fbpx
ಸಮಾಚಾರ

ಭಾರತೀಯ ನೌಕಾಪಡೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

ಭಾರತೀಯ ನೌಕಾಪಡೆ ಸಿವಿಲಿಯನ್ ಪ್ರವೇಶ ಪರೀಕ್ಷೆ ಯ ಮೂಲಕ ಚಾರ್ಜ್ ಮೆನ್ ಮೆಕಾನಿಕ್ ಮತ್ತು ಚಾರ್ಜ್ ಮೆನ್ ಅಮ್ಯೂನಿಷನ್ & ಎಕ್ಸ್ ಪ್ಲೋಸಿವ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

Karnataka Govt. Jobs Recruitment Notification:

INDIAN NAVY Recruitment 2019-20 : Application invited for the posts of Chargeman (Mechanic) and Chargeman (Ammunition & Explosive) in Indian Navy.

ಹುದ್ದೆಗಳ ವಿವರಗಳು :

ಕ್ರ.ಸಂ ಹುದ್ದೆ ಖಾಲಿ ಹುದ್ದೆ ವಿದ್ಯಾರ್ಹತೆ
1. ಚಾರ್ಜ್ ಮೆನ್ ಮೆಕಾನಿಕ್ 103 ಮೆಕ್ಯಾನಿಕಲ್ ಅಥವಾ ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್ ಅಥವಾ ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರಬೇಕು ಮತ್ತು 2 ವರ್ಷಗಳ ಕ್ವಾಲಿಟಿ ಕಂಟ್ರೋಲ್ ಆಥವಾ ಕ್ವಾಲಿಟಿ ಅಶ್ಯೂರೇನ್ಸ್ ಅಥವಾ ಟೆಸ್ಟಿಂಗ್ ಅಥವಾ ಏರಿಯ ಡಿಸೈನ್ ಅಥವಾ ಪ್ರೊಡಕ್ಷನ್ ಅಥವಾ ಇಂಜಿನಿಯರಿಂಗ್ ಇಕ್ವಿಪ್ಮೆಂಟ್ ಮೈಂಟೇನೆನ್ಸ್ ಅಥವಾ ಸಿಸ್ಟಮ್ ನಲ್ಲಿ ಸೇವಾ ಅನುಭವವಿರಬೇಕು.
2. ಚಾರ್ಜ್ ಮೆನ್ ಅಮ್ಯೂನಿಷನ್ & ಎಕ್ಸ್ ಪ್ಲೋಸಿವ್ 69 ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರಬೇಕು ಮತ್ತು 2 ವರ್ಷಗಳ ಕ್ವಾಲಿಟಿ ಕಂಟ್ರೋಲ್ ಆಥವಾ ಕ್ವಾಲಿಟಿ ಅಶ್ಯೂರೇನ್ಸ್ ಅಥವಾ ಟೆಸ್ಟಿಂಗ್ ಅಥವಾ ಪ್ರೂಫ್ ಇನ್ ದಿ ಏರಿಯ ಆಫ್ ಕೆಮಿಕಲ್ ಇಂಜಿನಿಯರಿಂಗ್ ಅಥವಾ ಪ್ರೊಸೆಸಿಂಗ್ ನಲ್ಲಿ ಸೇವಾ ಅನುಭವವಿರಬೇಕು.
ಒಟ್ಟು 172
ವೇತನಶ್ರೇಣಿ : ರೂ.35400 – ರೂ.112400

ವಯೋಮಿತಿ : ಗರಿಷ್ಠ 30 ವರ್ಷ

ಅರ್ಜಿ ಶುಲ್ಕ :

ಸಾಮಾನ್ಯ ಹಾಗೂ ಇತರ ಎಲ್ಲಾ ವರ್ಗದ ಪುರುಷ ಅಭ್ಯರ್ಥಿಗಳಿಗೆ : ರೂ.205/-
ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿ, ಮಾಜಿ ಸೈನಿಕರಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ಪೂರ್ಣ ವಿನಾಯಿತಿ ಇರುತ್ತದೆ.

ಪ್ರಮುಖ ದಿನಂಕಗಳು :

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13.05.2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26.05.2019

ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top