fbpx
ಸಮಾಚಾರ

ಸೋಶಿಯಲ್ ಮೀಡಿಯಾದಲ್ಲಿ ಪಡ್ಡೆಗಳ ನಿದ್ದೆ ಕೆಡಿಸಿ ಸಕ್ಕತ್ ಫೇಮಸ್ ಆದ ಈ ಹಳದಿ ಸೀರೆ ಸುಂದರಿ ಯಾರ್ ಗೊತ್ತಾ

ಸಾರ್ವತ್ರಿಕ ಚುನಾವಣೆಗಳು ದೇಶಾದ್ಯಂತ ನಡೆಯುತ್ತಿದ್ದು ಪರಸ್ಪರ ಆರೋಪ ,ಪ್ರತ್ಯಾರೋಪ ಗಳನ್ನೂ ಚುನಾವಣಾ ಅಭ್ಯರ್ಥಿಗಳು ಹಾಗು ಬೆಂಬಲಿಗರು ಮಾಡುತ್ತಿದ್ದು , ಸುದ್ದಿ ಲೋಕದಲ್ಲಿ ಇವೆ ತುಂಬಿಕೊಂಡಿರುವ ಸಮಯದಲ್ಲಿ ಹೊಸ ವಿಷ್ಯ ಚುನಾವಣೆಯಲ್ಲಿ ಚರ್ಚೆಯಲ್ಲಿ ಬಂದಿದೆ , ದೇಶದಾದ್ಯಂತ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿರುವ ಈ ಸುಂದರಿ ಕೇವಲ ಲೋಖಂಡ್ವಾಲಾದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.

ಸಾಮಾನ್ಯವಾಗಿ ಹೇಳುವುದಾದರೆ, ಬರಗೆಟ್ಟ ಬೇಸರಿಸುವ ಚುನಾವಣಾ ವಿಷಯಗಳನ್ನು ಮರೆಸುತ್ತ ಕತ್ತಲಲ್ಲಿ ಚಂದ್ರನಂತೆ ಈ ಸುಂದರಿ ಎಂದು ಕಂಡಳೋ ನ್ಯೂಸ್ ನ ಚಿತ್ತ ಈಗ ಆಕೆಯತ್ತ ,ಸಾಮಾಜಿಕ ಜಾಲತಾಣಗಳಲ್ಲಿ ಹಳದಿ ಸೀರೆ , ಕಪ್ಪು ಗಾಗಲ್ಸ್ ಹಾಕಿಕೊಂಡು ವಯ್ಯಾರ ಮಾಡುತ್ತಾ, ಎರಡು ಪೆಟ್ಟಿಗೆ ಹಿಡಿದು ಬರುತ್ತಿರುವ ಮಹಿಳೆಯದೆ ಈಗ ಸುದ್ದಿ , ಈ ಫೋಟೋ ಗಳನ್ನು ಜೈಪುರದಲ್ಲಿ ತಗೆದಿದ್ದು ಕುಮಾವತ್ ಶಾಲೆಯ ಪೋಲಿಸ್ ಮತಗಟ್ಟೆಯಲ್ಲಿ ಕಂಡ ಈ ಸುಂದರಿಯನ್ನು ಕ್ಯಾಮೆರಾ ಮಾನ್ ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ್ದಿದ್ದಾನೆ , ಹೌದು ಈಕೆ ಮಾಡೆಲ್ ಅಲ್ಲ ಮತಗಟ್ಟೆಯ ಚುನಾವಣಾ ಮಹಿಳಾ ಅಧಿಕಾರಿ, ಈಕೆಯ ಹೆಸರು ನಳಿನಿ ಸಿಂಗ್ , ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸಮಾಡುತ್ತಾರೆ.

ಈಕೆಯ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು ಇಂತಹ ಆಫೀಸರ್ ಗಳು ಇದ್ದರೆ 100 ಪ್ರತಿಶತ ಮತದಾನ ಮಾಡಲಾಗುತ್ತದೆ , ಇಂತವರನ್ನು ಮತ್ತಷ್ಟು ಎಲೆಕ್ಷನ್ ಕಮಿಷನ್ ಗೆ ತನ್ನಿ ಎಂದು ಫೋಟೋ ವೈರಲ್ ಮಾಡುವ ಸಂದರ್ಭದಲ್ಲಿ, ಬತಂಗ್ರಾ ಎಂಬ ವ್ಯಕ್ತಿ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾನೆ ,ಚುನಾವಣಾ ಆಯೋಗ ಈ ಸೂತ್ರವನ್ನು ಅಳವಡಿಸಿದರೆ ಬೆಂಗಳೂರಿನಂತಹ ಕಡಿಮೆ ವೋಟ್ ಹಾಕುವ ಮಂದಿ ಕೂಡ ಮುಗಿ ಬಿದ್ದು ವೋಟ್ ಹಾಕ್ತಾರೆ ಏನಂತೀರಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top