fbpx
ಸಮಾಚಾರ

“ನಾನು ನಟಿ, ಸಾರ್ವಜನಿಕ ಆಸ್ತಿಯಲ್ಲ”ಆನ್‌ಲೈನ್‌ ಕಾಮುಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವಜ್ರಕಾಯ ಬೆಡಗಿ.

ಸಿನಿಮಾ ನಟಿಯರ ಹಾವಭಾವ ಮತ್ತು ಅವರು ಮಾಡೋ ಕಮೆಂಟುಗಳನ್ನಿಟ್ಟುಕೊಂಡು ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಟ್ರಾಲ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದರಿಂದ ಹಲವು ಸಂದರ್ಭಗಳಲ್ಲಿ ನಟ ನಟಿಯರು ಸಂಕಟಕ್ಕೀಡಾಗಬೇಕಾಗಿ ಬಂದ ಪ್ರಸಂಗಗಳೂ ಹೆಚ್ಚಾಗಿಯೇ ಇವೆ. ಇದೀಗ ವಜ್ರಕಾಯ ಖ್ಯಾತಿಯ ನಟಿ ಶುಭ್ರಾ ಅಯ್ಯಪ್ಪ ಅವರು ಕೂಡ ಇಂಥಾ ಕಾಮುಕರ ಕಾಟಕ್ಕೆ ಸಿಕ್ಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧ ಸಿಡಿದೆದ್ದಿರುವ ಕನ್ನಡದ ವಜ್ರಕಾಯದ ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ ಸೈಬರ್ ಕ್ರೈಂ ಪೊಲೀಸರ ಹೋಗಿದ್ದಾರೆ. ಇನ್ಸಾಟಾ ಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶುಭ್ರ ಅಯ್ಯಪ್ಪ ಅವರ ಕೆಲವು ಖಾಸಗಿ ಫೋಟೋಗಳು ಲೀಕ್ ಆಗಿವೇಂಯಂತೆ. ಶುಭ್ರ ಅಯ್ಯಪ್ಪ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೋಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆಯಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶುಭ್ರ ಅಯ್ಯಪ್ಪ ”ಕಿಡಿಗೇಡಿಗಳು ನನ್ನ ಬಿಕಿನಿ ಫೋಟೋಗಳನ್ನ ಫೋಟೋಶಾಪ್ ಬಳಸಿ, ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ” ಎಂದು ನೋವು ಹಂಚಿಕೊಂಡಿದ್ದಾರೆ.

ಕಿಡಿಗೇಡಿಗಳು ಎಸಗಿದ ಈ ಕೃತ್ಯಕ್ಕೆ ಕೆಂಡಮಂಡಲರಾಗಿರುವ ಶುಭ್ರಾ ಅಯ್ಯಪ್ಪ, ತನ್ನ ವೈಯಕ್ತಿಕ ಜೀವನಕ್ಕೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. “ಹೌದು ನಾನು ನಟಿ, ಹೌದು ನಾನು ಮಾಡೆಲ್ಸ ಸಾರ್ವಜನಿಕ ಜೀವನದಲ್ಲಿರುವಂತಹದ್ದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ನಾನು ಸಾರ್ವಜನಿಕ ಸ್ವತ್ತಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

 

View this post on Instagram

Yes, I am an actress. Yes, I am a model. Yes, I have chosen to be in the public eye. But I am not public property. I’m not sure what hurts me more.Whether it's the knowledge of my personal space being invaded upon or the realization that some people can be so heartless, and I have the misfortune of breathing the same air as them. It's no contest really. It is unfortunate that there have been certain people who are misguided by my bikini shoot pictures or pictures of me holidaying to brand me as an uncultured individual and taking the liberty of objectifying me, morphing some obscene images and sharing them on social media abusing, ridiculing, threatening with the intent of tarnishing my image. I will be lying if I said it didn't or doesn't affect me. It does. Because I am a thinking, feeling person who understands that my job and my profession comes with its share of detriments, responsibilities and obligations but doesn't and shouldn't come in the way of my fundamental rights to freedom of expression and choice as a woman. I can choose to be insensitive, choose to rise above this display of cowardice and idiocy and ignore it completely knowing that tomorrow is another day and to these degenerates only means another victim. But the buck must stop somewhere. And here's a good enough place as any. Yes, I am an actress. Yes, I am a model. Yes, I have willfully accepted that along with the adoration and fame will come a certain lack of privacy but I am also a woman, a daughter, and a sister. I am also vulnerable and entitled to a private life. I am also just like you. A regular person with normal feelings who gets hurt and feels pain, who takes holidays and lives it up So I'm returning the favour. Like you did, I'm taking the liberty too. Except in this case it's to give you free although unsolicited advice.Do a real job, find a real purpose, and if you still have time on your hands, get a life. Start with photoshop lessons maybe, you've certainly shown some talent for it. And for all my well wishers, I can only thank you for all your support and sharing your concern about this with me. I truly value it.

A post shared by Shubra Aiyappa (@shubra.aiyappa) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top