ವಿಶೇಷವೆಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯುವ ಆಲ್‌ರೌಂಡರ್ ಆಟಗಾರ ಶಿವಂ ದುಬೆ ಅವರನ್ನು ಬರೋಬ್ಬರಿ 5 ಕೋಟಿ ಗೆ ಖರೀದಿಸದೆ ಹಾಗೂ ವೆಸ್ಟ್‌ಇಂಡೀಸ್‌ನ ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಯಾಯೆರ್ ಅವರನ್ನು 4.2 ಕೋಟಿ ರೂ ಗೆ ಕೊಂಡು ಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top