fbpx
ಉದ್ಯೋಗ

844 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ- ಬೇಗ ಅರ್ಜಿ ಹಾಕಿ.

ಕೆಪಿಎಸ್ಸಿ ಅರ್ಜಿ ಹಾಕಲು ಆಹ್ವಾನಿಸಿದ್ದ 844 ಹುದ್ದೆಗಳಿಗೆ ಇನ್ನು ಅರ್ಜಿ ಹಾಕಿಲ್ಲ ಅಂದ್ರೆ ಬೇಗ ಹಾಕಿಬಿಡಿ ಏಕೆಂದರೆ ಅರ್ಜಿ ಹಾಕಲು 22/4/2019 ಕೊನೆಯ ದಿನವಾಗಿದೆ. ಕೆಪಿಎಸ್‌ಸಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ), ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಇನ್ನು ಗರಿಷ್ಟ ವಯೋಮಿತಿ 35 ವರ್ಷ

ಶುಲ್ಕ ಪಾವತಿ ಹೇಗೆ?
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಚಲನ್ ಪ್ರತಿಯನ್ನು ಪಡೆದು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಈ ಪೇಮೆಂಟ್ ಮೂಲಕ ಶುಲ್ಕವನ್ನು ಪಾವತಿ ಮಾಡಬೇಕು. (ಡಿಡಿ/ಪೋಸ್ಟಲ್ ಆರ್ಡರ್/ಮನಿ ಆರ್ಡರ್ ಇವುಗಳನ್ನು ಸ್ವೀಕರಿಸುವುದಿಲ್ಲ) ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವೇತನ ಶ್ರೇಣಿ : 11,600 ರಿಂದ 21,000 ರೂ.ಗಳು.

ಹುದ್ದೆಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು KPSC ಅಧಿಕೃತ ವೆಬ್‌ಸೈಟ್ https://kpscrecruitment.in/RPS/Home.aspx/ ಹೋಗಿ ಅಜಿಯನ್ನು ಮಾರ್ಚ್ 31,2019 ರೊಳಗೆ ಸಲ್ಲಿಸಬಹುದು.

ಈ ಹುದ್ದೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

https://drive.google.com/open?id=14bz9lz6tlPIsSFFKlc3YENHEmVNBZRle

https://drive.google.com/open?id=1MJRE3pSa1ijhaCnyalSESCnd6kSnE3jE

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top