fbpx
ಕ್ರಿಕೆಟ್

ಇಲ್ಲಿದೆ ನೋಡಿ ‘ಬಾರ್ಡರ್ – ಗವಾಸ್ಕರ್’ ಟೂರ್ನಿಯ ಮೈನವಿರೇಳಿಸುವ ಬೆಸ್ಟ್ ಕ್ಯಾಚ್ ಗಳ ವಿಡಿಯೋ ತುಣುಕುಗಳು – ಮಿಸ್ ಮಾಡದೇ ನೋಡಿ !

ಆಸೀಸ್ ನಾಡಿನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ 71 ವರ್ಷಗಳ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲುವನ್ನು ಸಾಧಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಮಂದಹಾಸವನ್ನು ಮೂಡಿಸಿದೆ.

ಹೀಗಿರುವಾಗ ಆಸ್ಟ್ರೇಲಿಯಾದಲ್ಲಿ ನಡೆದ ‘ಬಾರ್ಡರ್ – ಗವಾಸ್ಕರ್’ ಟೂರ್ನಿಯಲ್ಲಿ ಆಟಗಾರರು ಅತ್ಯದ್ಭುತ ರೀತಿಯಲ್ಲಿ ಕ್ಯಾಚ್ ಗಳನ್ನೂ ಹಿಡಿದ್ದಾರೆ. ಹಾಗಾದರೆ ಆ ಕ್ಯಾಚ್ ಗಳು ಯಾವುವು ಎಂದು ನೋಡೋಣ ಬನ್ನಿ !

 

ಅದ್ಬುತವಾಗಿ ಕ್ಯಾಚ್ ಹಿಡಿದ ಟೀಂ ಇಂಡಿಯಾ ಉಪ ನಾಯಕ ರಹಾನೆ :

 

 

ವಿನೂತನವಾಗಿ ಕ್ಯಾಚ್ ಪಡೆದ ಮಯಾಂಕ್ ಅಗರ್ವಾಲ್ :

 

 

ಸೂಪರ್ ಮ್ಯಾನ್ ಅಂತೇ ಹಾರಿ ಕ್ಯಾಚ್ ಹಿಡಿದ ಕೊಹ್ಲಿ :

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top