fbpx
ಸಮಾಚಾರ

SSLC, PUC ಪಾಸಾಗಿರುವ ಈ 11 ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ಸೇನೆ ಸೇರಲು ಸದವಕಾಶ- ಇಂದೇ ನೋಂದಣಿ ಮಾಡಿಕೊಳ್ಳಿ.

ಭಾರತೀಯ ಸೇನೆಗೆ ಸೇರಲು ಬಯಸಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ. ಸೇನೆಯು ಬರುವ ಮೇ 28ರಿಂದ ಜೂನ್‌ 6ರ ತನಕ ಗದಗದ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ rally ನಡೆಸಲಿದ್ದು, ರಾಜ್ಯದ 11 ಜಿಲ್ಲೆಗಳ ಅಭ್ಯರ್ಥಿಗಳು ಈ Rallyಯಲ್ಲಿ ಭಾಗವಹಿಸಬಹುದಾಗಿದೆ.

rallyಯಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕಾಗಿದ್ದು, ಇದಕ್ಕೆ ಭಾರತೀಯ ಸೇನೆಯ ವೆಬ್‌ನಲ್ಲಿ ಅವಕಾಶ ನೀಡಲಾಗಿದೆ.

ಹೆಸರು ನೋಂದಾಯಿಸಲು ಕೊನೆಯ ದಿನಾಂಕ: ಮೇ 15, 2019

ಪ್ರವೇಶಪತ್ರ ಡೌನ್‌ಲೋಡ್‌: ಮೇ 20ರಿಂದ 25, 2019

Rally ನಡೆಯುವ ಸ್ಥಳ: ಜಿಲ್ಲಾ ಕ್ರೀಡಾಂಗಣ, ಗದಗ

ಯಾವ ಜಿಲ್ಲೆಯವರು ಭಾಗವಹಿಸಬಹುದು?:
ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ

ಸಹಾಯವಾಣಿ: 0824-2458376

ಹೆಚ್ಚಿನ ಮಾಹಿತಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top