fbpx
ಸಮಾಚಾರ

ಅತಿಯಾದ ಸಕ್ಕರೆ ಖಾಯಿಲೆಗೆ 7 ದಿನದೊಳಗೆ ಪರಿಹಾರ ಮಾಡಿಕೊಳ್ಳಬಹುದಾದ ಆಯುರ್ವೇದದ ಪರಿಹಾರಗಳು

ಬೇಕಾಗಿರುವ ಸಾಮಾಗ್ರಿಗಳು :

ತುಳಸಿ – ಕಾಲು ಬಟ್ಟಲು

ಒಂದೆಲಗ – 5 ಎಲೆಗಳು


ಅಮೃತ ಬಳ್ಳಿ -5 ಎಲೆಗಳು

 

ಬೇವಿನ ಎಲೆ – 3 ಎಲೆಗಳು

 

ಶತಾವರಿ ರಸ

 

ಮಂಜಿಷ್ಟ ರಸ

 


ಬೆಳ್ಳುಳ್ಳಿ – ಎರಡು ಎಸಳು

ಮಧುನಾಶಿನಿ – ಕಾಲು ಚಮಚ

 

ಅಶ್ವಗಂಧ -ಕಾಲು ಚಮಚ

 

ತಯಾರಿಸುವ ವಿಧಾನ :

ಮೊದಲಿಗೆ ತುಳಸಿ ,ಒಂದೆಲಗ ,ಅಮೃತ ಬಳ್ಳಿ ,ಬೇವಿನ ಎಲೆ ಗೆ ಕಾಲು ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ನಂತರ
ಕಾಲು ಚಮಚ ಮಧುನಾಶಿನಿ , ಕಾಲು ಚಮಚ ಅಶ್ವಗಂಧ , ಸ್ವಲ್ಪ ಶತಾವರಿ ರಸ ಮತ್ತು ಮಂಜಿಷ್ಟ ರಸ ಹಾಕಿ ಮಿಶ್ರಣ ಮಾಡಿಕೊಳ್ಳಿ , ನಂತರ ಸೇವಿಸಿ .

 

ವಾರಕ್ಕೆ ಎರಡು ಬಾರಿ ಪುನಾರಾವರ್ತಿಸಿ ಹೀಗೆ ಮಾಡಿದರೆ ಮಧು ಮೇಹ ದಾರಿಗೆ ಬರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top