fbpx
ಸಮಾಚಾರ

ಸಕ್ಕರೆ ಖಾಯಿಲೆ ಬರ್ದೇ ಇರೋ ಹಾಗೆ ತಡೆಯೋಕೇ ಬೆಂಡೆ ಕಾಯಿ ನೀರು ಒಂದು ಇದ್ರೆ ಸಾಕು !

ಸಕ್ಕರೆ ಖಾಯಿಲೆ ಬರ್ದೇ ಇರೋ ಹಾಗೆ ತಡೆಯೋಕೇ ಬೆಂಡೆ ಕಾಯಿ ಒಂದು ಇದ್ರೆ ಸಾಕು !

ಮಧುಮೇಹಕ್ಕೆ ಮನೆಯಲ್ಲಿನ ಪರಿಹಾರ

 

 

ಬೇಕಾಗಿರುವ ಸಾಮಾಗ್ರಿಗಳು :

ಬೆಂಡೆಕಾಯಿ -100 ಗ್ರಾಂ
ನೀರು – ಒಂದು ಲೋಟ

 

 

ತಯಾರಿಸುವ ವಿಧಾನ :

ರಾತ್ರಿ ನೂರು ಗ್ರಾಂ ಬೆಂಡೆಕಾಯಿಯನ್ನು ಕತ್ತರಿಸಿ ಒಂದು ಬಟ್ಟಲಲ್ಲಿ ಹಾಕಿ ,
ನಂತರ ಒಂದು ಲೋಟ ಬಿಸಿ ನೀರನ್ನು ಬೆರೆಸಿ ನೆನೆಸಿಡಿ .
ಬೆಳಗ್ಗೆ ಈ ಮಿಶ್ರಣವನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು
ವಾರಕ್ಕೆ ಮೂರು ಬಾರಿ ಈ ಕ್ರಿಯೆಯನ್ನು ಮುಂದುವರಿಸಿದರೆ ಸಕ್ಕರೆ ಖಾಯಿಲೆ ದೂರವಾಗುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top