fbpx
ಉದ್ಯೋಗ

ನೈಋತ್ಯ ರೈಲ್ವೆಯಲ್ಲಿ 963 ಹುದ್ದೆಗಳಿಗೆ ಅರ್ಜಿ ಆಹ್ವಾನ

ನೈಋತ್ಯ ರೈಲ್ವೆ ವಿಭಾಗದಲ್ಲಿ ನೇಮಕಾತಿ ಆರಂಭ . ಒಟ್ಟು 963 ಹುದ್ದೆಗಳಿದ್ದು, ಅಪ್ರೆಂಟಿಸ್ ಆಗಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 16, 2019ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಹುದ್ದೆಗಳ ವಿವರ ಇಂತಿದೆ :

ಸಂಸ್ಥೆ ಹೆಸರು : South Western ರೈಲ್ವೆ

ಒಟ್ಟು ಹುದ್ದೆಗಳು : 963

ಹುದ್ದೆ ಹೆಸರು: ಅಪ್ಪ್ರೆಂಟಿಸ್

ಉದ್ಯೋಗ ಸ್ಥಳ : ಕರ್ನಾಟಕ, ಆಂಧ್ರಪ್ರದೇಶ, ಗೋವಾ ಹಾಗೂ ತಮಿಳುನಾಡು

ವಿದ್ಯಾರ್ಹತೆ ಏನಿರಬೇಕು ?

ಸರ್ಕಾರರಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿಯನ್ನು ಕನಿಷ್ಟ ಶೇ 50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ರಾಷ್ಟ್ರೀಯ ಮಟ್ಟದ ಟ್ರೇಡ್ ಪ್ರಮಾಣ ಪತ್ರ, ಐಟಿಐ ಅಥವಾ ತತ್ಸಮಾನ ಪ್ರಮಾಣ ಪತ್ರ ಪಡೆದಿರಬೇಕು.

ವಯೋಮಿತಿ :

15 ರಿಂದ 24 ವರ್ಷ(ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಅನ್ವಯವಾಗುವಂತೆ) ದ ಒಳಗಿರಬೇಕು.

ಅರ್ಜಿ ಶುಲ್ಕ :

ಎಸ್ ಸಿ /ಎಸ್ಟಿ/ ಮಹಿಳೆ/ ದಿವ್ಯಾಂಗ : ಯಾವುದೇ ಶುಲ್ಕವಿಲ್ಲ
ಇತರೆ : 100/-

ನೇಮಕಾತಿ ಪ್ರಕ್ರಿಯೆ :

ವಿದ್ಯಾರ್ಹತೆ  ಮತ್ತು .ಅಂಕಗಳ ಆಧಾರದ ಮೇಲೆ ಆಯ್ಕೆಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 16, 2019

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top