fbpx
ಹೆಚ್ಚಿನ

ನಿಮ್ಮ ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು ?

ಹೃದಯ ಮಾವನ ದೇಹದ ಪ್ರಮುಖ ಅಂಗ. ನಿಮಿಷಕ್ಕೆ 72 ಬಾರಿ ಬಡಿದುಕೊಳ್ಳುವ ಹೃದಯದ ಸಕ್ರೀಯ ಕೆಲಸಕ್ಕೆ ಸರಿಸಾಟಿಯೇ ಇಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ಮಾನವನ ಎದೆಯ ಮಧ್ಯದಲ್ಲಿ ಹಾಗೂ ಒಂದು ಸ್ವಲ್ಪ ಹಿಂದಕ್ಕೆ ಇರುವ ಹೃದಯದ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ.

 

 

ಬೆನ್ನೆಲುಬುಳ್ಳ ಪ್ರಾಣಿಗಳಲ್ಲಿ ರಕ್ತದ ಸಂಚಲನೆಯನ್ನು ಕ್ರಮವಾಗಿ ಉಂಟುಮಾಡುವ ಮತ್ತು ಸ್ನಾಯು ವಿಧದ ಅಂಗವಾಗಿರುವ ಹೃದಯದ ವೈಶಿಷ್ಟ್ಯಗಳು ಅನೇಕ. ಹೀಗಿರುವಾಗ, ಹೃದಯದ ಬಗ್ಗೆ ನಮಗೆ ಗೊತ್ತಿರದ ಕೆಲವು ಸಂಗತಿಗಳನ್ನು ಓದೋಣ ಬನ್ನಿ :

1.ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ.

2.ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ ಮುಷ್ಟಿ ಗಾತ್ರದ ಅಂಗ.

3.ಹೃದಯ ಆವರ್ತನವು ಸಂಕುಚನ ಮತ್ತು ವ್ಯಾಕೋಚನ ಮತ್ತು ಮಧ್ಯದ ವಿರಾಮವನ್ನು ಒಳಗೊಳ್ಳುವ ಒಂದು ಪೂರ್ಣ ಹೃದಯಬಡಿತವನ್ನು ಸೂಚಿಸುತ್ತ

4.ಮನುಷ್ಯನ ಹೃದಯವು ನಿಜವಾಗಿಯೂ ಒಂದು ಪಂಪ್ನಂತೆ ಕಾರ್ಯನಿರ್ವಹಿಸುತ್ತಿದ್ದು, ಹಿಡಿ ಮುಷ್ಟಿಯಷ್ಟು ದೊಡ್ಡದಾದ ಶಕ್ತಿಯುತವಾದ ಸ್ನಾಯುಗಳು ದೇಹದ ಲಕ್ಷಾಂತರ ಜೀವಕೋಶಗಳಿಗೆ ರಕ್ತವನ್ನು ಪೂರೈಕೆ ಮಾಡುತ್ತದೆ.

5.ಸಾಮಾನ್ಯ ವ್ಯಕ್ತಿಯ ಹೃದಯವು ಐದು ಲೀಟರಿನಷ್ಟು ರಕ್ತವನ್ನು ಪಂಪ್ ಮಾಡುತ್ತದೆ, ಅದು ನಿರಂತರವಾಗಿ ಇಡೀ ದೇಹದಲ್ಲಿ ಹರಿಯುತ್ತಿರುತ್ತದೆ.

6.ನಿಮ್ಮ ಹೃದಯವು ಪ್ರತಿದಿನ 1,15,000 ಬಾರಿ ಬಡಿಯುತ್ತದೆ.

7.ಪ್ರತಿದಿನ ಸುಮಾರು 2,000 ಗ್ಯಾಲನ್ ರಕ್ತವನ್ನು ನಿಮ್ಮ ಹೃದಯ ಪಂಪ್ ಮಾಡುತ್ತದೆ

8.ನಗುವುದು ನಿಮ್ಮ ಹೃದಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

9.ಒಬ್ಬ ಮಹಿಳೆಯ ಹೃದಯ ಪುರುಷನ ಹೃದಯಕ್ಕಿಂತ ಸ್ವಲ್ಪ ವೇಗವಾಗಿ ಬಡಿದುಕೊಳ್ಳುತ್ತದೆ.

10.ತಿಮಿಂಗಿಲಗಳು ಅತಿದೊಡ್ಡ ಹೃದಯವನ್ನು ಸಸ್ತನಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top