fbpx
ಸಮಾಚಾರ

ರಿಷಬ್​​ ಪಂತ್​ಗೆ ಪಾಠ ಹೇಳಿಕೊಟ್ಟ ಧೋನಿ ಪುತ್ರಿ- ವೈರಲ್ ವಿಡಿಯೋ ನೋಡಿ.

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಚೂಟಿ ಮಗು ಎಂದು ಬಿಡಿಸಿಹೇಳುವ ಅಗತ್ಯವಿಲ್ಲ. ಜೀವಾ ಸೆಲೆಬ್ರೆಟಿ ಮಕ್ಕಳಲ್ಲಿ ಮಿಂಚೂಣಿಯಲ್ಲಿದ್ದಾಳೆ. ಇನ್ನೂ ಶಾಲೆ ಮೆಟ್ಟಿಲನ್ನೇ ಎರಡು ಪುಟಾಣಿಗೆ ಅದಾಗಲೇ ಸಾಕಷ್ಟು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ.. ಆಕೆ ಎಲ್ಲೇ ಕಂಡರೂ ಅದನ್ನು ಫೋಟೋ, ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ..

ಈಗ ವಿಷ್ಯ ಏನಪ್ಪಾ ಅಂದ್ರೆ ಧೋನಿ ಪುತ್ರಿ ಝೀವಾ ಧೋನಿ, ಕ್ರಿಕೆಟ್ ಆಟಗಾರ ರಿಷಬ್ ಪಂತ್‍ಗೆ ಹಿಂದಿ ಭಾಷೆಯ ವರ್ಣಮಾಲೆ ಹೇಳಿಕೊಟ್ಟಿದ್ದಾರೆ.ಅ, ಆ, ಇ, ಈ ಅಂತಾ ಆಕ್ಷನ್ ಮಾಡಿಕೊಂಡು ಝೀವಾ ಹೇಳಿಕೊಳ್ಳುತ್ತಿರುವ ವರ್ಣಮಾಲೆ ಸಿಕ್ಕಾಪಟ್ಟೆ ಕ್ಯೂಟ್ ಆಗಿದ್ದು, ಝೀವಾಳ ಕ್ಯೂಟ್ನೆಸ್ ಗೆ ಪಂತ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

 

View this post on Instagram

Back to Basics !

A post shared by ZIVA SINGH DHONI (@ziva_singh_dhoni) on

 

ಪಾಠ ಕಲಿತ ಬಳಿಕ ರಿಷಬ್ ಪಂತ್ ಅವರು ಝೀವಾಗೆ ಥ್ಯಾಂಕ್ಸ್ ಮೇಡಂ ಅಂದಿದ್ದಾರೆ. ಈ ವಿಡಿಯೋವನ್ನು ಝೀವಾ ಸಿಂಗ್ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ವೀಡಿಯೋವನ್ನು ನೀವೂ ಸಹ ನೋಡಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top